ಡಿ ೩೧, ಗಾನಗೋಷ್ಠಿ ……,…. 1 year ganagosthi

ಸಿದ್ದಾಪುರ.j.02- ತಾಲೂಕಿನಲ್ಲಿ ನಿರಂತರ ಸಂಗೀತ ಕಾರ್ಯಕ್ರಮ ಗಳನ್ನು ನಡೆಸುತ್ತ, ಸಂಘಟಿಸುತ್ತಾ ಬಂದಿರುವ ಸುಷಿರ ಸಂಗೀತ ಪರಿವಾರ ಭುವನಗಿರಿ ಕಲ್ಲಾರೆಮನೆ, ‌ಭುವನೇಶ್ವರಿ ದೇವಾಲಯದ ಆಶ್ರಯದಲ್ಲಿ ಗಾನಗೋಷ್ಠಿ ಎಂಬ ವಿಶಿಷ್ಟ ಸರಣಿಯನ್ನು ಪ್ರಾರಂಭಿಸಿ ಒಂದು ವರ್ಷ ಕಳೆದಿದೆ. ಪ್ರತಿ ತಿಂಗಳ ಕೊನೆಯ ಮಂಗಳವಾರ... Read more »

ಫೆ.೧೧ ರಿಂದ ಗುತ್ತಿ ಕಾನಗೋಡು ಮಾರಿ ಜಾತ್ರೆ

ಸಿದ್ಧಾಪುರ,ಜ.೦೨- ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕಾನಗೋಡಿನ ಶ್ರೀ ಮಾರಿಕಾಂಬಾ ದೇವಾಲಯದ ಜಾತ್ರಾ ಮಹೋತ್ಸವ ಫೆ೧೧ರಿಂದ ೧೮ ರ ವರೆಗೆ ವಿಜೃಂಬಣೆಯಿಂದ ನಡೆಯಲಿದೆ. ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದ ಜಾತ್ರಾ ಸಮೀತಿ ಸದಸ್ಯರು ಈ ಬಗ್ಗೆ ವಿವರ... Read more »

ಮಳೆಯಂತೆ ಬಾ…. ಕನ್ನಡ ವೈರಲ್‌ ಹಾಡು!

https://www.kannadaprabha.com/videos/2024/Dec/31/maleyanthe-baa-video-song ನಟ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಅಭಿನಯದ ಸಂಜು ವೆಡ್ಸ್ ಗೀತಾ 2 ಚಿತ್ರದ ‘ಮಳೆಯಂತೆ ಬಾ’ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಚಿತ್ರವನ್ನು ನಾಗೇಶೇಖರ್ ನಿರ್ದೇಶಿಸಿದ್ದಾರೆ. Read more »

ಅಭಿಜಿತ್‌ ಮಡಿವಾಳ ಸಣ್ಣ ಕಳ್ಳನಲ್ಲ…… ಗೀತಾ ಕೊಲೆ ಪ್ರಕರಣ ಭಾಗ-೦೩

ಕಳೆದ ವರ್ಷದ ಕೊನೆಯ ವಾರ ಪಿಗ್ಮಿ ಏಜೆಂಟ್‌ ಗೀತಾ ಎಂಬ ವೃದ್ಧೆ ಕೊಂದ ಕಳ್ಳ ಅಭಿಜಿತ್‌ ಈ ಕೊಲೆ, ದರೋಡೆ ಮೊದಲು ಹಲವು ಪ್ರಕರಣಗಳನ್ನು ಮಾಡಿದ್ದ ವ್ಯಕ್ತಿ. ಸಿದ್ದಾಪುರ ನಗರ ವ್ಯಾಪ್ತಿಯ ಕೊಂಡ್ಲಿಯ ಗಣಪತಿ ಮಡಿವಾಳರ ಎರಡನೇ ಪತ್ನಿಯ ಏಕೈಕ... Read more »

ಹೊನ್ನಾವರ ಬಳಿ ಕೆಎಸ್ಆರ್ ಟಿಸಿ ಬಸ್ – ಬೈಕ್ ಮುಖಾಮುಖಿ ಡಿಕ್ಕಿ; ಮೂವರು ಸಾವು

ಮೃತರನ್ನು ಭಟ್ಕಳ ತಾಲೂಕಿನ ರಾಘವೇಂದ್ರ ಸೋಮಯ್ಯ ಗೌಡ(34), ಗೌರೀಶ್ ನಾಯ್ಕ್(25) ಮತ್ತು ರಮೇಶ್ ನಾಯ್ಕ್ (22) ಎಂದು ಗುರುತಿಸಲಾಗಿದೆ. ಅಪಘಾತಕ್ಕಿಡಾದ ಬಸ್ ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ಸೇತುವೆಯ ಮೇಲೆ ಬೈಕ್‌ ಹಾಗೂ ಕೆಎಸ್‌ಆರ್‌ಟಿಸಿ ಬಸ್... Read more »

ಆರ್.ಎಂ.ಹೆಗಡೆ ಬಾಳೇಸರರಿಗೆ ಸನ್ಮಾನ

ಸಿದ್ದಾಪುರ ೩೧, ಕರ್ನಾಟಕರಾಜ್ಯಗ್ರಾಮೀಣಅಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವ ವಿದ್ಯಾನಿಲಯಗದಗ ವತಿಯಿಂದ ವೈಕುಂಠ ಮೇಹ್ತಾ ನ್ಯಾಶನಲ್‌ಇನ್ಸಿ÷್ಟಟ್ಯೂಟ್‌ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್‌ಪುಣೆ ಸಹಯೋಗದಲ್ಲಿಇಂಡಿಯನ್ ಸೊಸೈಟಿ ಫಾರ್ ಸ್ಟಡೀಸ್‌ಇನ್‌ಕೋ-ಆಪರೇಶನ್ ಪುಣೆ ಹಾಗೂ ಕರ್ನಾಟಕರಾಜ್ಯ ಸೌಹಾರ್ಧ ಫೇಡರಲ್ ಕೋ ಆಪ್ರೇಟಿವ್ ಲಿಮಿಟೆಡ್ ಬೆಂಗಳೂರು ಆಶ್ರಯದಲ್ಲಿ” ೩೯ನೇ... Read more »

koಲೆಗಾರನ ಹಿಂದೆ ಪೊಲೀಸ್‌ ಬಲೆ! ಬೀರಗುಂಡಿ ಭೂತನಿಗೆ ಮೊರೆ ಹೋಗಿದ್ದ ಪೊಲೀಸ್!

ಶಾಂತ, ಸಮೃದ್ಧ ಸಿದ್ಧಾಪುರದಲ್ಲಿ ಡಿ.೨೩ ರ ರಾತ್ರಿ ನಡೆದ ಕೊಲೆಪ್ರಕರಣ ಬೆಳಕಿಗೆ ಬಂದಿದ್ದು ೨೫ ರ ಮುಂಜಾನೆ. ಹಿಂದಿನ ದಿನದ ಹಾಲಿನ ಪಾಕೆಟ್‌ ಹೊರಗೆ ಬಿದ್ದದ್ದನ್ನು ಕಂಡು ಹಾಲು ಮಾರುವವ ಇತರರಿಗೆ ವಿಷಯ ತಿಳಿಸುತ್ತಾನೆ. ನಂತರ ಸಂಬಂಧಿಗಳು ಪೊಲೀಸರು ಸೇರಿ... Read more »

ಪಿಗ್ಮಿ ಏಜೆಂಟ್‌ ಕೊಂದ ಕಳ್ಳ ನುರಿತ ಅಪರಾಧಿ!

ಸಿದ್ದಾಪುರ,ಡಿ.೩೧- ಅಂತೂ ಇಂತೂ ಸಿದ್ಧಾಪುರದ ಪಿಗ್ಮಿ ಏಜೆಂಟ್‌ ಗೀತಮ್ಮ ಕೊಲೆಯ ಆರೋಪಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ವೃತ್ತಿಪರ ಅಪರಾಧಿಯಾಗಿರುವ ಅಭಿಜಿತ್‌ ಗಣಪತಿ ಮಡಿವಾಳ ಗೀತಮ್ಮಳ ಕೊಲೆ ಮಾಡುವ ಮೊದಲು ಸಣ್ಣ-ಪುಟ್ಟ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡ ಯುವಕ.‌ ಕೆಲವು ಕಾಲ ಬೆಂಗಳೂರಿನಲ್ಲಿ... Read more »

ಹವ್ಯಕ ಸಮುದಾಯ ಕ್ಷೀಣಿಸುತ್ತಿದೆ…..! ಆತಂಕ

ಅಡಿಕೆ ಬೆಳೆಗಾರರ ರಕ್ಷಣೆಗೆ ಸರ್ಕಾರ ಬದ್ಧ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒಂದು ಕಾಲದಲ್ಲಿ ಆಮದು ಎನ್ನುತ್ತಿದ್ದ ಭಾರತದಲ್ಲಿ ಇಂದು ಮೊಬೈಲ್ ನಿಂದ ಹಿಡಿದು ರಕ್ಷಣಾ ಸಾಧನದವರೆಗೆ ರಫ್ತಿನ ಕೇಂದ್ರವಾಗಿ ಬೆಳೆಯುತ್ತಿದೆ. ಅಖಿಲ ಹವ್ಯಕ ಮಹಾಸಭಾ 81‌ ವರ್ಷಗಳನ್ನು ಪೂರೈಸಿದ... Read more »

ಒಂಟಿ ಮನೆ ಮಹಿಳೆ ಕೊಲೆ : ಹೆಚ್ಚಿದ ಆತಂಕ

ಸಿದ್ಧಾಪುರ (ಉ.ಕ.) ಸೊರಬಾ ರಸ್ತೆ ಬಸವನಗಲ್ಲಿಯಲ್ಲಿಇಂದು ಬೆಳಕಿಗೆ ಬಂದ ಎರಡು ದಿವಸಗಳ ಹಿಂದೆ ನಡೆದಿರಬಹುದಾದ ಒಂಟಿ ಮನೆ ವೃದ್ಧೆ ಕೊಲೆ ಸಾರ್ವಜನಿಕರಲ್ಲಿ ಆತಂಕ ಹುಟ್ಟುಹಾಕಿದೆ. ಸೊರಬಾ ರಸ್ತೆಯ ಪಿಗ್ಮಿ ಏಜೆಂಟ್‌ ಗೀತಮ್ಮ ಯಾನೆ ಗೀತಾ ಕುಂಡೇಕರ್‌ ಸೋಮುವಾರ ರಾತ್ರಿ ಕೊಲೆಯಾಗಿದ್ದಾರೆ.... Read more »