ಸೋವಿನಕೊಪ್ಪ ಗ್ರಾಮ ಪಂಚಾಯತ
ಪೋ : ಸೋವಿನಕೊಪ್ಪ, ತಾ : ಸಿದ್ದಾಪುರ (ಉ.ಕ) 581322
: 08389 / 275116
(G.PÀ) 581322 ( : 08389 / 275116 Email : sovinakoppa@gmail.com |
ನಂ.ಗ್ರಾ.ಪಂ.ಸೋ/ಸಾ.ದ.ಪ.ಪ್ರ/ 2020-21 ದಿನಾಂಕ:26/08/2020
-; ಟೆಂಡರ್ ಪ್ರಕಟಣೆ ;-
ಸಿದ್ದಾಪುರ ತಾಲೂಕ ಸೋವಿನಕೊಪ್ಪ ಗ್ರಾಮ ಪಂಚಾಯತದಲ್ಲಿ 2019-20ನೇ ಸಾಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗಂಗೆ ಮಂಜುನಾಥ ಗೌಡ ಇವರ ಮನೆ ಹತ್ತಿರದಿಂದ ಕಿಲವಳ್ಳಿ ಕ್ರಾಸ್‍ವರೆಗೆ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಸಾಮಾಗ್ರಿ ಪೂರೈಕೆದಾರರು ತಮ್ಮ ದರಪಟ್ಟಿಯನ್ನು ಸಲ್ಲಿಸಲು ಕೋರಿದೆ.
ಸಾಮ ಗ್ರಿ ವಿವರ ಈ ಕೆಳಗಿನಂತಿದೆ.
ಅ.ನಂ ಸಾಮಾಗ್ರಿ ಹೆಸರು ಘಟಕ ಸಾಮಾಗ್ರಿ ಪ್ರಮಾಣ
1 | RCC Pipes NP2 450mm dia including callars | metre | 5.0 |
2 | Portland cement | tonne | 21.40 |
3 | Coarse sand | cum | 30.67 |
4 | Crushed stone coarse aggregate 53 | cum | 22.16 |
5 | Granite metal 40mm | cum | 19.94 |
6 | Granite metal 20mm | cum | 2.22 |
7 | Crushed stone chippings 13.2mm | cum | 5.86 |
8 | Gravel 2.36mm/ murrum | cum | 2.93 |
9 | Vibratory Roller 8 tonne | Hour | 0.61 |
10 | Water Tanker | Hour | 2.78 |
11 | Coarse aggregates 25mm | cum | 45.62 |
12 | Separation Membrane of impermeable plastic sheeting 125 micron thick | sq cm | 3.39 |
13 | Sealant primer | kg | 7.92 |
14 | Joint Sealant | kg | 59.40 |
15 | Super plasticizer admixture Is marked as per 9-103-1999 | kg | 213.84 |
16 | Mixer (concrete)-1 cum capacity | Day | 4.25 |
17 | Vibrator wih Needle | Day | 1.07 |
18 | HOM of screed Vibrator | Hour | 8.55 |
19 | Concrete joint cutting machine | Hour | 3.80 |
20 | Air Compressor | Day | 0.59 |
21 | Name Board | Ls | 1.00 |
ಸೂಚನೆ.
- ದರಪಟ್ಟಿಯನ್ನು ದಿನಾಂಕ: 26/08/2020 ರಿಂದ ದಿನಾಂಕ: 09/09/2020 ಸಂಜೆ 5-00 ಘಂಟೆವರೆಗೆ ಸಲ್ಲಿಸಬಹುದಾಗಿದೆ.
- ದರಪಟ್ಟಿಯನ್ನು ದಿನಾಂಕ: 10/09/2020ರ ಮಧ್ಯಾಹ್ನ 03-00ಕ್ಕೆ ತೆರೆಯಲಾಗುವುದು.
- ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೊಂದಾಯಿತ ಸಾಮಾಗ್ರಿ ಪೂರೈಕೆದಾರರು ಮಾತ್ರ ದರಪಟ್ಟಿ ಸಲ್ಲಿಸತಕ್ಕದ್ದು.
ಸಹಿ ಇದೆ. ಆಡಳಿತಾಧಿಕಾರಿ/ಅಭಿವೃದ್ಧಿ ಅಧಿಕಾರಿ ಗ್ರಾ.ಪಂ. ಸೋವಿನಕೊಪ್ಪ