breaking news-ಶಾಲೆ,2 ತೂಗುಸೇತುವೆ ಆಹುತಿಪಡೆದ ಮಳೆ

ಮಳೆಯ ತೀವೃತೆ ತುಸು ಕಡಿಮೆಯಾಗುತ್ತಿರುವ ಸಂದರ್ಭದಲ್ಲೇ ಸಿದ್ಧಾಪುರ ತಾಲೂಕಿನ ಬಳ್ಳಟ್ಟೆಯ ಕಿರಿಯ ಪ್ರಾಥಮಿಕ ಶಾಲೆ ಉರುಳಿ ಬಿದ್ದಿದೆ. ಕಾನಗೋಡು ಗ್ರಾಮ ಪಂಚಾಯತ್ ನ ಬಳ್ಳಟ್ಟೆ, ಐಗೋಡು ಉರ್ದುಶಾಲೆ ಮತ್ತು ಕಾನಗೋಡು ಹಿರಿಯ ಪ್ರಾಥಮಿಕ ಶಾಲೆಗಳಲ್ಲೆಲ್ಲಾ ಕಟ್ಟಡದ ಸಮಸ್ಯೆ ಇತ್ತು ಈ... Read more »