

ಸಿದ್ಧಾಪುರದ ಬೇಡ್ಕಣಿ ವಾಟಗಾರ್ ಕ್ರಾಸ್ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು ೮ ಲಕ್ಷಗಳ ತೋಫಾನ್ ವಾಹನ ಸೇರಿದಂತೆ ೨೩೬೦೦ ಮೌಲ್ಯದ ವರ್ಜನಲ್ ಚಾಯ್ಸ್ ಪ್ಯಾಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಕಿರೆಕೋಡು ಗ್ರಾಮದ ಮಂಜುನಾಥ ಕನ್ನಾ ನಾಯ್ಕರನ್ನು ಬಂಧಿಸಲಾಗಿದೆ.

