ತಡವಾಗಿ ಬೆಳಕಿಗೆ ಬಂದ ಘಟನೆ- ಬಾಳೆಕೈ ಬಿಳೇಗೋಡು ಗುಡ್ಡ ಕುಸಿತ ಆಗಸ್ಟ್ ತಿಂಗಳ ಮಹಾಮಳೆಗೆ ಸಿದ್ಧಾಪುರ ಕಾನಸೂರು ಗ್ರಾಮ ಪಂಚಾಯತ್‍ಬಿಳೇಗೋಡಿನ ಗುಡ್ಡವೊಂದು ಕುಸಿದು ಬಾಯ್ಬಿಟ್ಟು ನಿಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾಜಿ ಸಂಸದ ದಿ. ದೇವರಾಯ ನಾಯ್ಕರ ಹುಟ್ಟೂರು... Read more »
ಅವ್ವ&ಅಬ್ಬಲಿಗೆ ಬಿಡುಗಡೆ- ಕರುಣೆ ಇರುವ ಮನುಷ್ಯನನ್ನು ಸೃಷ್ಟಿಸುವುದು ಕಾವ್ಯದ ಕೆಲಸ ಕಾವ್ಯ ಬರೆಯುವುದೆಂದರೆ ಮನುಷ್ಯನಾಗುವುದು ಎಂದು ಪ್ರತಿಪಾದಿಸಿರುವ ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ ಕರುಣೆ ಇರುವ ಮನುಷ್ಯನನ್ನು ಸೃಷ್ಟಿಸುವುದು ಕಾವ್ಯದ ಕೆಲಸ ಎಂದಿದ್ದಾರೆ. ಶಿರಸಿಯ ಟಿ.ಎಸ್.ಎಸ್.ಸಭಾಭವನದಲ್ಲಿ ನಡೆದ ಅವ್ವ ಮತ್ತು ಅಬ್ಬಲಿಗೆ... Read more »
ಸಿದ್ದಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯ ಹೊನ್ನೇಗುಂಡಿ ನಿವಾಸಿಗಳಿಗೆ ಕಳೆದ ಹತ್ತಾರು ವರ್ಷಗಳಿಂದ ಗಟಾರದಲ್ಲಿ ಹರಿಯುವ ಕೊಳಚೆ ನೀರು ಪಿಶಾಚಿಯಾಗಿ ಕಾಡತೊಡಗಿದೆ. ಈ ಹಿಂದೆ ಕೊಳಚೆ ನೀರು ಹರಿದುಹೋಗಲು ಗಟಾರವನ್ನು ಪ.ಪಂ.ನಿಂದ ನಿರ್ಮಿಸಲಾಗಿದ್ದರೂ ನೆಲಕ್ಕೆ ಸರಿಯಾಗಿ ಬೆಡ್ ಹಾಕದೇ ಇದ್ದುದರಿಂದ ಈ... Read more »
ನಾ ಸುರಿವ ಮಳೆಯಾಗಿದ್ದರೆಮುಗಿಲಿನಿಂದ ಬೀಳುವಾಗಎದೆಯ ತಟ್ಟಿ, ಹೆಮ್ಮೆಯಿಂದಕೂಗಿ ಹೇಳುತಿದ್ದೆ ,ನನಗೆ ಯಾವುದೇ ಜಾತಿ ಇಲ್ಲವೆಂದು !ನಾ ಹರಿವ ನೀರಾಗಿದ್ದರೆ,ಉಚ್ಚರ ,ಶ್ವಪಚರ ಮೈಯ್ಯಉಜ್ಜಿ ಉಜ್ಜಿ ತೊಳೆದು,ಇಬ್ಬರ ಕೊಳೆಯ ಜಗಕೆ ತೋರಿ ಸಾಬೀತು ಮಾಡುತಿದ್ದೆಶ್ರೇಷ್ಟತೆಯು ಹಸಿ ಸುಳ್ಳೆಂದು !ನಾ ಬೀಸುವ ಗಾಳಿಯಾಗಿದ್ದರೆಉಸಿರಾಡುವಾಗಲಾದರುಒಮ್ಮೆ ಬೆದರಿಕೆಯೊಡ್ಡಿ !ಮನದಟ್ಟು ಮಾಡಿಬಿಡುತಿದ್ದೆ.ಮಾನವತೆಗು... Read more »
ಆರ್ಥಿಕ ಹಿಂಜರಿತ – ಆತಂಕದಲ್ಲಿ ಭಾರತ..? (Recession in India..?) ಭಾರತದ ಜನಸಾಮಾನ್ಯರಲ್ಲಿ ಕೊಂಚ ಕೊಂಚ ಆತಂಕ ಆರಂಭವಾಗಿದೆ. ಪ್ರತಿದಿನ ಪತ್ರಿಕೆಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ಪದೇ ಪದೇ ಬರುವ ಅವೇ ಸುದ್ದಿಗಳು, ದೊಡ್ಡ ದೊಡ್ಡ ಕಂಪನಿಗಲ್ಲಿ ಕೆಲಸ ಕಡಿತ, ಸಂಬಳದಲ್ಲಿ... Read more »
ಬಾದಾಮಿಯ ಕಾರುಡಿಗಿಮಠ ಆಸ್ಪತ್ರೆಯಲ್ಲಿ ಅವ್ವನಿಗೆ ರಕ್ತ, ಮೂತ್ರ ಪರೀಕ್ಷೆ ಹಾಗೂ ಸಿಟಿ ಸ್ಕ್ಯಾನಿಂಗ್ ಮಾಡಿದ್ಮೇಲೆ ರಾಜೇಶ್ ನಾಯ್ಕ ಅನ್ನೊ ವೈದ್ಯರು ನನಗೆ ‘ಆ ಎಲ್ಲ ರಿಪೋಟ್ರ್ಸ ಪಡೆದುಕೊಂಡು ಭೇಟಿಯಾಗ್ರಿ’ ಅಂತಾ ಹೇಳಿದ್ರು. ಒಂದಂರ್ಧ ಗಂಟೆಯಲ್ಲಿ ಎಲ್ಲ ರಿಪೋರ್ಟ್‍ಗಳನ್ನು ಕಲೆಹಾಕಿಕೊಂಡು ವೈದ್ಯರನ್ನು... Read more »
ಶಿರಸಿ-ಕುಮಟಾ ರಸ್ತೆಯ ಕೊಳಗೀಬೀಸ್ ಬಳಿ ಶನಿವಾರ ನಡೆದ ಬೈಕ್-ಬಸ್ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತನಾಗಿದ್ದಾನೆ. ಮೃತನನ್ನು ಶಿರಸಿ ಹೆಗಡೆಕಟ್ಟಾ ಪಂಚಲಿಂಗದ ಚಂದ್ರಶೇಖರ್ ತಿಮ್ಮಾ ನಾಯ್ಕ ಎಂದು ಗುರುತಿಸಲಾಗಿದೆ. Read more »
ಸಂಕ್ಷಿಪ್ತ ಪರಿಚಯ ಬಾಗಲಕೋಟ ಜಿಲ್ಲೆ, ಬಾದಾಮಿ ತಾಲೂಕಿನ ನಂದಿಕೇಶ್ವರ ಸ್ವಗ್ರಾಮ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(ಶಿರ್ಸಿ) ಪಟ್ಟಣದ ಎಸ್.ಆರ್.ಜಿ.ಹೆಚ್.ಎಂ. ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಪ್ರಮುಖ ಪತ್ರಿಕೆಗಳಲ್ಲಿ ಕತೆ, ಕವಿತೆ, ಲೇಖನಗಳು... Read more »
ಯಾಕ ಏರಬೇಕು ಗೆಲುವಿನ ಅಮಲು ಸೋಲಿಲ್ಲದವರೆ ಇಲ್ಲವಾ? ನಿಂತ ನೀರೂ ಸೋಲುವದು ರವಿಯ ಕಿರಣಕೆ ಸುಟ್ಟು, ಬತ್ತಿ ಬಳಲಿ ಬೆಂಡಾಗಿ, ಇದು ಸಹಜ ನಿಯಮ ಅನುಭವವಿಲ್ಲದವನು ಎಂದೂ ಭಾವುಕನಾಗಲಾರ ಗರ ಬಡಿದ, ಜಡ ಹಿಡಿದ ಪ್ರಾಣಿಯೂ ಅಲ್ಲ ಮನುಷ್ಯನಂತೂ ಮೊದಲಲ್ಲ... Read more »
2019 ರ ಮೈಸೂರು ದಸರಾಕ್ಕೆ ಸಾಹಿತಿ ಎಸ್.ಎಲ್.ಬೈರಪ್ಪ ಚಾಲನೆ ನೀಡಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. Read more »