
ಯೋಜಿತ ಆನವಟ್ಟಿ ತಾಲೂಕಿಗೆ ಬನವಾಸಿ ಸೇರ್ಪಡೆ ವಿರೋಧಿಸಿ ಇಂದು ಸಿದ್ಧಾಪುರದಲ್ಲಿ ನಾನಾ ಸಂಘಟನೆಗಳ ಪ್ರಮುಖರು ಮಾಧ್ಯಮಗೋಷ್ಠಿ ನಡೆಸಿದರು.
ಬನವಾಸಿ ಉತ್ತರ ಕನ್ನಡ ಜಿಲ್ಲೆಯ ಅವಿಭಾಜ್ಯ ಅಂಗ. ಬನವಾಸಿ ಪ್ರತ್ಯೇಕ ತಾಲೂಕು ಮತ್ತು ಶಿರಸಿ ಪ್ರತ್ಯೇಕ ಜಿಲ್ಲೆ ಮಾಡಬೇಕಾಗಿರುವುದು ಇಂದಿನ ಅನಿವಾರ್ಯತೆ ಈ ಬಗ್ಗೆ ಹೋರಾಟ ರೂಪಿಸಿ, ಬನವಾಸಿ ತಾಲೂಕು, ಶಿರಸಿ ಜಿಲ್ಲೆ ಬೇಕು. ಉತ್ತರಕನ್ನಡದ ಬನವಾಸಿ ಶಿವಮೊಗ್ಗದ ಆನವಟ್ಟಿ ತಾಲೂಕಿಗೆ ಸೇರವುದು ಬೇಡ ಎಂದು 11 ಸಂಘಟನೆಯ ಪ್ರಮುಖರು ಹಕ್ಕೊತ್ತಾಯ ಮಾಡಿದರು.
ಮನವಿ-
ಸಹಕಾರಿ ಸಂಸ್ಥೆಗಳು ಸೇರಿದಂತೆ ಒಂದು ಕೋಟಿಗಿಂತ ಹೆಚ್ಚು ನಗದು ವ್ಯವಹಾರ ಮಾಡುವ ವ್ಯಕ್ತಿ, ಸಂಸ್ಥೆಗಳಿಗೆ ಕಡ್ಡಾಯ ಟಿ.ಡಿ.ಎಸ್. ನಿಗದಿ ಮಾಡಿರುವ ಕೇಂದ್ರದ ಅವೈಜ್ಞಾನಿಕ ನಿಯಮ ಬದಲಿಸುವಂತೆ ವಿನಂತಿಸಲು ಕೋರಿ ಇತ್ತೀಚೆಗೆ ಸಿದ್ಧಾಪುರ ಟಿ.ಎಂ.ಎಸ್. ನಿಂದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರಿಗೆ ಮನವಿ ನೀಡಿದ ಸಂದರ್ಭ
ಗೌರಿ ಗಣೇಶ್ ಹಬ್ಬದ ಶುಭಾಶಯಗಳು
ಹೆಣ್ಣುಮಕ್ಕಳ ಸಂಬ್ರಮದ ಗೌರಿ ಗಣೇಶ್ ಹಬ್ಬ ಸಕಲ ಜೀವಜಂತುಗಳಿಗೂ ಒಳಿತು ಮಾಡಲಿ, ನಾಡಿನ ಸೌಹಾರ್ದ, ಖುಷಿ, ನೆಮ್ಮದಿಗೆ ಈ ಹಬ್ಬದ ಸಂಬ್ರಮ ಸಹಕರಿಸಲಿ ಎನ್ನುವ ಶುಭ ಆಕಾಂಕ್ಷೆಗಳೊಂದಿಗೆ ಎ.ಜಿ.ನಾಯ್ಕ, ಕುಂಬಾರಕುಳಿ
1 ಗ್ರೇಡ್, ಗುತ್ತಿಗೆದಾರರು, ಅವರಗುಪ್ಪಾ ಸಿದ್ಧಾಪುರ (ಉ.ಕ.)


