

ಸಿದ್ಧಾಪುರ ತಾಲೂಕಿನ ಒಟ್ಟೂ 23 ಗ್ರಾಮ ಪಂಚಾಯತ್ ಗಳ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರೀಯೆ ಇಂದು,ನಿನ್ನೆ ಮುಕ್ತಾಯವಾಗಿದ್ದು ಕಾಂಗ್ರೆಸ್-ಬಿ.ಜೆ.ಪಿ. ನಡುವಿನ ಜಿದ್ದಾಜಿದ್ದಿಯಲ್ಲಿ ಕಾಂಗ್ರೆಸ್ 13 ಗ್ರಾಮ ಪಂಚಾಯತ್ಗಳಲ್ಲಿ ಅಧಿಕಾರ ಹಿಡಿದಿದ್ದರೆ… ಜೆ.ಡಿ.ಎಸ್. ಒಂದು ಪಂಚಾಯತ್ ಮತ್ತು ಬಿ.ಜೆ.ಪಿ.9 ಗ್ರಾಮ ಪಂಚಾಯತ್ ಗಳಲ್ಲಿ ಅಧಿಕಾರಕ್ಕೆ ಬಂದಿದೆ. ತಾಲೂಕಿನ ಒಟ್ಟೂ 23 ಗ್ರಾಮ ಪಂಚಾಯತ್ ಗಳ ಅಧ್ಯಕ್ಷ- ಉಪಾಧ್ಯಕ್ಷರು, ಅವರು ಪ್ರತಿನಿಧಿಸುವ ಪಕ್ಷಗಳ ಸಂಪೂರ್ಣ ವಿವರ ಇಲ್ಲಿದೆ.
ಗ್ರಾಮ ಪಂಚಾಯತಿಅಧ್ಯಕ್ಷ ಮತ್ತುಉಪಾಧ್ಯಕ್ಷಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರಾಜಕೀಯ ಬೆಂಬಲಿತರ ಮಾಹಿತಿ-
ಕ್ರ.ಸಂ ತಾಲ್ಲೂಕ ಗ್ರಾಮ ಪಂಚಾಯತಿಗಳ ಹೆಸರು ಗ್ರಾ. ಪಂ ಸದಸ್ಯರ ಒಟ್ಟು ಸಂಖ್ಯೆ ಗ್ರಾಮ ಪಂಚಾಯತಅಧ್ಯಕ್ಷರ ಹೆಸರು ಬೆಂಬಲಿತ ಪಕ್ಷ ಗ್ರಾಮ ಪಂಚಾಯತಉಪಾಧ್ಯಕ್ಷರ ಹೆಸರು ಬೆಂಬಲಿತ ಪಕ್ಷ
1 ಸಿದ್ದಾಪುರ ಕೊರ್ಲಕೈ 6-
ಮಂಜುನಾಥರಾಮಾ ಮಡಿವಾಳ ಕಾಂಗ್ರೇಸ ಸುಮನಾ ವೆಂಕಟೇಶ ಹರಿಜನ ಕಾಂಗ್ರೇಸ
2 ,, ನಿಲ್ಕುಂದ-
6 ರಾಜಾರಾಮರಾಮಚಂದ್ರ ಹೆಗಡೆ ಭಾ.ಜ.ಪ ನೇತ್ರಾವತಿ ಪ್ರಶಾಂತ ಮಡಿವಾಳ ಭಾ.ಜ.ಪ
3 ,, ಹಸ್ರಗೋಡ 8-
ಗೌರಿಅಣ್ಣಪ್ಪಗೌಡ ಭಾ.ಜ.ಪ ಭಾಸ್ಕರಧರ್ಮಾ ನಾಯ್ಕ ಭಾ.ಜ.ಪ.
4 ,, ತ್ಯಾಗಲಿ 7-
ಲಕ್ಷ್ಮೀನಾರಾಯಣ ಮಧುಕೇಶ್ವರ ಹೆಗಡೆ ಕಾಂಗ್ರೇಸ ಶ್ರೀಮತಿ ಅರ್ಚನಾಡಿ.ಜೆ ಕೋಂ ರಾಜು ಹಸ್ಲರ ಕಾಂಗ್ರೇಸ
5 ,, ಹೆಗ್ಗರಣಿ 9- ಸರೋಜಾರಾವ್ ಕೋಂ ಜನಾರ್ಧನ ಭಾ.ಜ.ಪ ರಾಘವೇಂದ್ರರಾಮಚಂದ್ರರಾಯ್ಕರ ಭಾ.ಜ.ಪ
6 ,, ಇಟಗಿ 8-ಸುರೇಂದ್ರಜಟ್ಟುಗೌಡ ಭಾ.ಜ.ಪ ಶ್ರೀಮತಿ ಪಾರ್ವತಿ ಶಿವಕುಮಾರ ಆಲಳ್ಳಿ ಭಾ.ಜ.ಪ
7 ,, ಕಾನಗೋಡ 10- ತೆವಳಕನ್ ಶ್ರೀಮತಿ ದೇವರಾಜ ಭಾ.ಜ.ಪ ಮಡಿವಾಳ ಗಣೇಶಈಶ್ವರ ಭಾ.ಜ.ಪ.
8 ,, ಕಾವಂಚೂರ -15 ಗಣಪತಿತಿರುಪತಿ ನಾಯ್ಕ ಕಾಂಗ್ರೇಸ ಶ್ರೀಮತಿ ಓಕ್ಕಲಿಗ ನಾಗರತ್ನ ಕೋಂ ಅಣ್ಣಪ್ಪ ಕಾಂಗ್ರೇಸ
9 ,, ಸೋವಿನಕೊಪ್ಪ 9 -ಮೋಹನ ಮಾಬ್ಲಗೌಡ ಜೆ.ಡಿ.ಎಸ್ ರಾಧಾ ವೆಂಕಟ್ರಮಣಗೌಡ ಭಾ.ಜ.ಪ
10 ,, ದೊಡ್ಮನೆ 10-ಸುಬ್ರಾಯ ನಾರಾಯಣ ಭಟ್ಟ ಕಾಂಗ್ರೇಸ ಸುಜಾತಾದಯಾನಂದ ನಾಯ್ಕ ಕಾಂಗ್ರೇಸ
11 ,, ಬಿದ್ರಕಾನ 9- ಮಂಜುನಾಥ ಬೀರಾಗೌಡ ಕಾಂಗ್ರೇಸ ಸರೋಜಾದಿವಾಕರನಾಯ್ಕ ಕಾಂಗ್ರೇಸ
12 ,, ಬೇಡ್ಕಣಿ 11- ವಾಸಂತಿ ಪಾಂಡುರಂಗ ಹಸ್ಲರ ಭಾ.ಜ.ಪ ರೇಣುಕಾ ಪ್ರಕಾಶ ನಾಯ್ಕ ಭಾ.ಜ.ಪ
1 ಸಿದ್ದಾಪುರ ಮನಮನೆ 7 –
ಶ್ರೀಮತಿ ಭಾರತಿರಾಜಕುಮಾರ ನಾಯ್ಕ ಕಾಂಗ್ರೇಸ ನಾಗರಾಜರಾಮಾ ನಾಯ್ಕ ಕಾಂಗ್ರೇಸ
2 ,, ತಂಡಾಗುಂಡಿ 6-
ಬೀರಾಕೆರಿಯಾಗೌಡ ಕಾಂಗ್ರೇಸ ಶ್ರೀಮತಿ ಪದ್ಮಾವತಿ ಮಹಾಬಲೇಶ್ವರಗೌಡ ಕಾಂಗ್ರೇಸ
3 ,, ಹಲಗೇರಿ 13-
ಮಂಜುನಾಥ ಪುಟ್ಟ ನಾಯ್ಕ ಕಾಂಗ್ರೇಸ ಸುಶೀಲಾ ಮಂಜುನಾಥ ನಾಯ್ಕ ಕಾಂಗ್ರೇಸ
4 ,, ಶಿರಳಗಿ 9-
ಶ್ರೀಮತಿ ಲತಾರಮೇಶ ನಾಯ್ಕ ಭಾ.ಜ.ಪ ಶ್ರೀಕಾಂತ ನಾರಾಯಣ ಭಟ್ಟ ಭಾ.ಜ.ಪ.
5 ,, ಅಣಲೇಬೈಲ 13-
ಮಂಗಲಾ ಸುಧಾಕರ ಹೆಗಡೆ ಕಾಂಗ್ರೇಸ ಚಂದ್ರಶೇಖರ ಹುಲಿಯಾಗೌಡ ಕಾಂಗ್ರೇಸ
6 ,, ಹಾರ್ಸಿಕಟ್ಟ 12 –
ವಿದ್ಯಾ ಪ್ರಕಾಶ ನಾಯ್ಕ ಕಾಂಗ್ರೇಸ ಪಾಟೀಲ ಶಾಂತಕುಮಾರ ಶಿವಾಜಿ ಕಾಂಗ್ರೇಸ
7 ,, ಕ್ಯಾದಗಿ 9-
ರೇಣುಕಾ ಸುಬ್ಬಗೌಡ ಭಾ.ಜ.ಪ ಸದಾನಂದ ನಾರಾಯಣ ಹೆಗಡೆ ಭಾ.ಜ.ಪ.
8 ,, ಬಿಳಗಿ 8 -ಮಾಲಿನಿ ದೇವರಾಜ ಮಡಿವಾಳ ಕಾಂಗ್ರೇಸ ಮಹೇಶ ತಿಮ್ಮ ನಾಯ್ಕ ಭಾ.ಜ.ಪ
9 ,, ಕೋಲಸಶಿರ್ಸಿ 14 ಶ್ವೇತಾರಮೇಶ ನಾಯ್ಕ ಕಾಂಗ್ರೇಸ ಕೆ.ಆರ್.ವಿನಾಯಕ ಕಾಂಗ್ರೇಸ
10 ,, ತಾರೇಹಳ್ಳಿ-ಕಾನಸೂರ 11- ವೀರಭದ್ರ ಮಹಾದೇವಪ್ಪಜಂಗಣ್ಣನವರ ಭಾ.ಜ.ಪ ಶಶಿಪ್ರಭಾ ವೆಂಕಟ್ರಮಣ ಹೆಗಡೆ ಭಾ.ಜ.ಪ
11 ,, ವಾಜಗೋಡ-
ಚಂದ್ರಕಲಾ ಶ್ರೀಧರ ನಾಯ್ಕ ಭಾ.ಜ.ಪ ಮಂಗಲಾ ಅಣ್ಣಪ್ಪಗೌಡ ಭಾ.ಜ.ಪ.
