

ಪೋರ್ಬ್ ಪ್ರಕಟಿಸಿರುವ ವಿಶ್ವದ ಹಿಂದಿನ ದಶಕದ ಪ್ರಭಾವಿ ವ್ಯಕ್ತಿಗಳಲ್ಲಿ ಸಿ.ಪಿ.ಐ.ಎಂ. ಮುಖಂಡ ಡಾ.ಕನ್ಹಯ್ಯ ಕುಮಾರ ಮತ್ತು ಜೆ.ಡಿ.ಯು.ಮುಖಂಡ ಪ್ರಶಾಂತ್ ಕಿಶೋರ್ ಸೇರಿದ್ದಾರೆ. ಡಾ.ಕನ್ಹಯ್ಯ ಕುಮಾರ ಮೋದಿ ವಿರೋಧಿಯಾಗಿ ಭಾರತದ ಯುವ ಐಕಾನ್ ಆಗಿ ಹೋರಾಟದಲ್ಲಿದ್ದು ಈಗ ಸಿ.ಪಿ.ಐ.ಎಂ. ಪಕ್ಷ ಸೇರಿದ್ದಾರೆ. ಪ್ರಶಾಂತ್ ಕಿಶೋರ್ ಚುನಾವಣಾ ತಜ್ಷರಾಗಿದ್ದು, ಹಲವು ಪಕ್ಷಗಳಿಗೆ ಸಲಹೆ,ಮಾರ್ಗದರ್ಶನ ಮಾಡಿ ಈಗ ಜೆ.ಡಿ.ಯು. ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.
