ಮಲೆನಾಡಿನ ರುಚಿಕರ ಹಲಸಿನ ಹಣ್ಣು ತಿನ್ನಲು ನಾಡಿಗೆ ಬಂದು ನಾಯಿಗಳಿಗೆ ಬಲಿಯಾದ ಜಿಂಕೆಯ ಸಾವು ಶಿರಸಿ ಸಾಲೆಕೊಪ್ಪದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಸಾಲೆಕೊಪ್ಪಕ್ಕೆ ಹಲಸಿನ ಹಣ್ಣು ತಿನ್ನಲು ಬಂದ ಜಿಂಕೆ ಗ್ರಾಮದ ಸಿಂಹಗಳ ಬಾಯಿಗೆ ಸಿಲುಕಿ ಮೃತಪಟ್ಟಿದೆ. ಅರಣ್ಯ ಇಲಾಖೆ ಈ ಜಿಂಕೆಯ ಅಂತ್ಯ ಸಂಸ್ಕಾರವನ್ನು ಇಂದು ನಡೆಸಿದೆ
(ಈ ವಾರದ ಬೇಡಿಕೆ)
ಸಿದ್ಧಾಪುರ ಇಂದು-
ಸಿದ್ದಾಪುರ: ಕೊರೋನಾ ಸಂದರ್ಭದಲ್ಲಿ ಲಾಕ್‍ಡೌನ್ ನಿಂದಾಗಿ ಅನೇಕ ಕಾರ್ಮಿಕರು ಕೆಲಸವಿಲ್ಲದೆಜೀವನ ನಿರ್ವಹಣೆ, ಕುಟುಂಬ ನಿರ್ವಹಣೆ ಮಾಡುವುದು ಕಷ್ಟ ಸಾಧ್ಯವಾಗಿದ್ದ ಸಮಯದಲ್ಲಿ ಟೈಲರ್‍ಗಳು ಸಹ ತೊಂದರೆಯಲ್ಲಿ ಸಿಲುಕಿದ್ದರು. ಅಂತೆಯೇಇತ್ತೀಚಿಗೆ ಟೈಲರ್‍ಗಳಿಗೆ ಕಾರ್ಮಿಕಇಲಾಖೆಯಿಂದ ದಿನ ನಿತ್ಯದಆಹಾರ ಸಾಮಗ್ರಿಗಳ ಕಿಟ್ಟ್ ವಿತರಿಸಲಾಯಿತು.
ಈ ಅನುಕೂಲ ಪಡೆದ ಟೈಲರ್ ಗಳು ‘ನಮ್ಮನ್ನು ಗುರುತಿಸಿ ಕಿಟ್ಟ್ ವಿತರಸಿ ನಮ್ಮ ಕಷ್ಟಕ್ಕೆ ಸ್ಪಂದಿಸಿದ ಇಲಾಖೆಗೆ, ಜನಪ್ರತಿನಿಧಿಗಳಿಗೆ ಕೃತಜ್ಞತೆ ಎಂದು ತಾಲೂಕಾಟೈಲರ್ ಅಸೋಸಿಯೆಷನ್ ಅಧ್ಯಕ್ಷಅಣ್ಣಪ್ಪ ನಾಯ್ಕ ಹಣಜಿಬೈಲ್, ಪ್ರಧಾನ ಕಾರ್ಯದರ್ಶಿ ಎಚ್.ಟಿ.ವಾಸುಕಡಕೇರಿಅಭಿನಂದನೆ ಸಲ್ಲಿಸಿದರು.