ಸಿದ್ದಾಪುರ
ಕೃಷಿಕ ಬಸಲಿಂಗಪ್ಪ ಚನ್ನಬಸಪ್ಪ ದೋಶೆಟ್ಟಿ(೭೧) ಸ್ವಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.