

ದಾಂಡೇಲಿ ನಗರದಲ್ಲಿ ಗಾಂಜಾ ಮಾರಾಟಕ್ಕೆ ಪ್ರಯತ್ನಿಸುತಿದ್ದ ಹಳಿಯಾಳದ ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಉತ್ತರ ಕನ್ನಡ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ತಾಪ್ ಉಮ್ಮರ್ ಮನಿಯಾನಿ ದಾಂಡೇಲಿ ನಗರದ 1ನಂಬರ್ ಗೇಟ್ ಬಳಿ ಗಾಂಜಾ ಪಾರಾಟಕ್ಕೆ ಪ್ರಯತ್ನಿ ಸುತಿದ್ದಾಗ ದಾಂಡೇಲಿ ಪೊಲೀಸರು ಹೊಂಚುಹಾಕಿ ಈತನನ್ನು ಬಂಧಿಸಿ 400 ಗ್ರಾಂ ಗಾಂಜಾದೊಂದಿಗೆ ಐದುನೂರು ರೂಪಾಯಿ ವಶಪಡಿಸಿಕೊಂಡಿದ್ದಾರೆ.

