
ಕಡಲಿನಲ್ಲಿ ತುಂಡಾಗಿ ಬಿದ್ದ ಪ್ಯಾರಾ ಮೋಟರ್
ಕಾರವಾರದ ಠಾಗೋರ್ ಕಡಲ ತೀರದಲ್ಲಿ ಘಟನೆ
ಉತ್ತರ ಕನ್ನಡ ಜಿಲ್ಲೆಯ ಕಾರವಾರ
ತಾಂತ್ರಿಕ ದೋಷದಿಂದ ಕಡಲ ಮಧ್ಯದಲ್ಲಿ ಉರುಳಿದ ಪ್ಯಾರಾ ಮೋಟರ್
ಪ್ಯಾರಾ ಮೋಟರ್ ಹಾರಿಸುತ್ತಿದ್ದ ಮಾರ್ಗದರ್ಶಕನ ರಕ್ಷಣೆ
ಲೈಫ್ ಗಾರ್ಡ್ ಸಿಬ್ಬಂದಿಗಳಿಂದ ರಕ್ಷಣೆ ಪ್ಯಾರಾ ಮೋಟರ್ ನಲ್ಲಿ ಕುಳಿತಿದ್ದ ಒರ್ವ ಪ್ರವಾಸಿಗ ಸ್ಥಿತಿ ಗಂಭೀರ
ಪ್ರವಾಸಿಗನನ್ನ ದಡಕ್ಕೆ ತಂದ ಕೋಸ್ಟ್ ಗಾರ್ಡ್, ಹಾಗೂ ಲೈಫ್ ಗಾರ್ಡ್ ಸಿಬ್ಬಂದಿಗಳು
