ಮಹಿಳೆಯರ ಗಮನಕ್ಕೆ_

ಮಹಿಳೆಯರ ಗಮನಕ್ಕೆ_
ಸಿದ್ದಾಪುರ ಪಟ್ಟಣದ ನಿವೇದಿತಾ ಮಹಿಳಾ ಮಂಡಳದಲ್ಲಿ ಮಹಿಳೆಯರಿಗಾಗಿ ನವನವೀನ ಕರಕುಶಲ ತರಬೇತಿ ನಡೆಸಲಾಗುತ್ತಿದ್ದು ಆಸಕ್ತ ಮಹಿಳೆಯರು ಮಹಿಳಾ ಮಂಡಳದ ಅಧ್ಯಕ್ಷೆ ಗಾಯತ್ರಿ ಭಟ್ಟ, ಕಾರ್ಯದರ್ಶಿ ಸುರೇಖಾ ಅಂಬೇಕರರನ್ನು ಅಥವಾ 9902755389ಕ್ಕೆ ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ.

s ಸಾರ್ವಜನಿಕರ ಗಮನಕ್ಕೆ

ಪಟ್ಟಣ ಪಂಚಾಯತ ಕಾರ್ಯಾಲಯ ಸಿದ್ದಾಪುರ (ಉ.ಕ) – 581 355

ಖಿಔWಓ Pಂಓಅಊಂಙಂಖಿ SIಆಆಂPUಖ Uಖಿಖಿಂಖಂ ಏಂಓಓಂಆಂ ಆISಖಿಖIಅಖಿ,ಏಂಖWಂಖ,-581 355

·Ð್ಟರÀ್ಚ±್ಛ : 08389 230282 Websiಣe:ತಿತಿತಿ. siಜಜಚಿಠಿuಡಿಚಿಣoತಿಟಿ.mಡಿಛಿ.gov.iಟಿ
ಖಿeಟeಠಿhoಟಿe: 08389 230282 (ಈಚಿx) ಇmಚಿiಟ:iಣsಣಚಿಜಿಜಿ_uಟb-siಜಜಚಿಠಿuಡಿ@ಥಿಚಿhoo .ಛಿom ಕ್ರಸಂ/ಪಪಂಸಿ/ಪಪಂನಿಧಿ /ಅನುದಾನ/ಶೇ. 24.10, 7.25 & ಶೇ.5 ಪ್ರಕಟಣೆ/ವಿವ/ನಂ/ /2019-20 ದಿನಾಂಕ: 02-07-2019.
ಸಾರ್ವಜನಿಕ ಪ್ರಕಟಣೆ
ಪಟ್ಟಣ ಪಂಚಾಯತ ಸಿದ್ದಾಪುರ ವ್ಯಾಪ್ತಿಯಲ್ಲಿರುವ ಅರ್ಹ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಮತ್ತು ಅಂಗವಿಕಲರ ಕಲ್ಯಾಣಕ್ಕಾಗಿ ಹಾಗೂ ಇತರೇ ಬಡಜನರ ಕಲ್ಯಾಣಕ್ಕಾಗಿ 2019-20 ನೇ ಸಾಲಿಗೆ ಪಂಚಾಯತ ನಿಧಿ ಶೇ24.10, 7.25ಮತ್ತು ಶೇ.5ರ ಕಾರ್ಯಕ್ರಮಗಳ ಕ್ರಿಯಾ ಯೋಜನೆಗೆ ಮಾನ್ಯ ಜಿಲ್ಲಾಧಿಕಾರಿಗಳಿಂದ ಮಂಜೂರಾತಿಯನ್ನು ಪಡೆಯಲಾಗಿದೆ. ಯೋಜನೆಗಳ ಪ್ರಯೋಜನ ಪಡೆಯಬಯಸುವ ಪಟ್ಟಣ ಪಂಚಾಯತ ಸಿದ್ದಾಪುರ ವ್ಯಾಪ್ತಿಯ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇತರೇ ಬಡಜನರ/ಅಂಗವಿಕಲ ಫಲಾನುಭವಿಗಳು ದಿನಾಂಕ: 31-07-2019ರ ಒಳಗಡೆ ಈ ಕೆಳಗೆ ಸಹಿ ಮಾಡಿದವರಿಗೆ ಸೂಚಿತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಸೂಚನೆ:- ಮೇಲೆ ಸೂಚಿಸಿದ ದಾಖಲೆಗಳೊಂದಿಗೆ ಆದಾಯ & ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ, ಆಧಾರಕಾರ್ಡ, ಚುನಾವಣಾ ಗುರುತಿನ ಚೀಟಿಗಳ ನಕಲುಗಳೊಂದಿಗೆ ಇತ್ತೀಚಿನ 2 ಭಾವಚಿತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. 2. ದರವಾರು ಪ್ರಕಟಣೆ
ಸಿದ್ದಾಪುರ ಪಟ್ಟಣ ಪಂಚಾಯತ ರವೀಂದ್ರನಗರ ಅಂಬೇಡ್ಕರ ಕಾಲೋನಿಯಲ್ಲಿ ಡಾ|| ಬಿ.ಆರ್.ಅಂಬೇಡ್ಕರ ಸಭಾಭವನದಲ್ಲಿರುವ ವಾಚನಾಲಯಕ್ಕೆ ಅಗತ್ಯ ಇರುವ ಒಬ್ಬ ನಿರ್ವಹಣಾ ಸಿಬ್ಬಂದಿ ಒದಗಿಸಿ ನಿರ್ವಹಣಾ ಬಾಬ್ತು ಪಡೆಯುವ ಬಗ್ಗೆ ಮಾಹೆಯಾನ ದರವಾರು ದಿನಾಂಕ:15-07-2019ರ ಸಾಯಂಕಾಲ 5-00ಗಂಟೆ ಒಳಗಡೆ ಈ ಕಾರ್ಯಾಲಯಕ್ಕೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಳಿಗಾಗಿ ಕಛೇರಿ ವೇಳೆಯಲ್ಲಿ ಪಟ್ಟಣ ಪಂಚಾಯತದ ದೂರವಾಣಿ ಸಂಖ್ಯೆ (08389)230282 ಕ್ಕೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಮತ್ತು ಈ ಕಛೇರಿಯ ಅಂತರ್ ಜಾಲ ತಿತಿತಿ.siಜಜಚಿಠಿuಡಿಚಿಣoತಿಟಿ.mಡಿಛಿ.gov.iಟಿ ದಮೂಲಕ ಸಂಪರ್ಕಿಸಬಹುದಾಗಿದೆ.
ಸಹಿ/- ಸಹಿ/-
ಶ್ರೀಮತಿ ಗೀತಾ ಸಿ.ಜಿ. ಶ್ರೀ ಸತೀಶ ಎನ್ ಗುಡ್ಡೆ
ಆಡಳಿತಾಧಿಕಾರಿಗಳು ಮುಖ್ಯಾಧಿಕಾರಿ
ಪಟ್ಟಣ ಪಂಚಾಯತ ಪಟ್ಟಣ ಪಂಚಾಯತ
ಸಿದ್ದಾಪುರ (ಉ.ಕ) ಸಿದ್ದಾಪುರ (ಉ.ಕ)
ಇನ್‍ಸ್ಪೈಯರ್ ಶಿಷ್ಯ ವೇತನಕ್ಕೆ ಆಯ್ಕೆ
ಶಿರಸಿ:ಜು.02- ಪ್ರತಿಷ್ಟಿತ ಇನ್ ಸ್ಪೈಯರ್ ಶಿಷ್ಯ ವೇತನಕ್ಕೆ ಇಲ್ಲಿನ ಭಾವನಾ ಸತ್ಯನಾರಾಯಣ ಹೆಗಡೆ ಆಯ್ಕೆ ಆಗಿದ್ದಾರೆ. ಧಾರವಾಡದ ಜೆಎಸ್‍ಎಸ್ ಕಾಲೇಜಿನಲ್ಲಿ ಬಿಎಸ್ಸಿ ದ್ವಿತೀಯ ವರ್ಷ ಅಭ್ಯಾಸ ಮಾಡುತ್ತಿರಯವ ಈಕೆಗೆ ನಾಲ್ಕು ವರ್ಷಗಳ ಕಾಲ 80 ಸಾವಿರ ರೂ.ಶಿಷ್ಯ ವೇತನ ಸಿಗಲಿದೆ. ಈಕೆ ಇಲ್ಲಿನ ಶಿಕ್ಷಕ ದಂಪತಿಗಳಾದ ಸತ್ಯನಾರಾಯಣ ಹೆಗಡೆ ಹಾಗೂ ಭಾರತೀ ಹೆಗಡೆ ಪುತ್ರಿ.
ಪೊಲೀಸ್ ಪ್ರಕಟಣೆ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಶಹರದ ಕೊಂಡ್ಲಿಯ ನಿವಾಸಿಯಾದ ಹನುಮಂತ ಹನುಮಂತಪ್ಪ ಕುರುಬರ, ಪ್ರಾಯ : 65 ವರ್ಷ, ವೃತ್ತಿ : ನಿರುದ್ಯೋಗÀ, ವಾಸ|| ಕೊಂಡ್ಲಿ, ಇವರಿಗೆ ಗ್ಯಾಂಗ್ರೀನ್ ಆಗಿದ್ದು ಕಳೆದ ಎರಡು ತಿಂಗಳಿನಿಂದ ಜಾಸ್ತಿಯಾಗಿದ್ದು ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್‍ರವರು ಕಾಲನ್ನು ತೆಗೆಯುವ ಬಗ್ಗೆ ಹೇಳಿದ್ದರು. ಈ ವಿಷಯವನ್ನೆ ಮನಸ್ಸಿಗೆ ಹಚ್ಚಿಕೊಂಡಿದ್ದವರು ದಿನಾಂಕ: 03-06-2019 ರಂದು ಬೆಳಿಗ್ಗೆ 10-30 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆ ಬಿಟ್ಟು ಹೋಗಿ ಎಲ್ಲಗೋ ಹೋಗಿ ಕಾಣೆಯಾದವರು ಈ ವರೆಗೂ ಪತ್ತೆಯಾಗಿದ್ದು ಇರುವುದಿಲ್ಲಾ..
ಕಾಣೆಯಾದ ವ್ಯಕ್ತಿಯ ಚಹರೆ ಪಟ್ಟಿ ಕಾಣೆಯಾದ ವ್ಯಕ್ತಿಯ ಭಾವಚಿತ್ರ
ಹೆಸರು ;- ಹನುಮಂತ ಹನುಮಂತಪ್ಪ ಕುರುಬರ, ಪ್ರಾಯ : 65 ವರ್ಷ, ವೃತ್ತಿ : ನಿರುದ್ಯೋಗÀ, ವಾಸ|| ಕೊಂಡ್ಲಿ, ಎತ್ತರ ; ಅ : 5 ಫೂಟ 3 ಇಂಚು, ಮೈಬಣ್ಣ ; ಸಾದಾ ಕಪ್ಪು.ಮೈಕಟ್ಟು ;- ತೆಳ್ಳನೆ ಮೈಕಟ್ಟು, ಗಡ್ಡ ಬಿಟ್ಟಿರುತ್ತಾರೆ, ಬಾಯಿ ಹಾಗೂ ಬಲಗೆನ್ನೆ ಬೊಚ್ಚಾಗಿದೆ, ಎಡಕಾಲಿಗೆ ಗ್ಯಾಂಗ್ರೀನ್ ಆಗಿದ್ದು ಕುಂಟುತ್ತ ನಡೆಯುತ್ತಾರೆ. ದೇಹ ಬಗ್ಗಿರುತ್ತದೆ. ಮಾತನಾಡುವಾಗ ತೊದಲುತ್ತಾರೆ
ಮಾತನಾಡುವ ಭಾಷೆ :- ಕನ್ನಡ. ಹಿಂದಿ.ಧರಿಸಿದ ಬಟ್ಟೆ :- ಬೂದು ಬಣ್ಣದ ಶರ್ಟ್ ಹಾಗೂ ನೀಲಿ ಕಾಫಿ ಬಣ್ಣದ ಲುಂಗಿ ಧರಿಸಿರುತ್ತಾರೆ.

ಇಂದಿನ ಸುದ್ದಿಗಳು-
ವಿದ್ಯುತ್ ಹರಿದು ಸಾವು-
ಸಿದ್ಧಾಪುರ ತಾಲೂಕಿನ ಹುಣಸೆಕೊಪ್ಪಾ ಗ್ರಾಮದ ಕಲ್ಕಟ್ಟಿ ಕರಮನೆ ಸುಬ್ರಾಯ ಹೆಗಡೆಯವರ ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ತಾಕಿದ ಪರಿಣಾಮ ಅದೇ ಗ್ರಾಮದ ವಿಷ್ಣು ರಾಮಾ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಷ್ಣು ಗೌಡರ ತಂದೆ ರಾಮಾ ಸುಬ್ಬಾ ಗೌಡ ಸಿದ್ಧಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾನಗೋಡು ಗ್ರಾ.ಪಂ. ಕಾರ್ಯದರ್ಶಿ ನಿಧನ-
ಸಿದ್ಧಾಪುರ ತಾಲೂಕಿನ ಬೈಲಳ್ಳಿಯ ವಾಸಿ ಕಾನಗೋಡು ಗ್ರಾ.ಪಂ.ಕಾರ್ಯದರ್ಶಿ ಬಾಲಕೃಷ್ಣ ದಿಢೀರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಬಾಲಕೃಷ್ಣ ಕನ್ನಾ ನಾಯ್ಕ ಹಂಗಾಮಿ ನೌಕರರಾಗಿ ಕೆಲಸ ಮಾಡಿ ಒಂದೂವರೆ ವರ್ಷದ ಕೆಳಗೆ ಖಾಯಂ ನೌಕರರಾಗಿ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿದ್ದರು.
ಮೃತರು 2 ವರ್ಷದ ಮಗಳು, ಪತ್ನಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ಅಂತಿಮ ವಿಧಿ ವಿಧಾನಗಳ ಮೊದಲು ತಾ.ಪಂ. ಅಧಿಕಾರಿಗಳು, ತಹಸಿಲ್ಧಾರರು,ಜನಪ್ರತಿನಿಧಿಗಳು, ನೌಕರರ ಸಂಘ ಮತ್ತು ಗ್ರಾಮಾಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳ ಸಂಘದ ಪ್ರಮುಖರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ನವವಿವಾಹಿತರಿಗೆ ಕಿರುಕುಳ ಆರೋಪ-
ಇತ್ತೀಚೆಗೆ ಕಾನೂನು ಬದ್ಧವಾಗಿ ಮದುವೆಯಾದ ದಂಪತಿಗಳಿಗೆ ಜಾತಿ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ಸಿದ್ಧಾಪುರದ ದಲಿತ ಮುಖಂಡರು ದೂರಿದ್ದಾರೆ.
ಅವರಗುಪ್ಪಾದ ವರ ಮಹೇಶ್ ಹರಿಜನ ಮತ್ತು ಚಪ್ಪರಮನೆ ಭವಾನಿ ರಾಜಾರಾಮ ಹೆಗಡೆ ಕಾನೂನುಬದ್ಧ ಮದುವೆಯಾಗಿದ್ದು ಕೆಲವು ಪಕ್ಷ, ಮತ್ತು ಜಾತಿಯ ಮುಖಂಡರು ಈ ನವದಂಪತಿಗಳಿಗೆ ಕಿರುಕುಳ ನೀಡುತ್ತಿದ್ದು ಅವರಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *