ರಾಜ್ಯದ 25 ಸ್ಥಾನಗಳಿಗೆ ನಡೆಯಲಿರುವ ಮೇಲ್ಮನೆ ಚುನಾವಣೆಗೆ ಕಾಂಗ್ರೆಸ್ ಕೊನೆಗೂ ಅಳೆದುತೂಗಿ 17 ಮಂದಿಯ ಹೆಸರನ್ನು ಘೋಷಿಸಿದೆ.
ಬೆಂಗಳೂರು: ರಾಜ್ಯದ 25 ಸ್ಥಾನಗಳಿಗೆ ನಡೆಯಲಿರುವ ಮೇಲ್ಮನೆ ಚುನಾವಣೆಗೆ ಕಾಂಗ್ರೆಸ್ ಕೊನೆಗೂ ಅಳೆದುತೂಗಿ 17 ಮಂದಿಯ ಹೆಸರನ್ನು ಘೋಷಿಸಿದೆ.
ಸ್ಥಳೀಯ ಪ್ರಾಧಿಕಾರಗಳ ಕ್ಷೇತ್ರಗಳಿಂದ ರಾಜ್ಯ ವಿಧಾನಪರಿಷತ್ತಿಗೆ ಮುಂದಿನ ದ್ವೈವಾರ್ಷಿಕ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅನುಮೋದನೆ ನೀಡಿರುವುದಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಿಇಸಿ ಉಸ್ತುವಾರಿ ಮುಕುಲ್ ವಾಸ್ನಿಕ್ ಹೇಳಿದ್ದಾರೆ.https://imasdk.googleapis.com/js/core/bridge3.489.0_en.html#goog_1534749459
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಂತಿದೆ:
1. ಗುಲ್ಬರ್ಗಾ(ಕಲಬುರಗಿ)- ಶಿವಾನಂದ ಪಾಟೀಲ್ ಮತ್ತೂರು
2. ಬೆಳಗಾವಿ- ಚನ್ನರಾಜ ಬಸವರಾಜ ಹಟ್ಟಿಹೊಳಿ
3. ಉತ್ತರ ಕನ್ನಡ- ಭೀಮಾ (bheemnna naik)ನಾಯಕ್
4. ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ- ಸಲೀಂ ಅಹಮದ್
5. ರಾಯಚೂರು- ಶರಣಗೌಡ ಆನಂದಗೌಡ ಪಾಟೀಲ್
6. ಚಿತ್ರದುರ್ಗ- ಬಿ.ಸೋಮಶೇಖರ್
7. ಶಿವಮೊಗ್ಗ- ಪ್ರಸನ್ನ ಕುಮಾರ್
8. ದಕ್ಷಿಣ ಕನ್ನಡ- ಮಂಜುನಾಥ್ ಭಂಡಾರಿ
9. ಚಿಕ್ಕಮಗಳೂರು- ಗಾಯಿತ್ರಿ ಶಾಂತೇಗೌಡ
10. ಹಾಸನ್- ಎಂ.ಶಂಕರ್
11.ತುಮಕೂರು- ಎನ್. ರಾಜೇಂದ್ರ
12. ಮಂಡ್ಯ- ದಿನೇಶ್ ಗೂಳಿಗೌಡ
13. ಬೆಂಗಳೂರು(ಗ್ರಾ)- ಎಸ್. ರವಿ
14. ಕೊಡಗು- ಡಾ. ಮಂತಾರಗೌಡ
15. ಬಿಜಾಪುರ, ಬಾಗಲಕೋಟೆ – ಸುನೀಲ್‌ಗೌಡ ಪಾಟಿಲ್
16. ಮೈಸೂರು-ಚಾಮರಾಜನಗರ- ಡಾ.ಡಿ.ತಿಮ್ಮಯ್ಯ
17. ಬಳ್ಳಾರಿ- ಕೆ.ಸಿ.ಕೊಂಡಯ್ಯ