
ಇಂದು ಹುಬ್ಬಳ್ಳಿಯಲ್ಲಿ ಕರೋನ ಸೋಂಕು ದೃಢ ಪಟ್ಟ ವ್ಯಕ್ತಿ ಉತ್ತರ ಕನ್ನಡ ಜಿಲ್ಲೆಯೊಂದಿಗೆ ಸಂಪರ್ಕ ಹೊಂದಿದ್ದ ಎ ನ್ನುವ ವಿಚಾರ ಆತಂಕ ಹೆಚ್ಚಿಸಿದೆ. ಮಾರ್ಚ್ 23 ರಂದು ಯಲ್ಲಾಪುರ ದ ಅವರ ಚಪ್ಪಲಿ ಅಂಗಡಿ ಮತ್ತು ಜೀವ ವಿಮಾ ಕಚೇರಿಗೆ ಬಂದಿದ್ದ ಅನ್ನುವ ಅವರ ಸಂಚಾರ ಚರಿತ್ರೆ ಉತ್ತರ ಕನ್ನಡ ವನ್ನು ದಂಗು ಬಡಿಸಿದೆ.
