
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಶಿವಮೊಗ್ಗ ಜಿಲ್ಲೆ ಸಾಗರದ ವರೆಗೆ ಯಲ್ಲಾಪುರ ಶಿವಮೊಗ್ಗ ರಾಜ್ಯ ಹೆದ್ದಾರಿಯ ಕನಿಷ್ಠ 6 ಸೇತುವೆಗಳು ಸೇರಿದಂತೆ ಉ. ಕ. ಜಿಲ್ಲೆಯ ಒಂದು ಡಜನ್ ಸೇತುವೆಗಳು ನೀರಿನಿಂದ ಮುಳುಗಿ ಈ ಭಾಗದ ಸಂಚಾರ ವ್ಯವಸ್ಥೆ ಸ್ಥಗಿತ ಗೊಂಡಿರುವ ತೊಂದರೆ ವರದಿಯಾಗಿದೆ. ಈ ಭಾಗದ ಜನರು ಗಮನಿಸಿ ತೊಂದರೆಯಿಂದ ಪಾರಾಗಲು ಈ ಸೂಚನಾ ವರದಿ.
