ಇಂಗ್ಲೀಷ್ ಬೇಕು ಎನ್ನುತ್ತಿರುವ ಕನ್ನಡಿಗರು

ಒಂದೆಡೆ ಕನ್ನಡದ ಅಭಿಮಾನ,ಕನ್ನಡದ ಉಳಿವು,ಅಸ್ಮಿತೆಗಳ ಪ್ರಶ್ನೆಯಾದರೆ, ಅದಕ್ಕೆ ಪ್ರತಿಯಾಗಿ ಪ್ರಾಪಂಚಿಕತೆ, ವ್ಯವಹಾರಿಕತೆಗೆ ಇಂಗ್ಲೀಷ್ ಅನಿವಾರ್ಯವೆಂಬ ವಾಸ್ತವ. ಇದಕ್ಕೆ ಕಾನಸೂರಿನಲ್ಲಿ ವ್ಯಕ್ತವಾದ ಅಭಿಪ್ರಾಯಗಳು ವ್ಯವಹಾರಿಕತೆ,ಪ್ರಾಪಂಚಿಕತೆಗಳ ಅನಿವಾರ್ಯತೆಯನ್ನೇ ಹೇಳುತಿದ್ದವು. ವಾಸ್ತವವಾಗಿ ಅಲ್ಲಿ ನಡೆದದ್ದು ಇಂಗ್ಲೀಷ್ ಮಾಧ್ಯಮದ ಪ್ರಾಥಮಿಕ ಶಾಲೆಯೊಂದರ ಉದ್ಘಾಟನೆ.ಈ ಕಾರ್ಯಕ್ರಮದಲ್ಲಿ ಇಂಗ್ಲೀಷ್... Read more »