


ಸಿದ್ದಾಪುರ… ಹಿರಿಯ ಸಹಕಾರಿ ಧುರೀಣ ಶಾಂತಾರಾಮ ಹೆಗಡೆ ಅವರ ನಿಧನಕ್ಕೆ ಸ್ಥಳೀಯ ಟಿಎಂಎಸ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಆರ್.ಎಂ.ಹೆಗಡೆ ಬಾಳೇಸರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ..ಸಹಕಾರಿ ರಂಗದ ನಿಸ್ಪ್ರಹ ವ್ಯಕ್ತಿತ್ವದ ಹಿರಿಯ ಸಹಕಾರಿಯೋರ್ವರನ್ನು ಕಳೆದುಕೊಂಡು ಸಹಕಾರಿ ರಂಗಬಡವಾಗಿದೆ ಎಂದಿರುವ ಅವರು ಶಾಂತಾರಾಮ ಹೆಗಡೆಯವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ..
