ಹೊಸೂರು & ಕೋಲಶಿರ್ಸಿಯಲ್ಲಿ ನಡೆದ ಆರಿದ್ರ ಸಂಬ್ರಮ

ಮಲೆನಾಡಿನಾದ್ಯಂತ ನಡೆಯುವ ಆರಿದ್ರ ಮಳೆ ಹಬ್ಬದ ಸಂಬ್ರಮದ ಖುಷಿಗೆ ಇಂದು ಇಲ್ಲಿಯ ಕೋಲಶಿರ್ಸಿ ಮತ್ತು ಹೊಸೂರು ಗ್ರಾಮಗಳು ಸಾಕ್ಷಿಯಾದವು. ಹೊಸೂರಿನಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡಾ ಮುಸ್ಸಂಜೆಯಿಂದ ಆರಿದ್ರ ಹಬ್ಬದ ಸಂಬ್ರಮ ಕಳೆಕಟ್ಟಿದರೆ, ಕೋಲಶಿರ್ಸಿಯಲ್ಲಿ ವಾಡಿಕೆಯಂತೆ ಮಧ್ಯಾಹ್ನ ಆರಿದ್ರ ಮಳೆ... Read more »