ಕಳೆದ ಮೂವತ್ತೆರಡು ವರ್ಷಗಳಿಂದ ನಿರಂತರವಾಗಿ ಅರಣ್ಯಭೂಮಿ ಸಾಗುವಳಿದಾರರ ಪರವಾಗಿ ಹೋರಾಡುತ್ತಿರುವ ರವೀಂದ್ರನಾಥ್ ನಾಯ್ಕ ನೇತೃತ್ವದ ಅರಣ್ಯ ಹಕ್ಕು ಹೋರಾಟ ಸಮೀತಿ ಇಂದು ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಚಲೋ ನಡೆಸಿ ಶಕ್ತಿ ಪ್ರದರ್ಶನ ಮಾಡಿತು.