ಸಿದ್ಧಾಪುರ ಕಿಬ್ಬಳ್ಳಿ ಪ್ರಾಥಮಿಕ ಶಾಲೆಯ ಶಿಕ್ಷಕಿ ನೇತ್ರಾವತಿ ಗೌಡ ಶನಿವಾರ ತಡರಾತ್ರಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ. ನೇತ್ರಾವತಿ ಗೌಡ ತಟ್ಟಿಕೈ ಕಿಬ್ಬಳ್ಳಿಯ ಮೂಲದವರಾಗಿದ್ದು ಲಂಬಾಪುರ ಕಲ್ಮನೆ ಗ್ರಾಮದವ ರೊಂದಿಗೆ ಮದುವೆಯಾಗಿ ಡೈವೋರ್ಸ್ ಪಡೆದಿದ್ದರು. ತಾಯಿಯ ಅನಾರೋಗ್ಯ, ವೈವಾಹಿಕ ಸಂಬಂಧ ಕಡಿದು ಹೋದದ್ದು ಈ ಆತ್ಮಹತ್ಯೆ ಗೆ ಕಾರಣ ಎನ್ನಲಾಗಿದೆ.