
ಇಂದಿನ ದಾಖಲೆಯ 115 ಸೋಂಕಿತರು ಸೇರಿ ಈವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 1016 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಈ ಸಾವಿರ+ ಸಂಖ್ಯೆಯಲ್ಲಿ ಈವರೆಗೆ 346 ಜನರು ಗುಣಮುಖರಾಗಿದ್ದರೆ 10 ಜನರು ನಿಧನರಾಗಿದ್ದಾರೆ.
ಹಳಿಯಾಳ-ದಾಂಡೇಲಿ 52,ಕಾರವಾರ 11,ಭಟ್ಕಳ10 ಅಂಕೋಲಾ8, ಕುಮಟಾ8,ಶಿರಸಿ 7 ಹೊನ್ನಾವರ6,ಯಲ್ಲಾಪುರ 1,ಸಿದ್ಧಾಪುರ 3 ಇವು ಇಂದು ಕೋವಿಡ್ ದೃಢಪಟ್ಟ ಪ್ರಕರಣಗಳಾದರೆ,
ಶುಕ್ರವಾರ ಹಳಿಯಾಳ-ದಾಂಡೇಲಿ-35,ಭಟ್ಕಳ-11, ಮುಂಡಗೋಡ್ 8,ಅಂಕೋಲಾ-7, ಕುಮಟಾ5,ಸಿದ್ದಾಪುರ-1,ಶಿರಸಿ ,ಹೊನ್ನಾವರ 4 ಜನರಲ್ಲಿ ಕರೋನಾ ದೃಢಪಟ್ಟಿದೆ.
