

ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದ ಚರಿತ್ರೆಗೆ ಮಹತ್ವದ ಸ್ಥಾನವಿದೆ. ಸ್ವಾತಂತ್ರ್ಯ ಹೋರಾಟವೆಂದರೆ…. ಅದು ಭಾರತೀಯರ ಬಂಡಾಯ. ಇಂಥ ಬಂಡಾಯದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಉತ್ತರ ಕನ್ನಡ ಜಿಲ್ಲೆಯ ರೋಚಕ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಮಾವಿನಗುಂಡಿ ಮಹಿಳಾ ಸತ್ಯಾಗ್ರಹದ ಪ್ರಾಮುಖ್ಯತೆ ಬೆಳಕಿಗೆ ಬಂದದ್ದು ದಿ.ಹಿಂದೂ ಪತ್ರಿಕೆಯಿಂದ. ಇಂಥ ಮಹತ್ವದ ಮಹಿಳಾ ಚಳವಳಿಯ ಕುರಿತ ವಿವರ ಈ ಸ್ಟೋರಿಯಲ್ಲಿದೆ.
