
ಸಾಗರ,ಸೊರಬಾಗಳಲ್ಲಿ ಚತ್ರೀಕರಣವಾದ ಸ್ಥಳೀಯ ಕಥಾ ಹಂದರದ ಡೊಳ್ಳು ಚಿತ್ರ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸಾಗರ್ ಪುರಾಣಿಕ ನಿರ್ದೇಶನದ ಈ ಚಿತ್ರವನ್ನು ಪವನ್ ಒಡೆಯರ್ ನಿರ್ಧೇಶಿಸಿದ್ದಾರೆ.
ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗ್ಡೆ ಅಭಿನಯದ ಡೊಳ್ಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಾಗರ್ ಪುರಾಣಿಕ್ ನಿರ್ದೇಶಿದ್ದಾರೆ.
