ನೆರೆಪೀಡಿತ ಪ್ರದೇಶಗಳಲ್ಲಿ ಕೆಲಸಮಾಡುವ ಎಂ.ಎಲ್.ಎ. ಗಳು ಎಂ.ಪಿ., ಮಂತ್ರಿ, ಅಧಿಕಾರಿ,ಇತ್ಯಾದಿ ಸರ್ಕಾರಿ ವೇತನ, ಭತ್ಯೆ, ಅನುಕೂಲ ಪಡೆದು ಕೆಲಸ ಮಾಡುವವರಿಗೆ ಅದು ಕರ್ತವ್ಯ ಮತ್ತು ಜವಾಬ್ಧಾರಿ. ಆದರೆ ಇಂಥ ಅನುಕೂಲಗಳಿಲ್ಲದೆ ನಿಸ್ವಾರ್ಥದಿಂದ ಸೇವೆ ಮಾಡುವವರು ಅನೇಕರಿದ್ದಾರೆ ಅವರು ಹೆಚ್ಚೆಂದರೆ ಸಾಮಾಜಿಕ... Read more »
ನಿರಂತರ ಮಳೆ ಮತ್ತು ಮಹಾಪೂರದಿಂದ ಉತ್ತರ ಕನ್ನಡ ಜಿಲ್ಲೆ ಭಾದಿತವಾಗಿದ್ದು ಜಿಲ್ಲೆಯ ಪ್ರಮುಖ ಅಧಿಕಾರಿಗಳು ಮತ್ತು ತಾಲೂಕಾ ಮಟ್ಟದ ಹಿರಿಯ ಅಧಿಕಾರಿಗಳು ತಮ್ಮ ಸ್ಥಳ ಬಿಡದಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಮಳೆ,ಹೊಳೆ,ನೆರೆ ಅನಾಹುತಗಳ ಜೊತೆಗೆ ಮರ ಬಿದ್ದ ಪ್ರಕರಣಗಳು, ವಿದ್ಯುತ್ ಕಂಬ... Read more »
ಮಲೆನಾಡಿನ ಮಳೆ ಸಾರ್ವಜನಿಕರು, ಸ್ಥಳಿಯರನ್ನು ಕಂಗೆಡಿಸಿದೆ. ಒಂದು ಗಂಟೆ ಕೆಳಗೆ ಜೋಗ (ಮಾವಿನಗುಂಡಿ-ಹೊನ್ನಾವರ) ಹೊನ್ನಾವರ ರಸ್ತೆ ಕುಸಿದಿದ್ದು, ಖಾಸಗಿ ವಾಹನ ಸಾಗಾಟ ನಿರ್ಬಂಧಿಸಲಾಗಿದೆ. ಸರ್ಕಾರಿ ಸಾರಿಗೆ ವಾಹನ ಸಂಚಾರ ನಿರ್ಬಂಧಿಸುವ ಸಾಧ್ಯತೆ ನಿಚ್ಚಳವಾಗಿದೆ. ಜೋಗದ ಹಳೆ ಬ್ರಿಟೀಷ್ ಬಗ್ಲೆ ಬಳಿ... Read more »
ನಿಮಗೊಂದು ಸುವರ್ಣಾವಕಾಶ- ವಿಶೇಶ ಸುದ್ದಿ- ಕೇವಲ ಮೂರೇ ತಿಂಗಳಲ್ಲಿ ಲಕ್ಷಾಂತರ ಓದುಗರು, ನೋಡುಗರನ್ನು ಸಂಪಾದಿಸಿರುವ ಸಮಾಜಮುಖಿಗೆ ಮಲೆನಾಡು, ಕರಾವಳಿ ತಾಲೂಕು ಕೇಂದ್ರಗಳಲ್ಲಿ ಸುದ್ದಿ& ಜಾಹೀರಾತು ಸಂಗ್ರಹಕಾರರು ಬೇಕಾಗಿದ್ದಾರೆ ಆಸಕ್ತರು ನಿಮ್ಮ ಮಾಹಿತಿ, ಆಸಕ್ತಿಗಳ ಸ್ವವಿವರ ಮೇಲ್ ಮಾಡಿ- samajamukhi@rediffmail.com Read more »
ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲಿಸಿದ ಸಿದ್ಧಾಪುರ (ಉ.ಕ.) ತಾಲೂಕು ಸೇರಿದಂತೆ ರಾಜ್ಯದ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಮಳೆ ತುಸು ತಗ್ಗಿದರೂ ಪ್ರವಾಹದ ಸ್ಥಿತಿ ಮುಂದುವರಿದಿದೆ. ಕರಾವಳಿಯನ್ನು ಉತ್ತರಕರ್ನಾಟಕದೊಂದಿಗೆ ಜೋಡಿಸುವ ಮಲೆನಾಡಿನ ಬಹುತೇಕ ರಸ್ತೆಗಳೆಲ್ಲಾ ಮರಬಿದ್ದು,ಧರೆಕುಸಿದು ಸಂಪರ್ಕ ಕಡಿದುಕೊಂಡಿವೆ. ಉತ್ತರಕನ್ನಡದಲ್ಲಿ ಹಳಿಯಾಳದಿಂದ... Read more »
ಪ್ರವಾಹದ ತೀವೃತೆಇಳಿಕೆ- 4ಸಾವಿರ ಜನರು ಮರಳಿಮನೆಗೆ ಮಳೆ, ಮಹಾಪೂರ, 3-4 ದಿವಸಗಳ ಒಟ್ಟೂ ಹಾನಿ 1 ಸಾವಿರ ಕೋಟಿ! ಈ ವಾರದ ಪ್ರಾರಂಭದಿಂದ ಆರಂಭವಾಗಿದ್ದ ಮಳೆ ಮೂರ್ನಾಲ್ಕು ದಿವಸಗಳಲ್ಲಿ 4 ಸಾವಿರ ಜನರನ್ನು ನಿರಾಶ್ರಿತರನ್ನಾಗಿಸಿ ಇಂದಿನಿಂದ ಮಳೆ-ಗಾಳಿ ತೀವೃತೆ ತಗ್ಗಿದ... Read more »
ಸಿದ್ಧಾಪುರ,ಆ.08-ತಾಲೂಕಿನ ಎರಡು ನದಿಗಳ ನೀರಿನ ಮಹಾಪೂರ ಮತ್ತು ಮಳೆ ಹಿನ್ನೆಲೆಯಲ್ಲಿ ಸೋವಿನಕೊಪ್ಪ, ಅಕ್ಕುಂಜಿ,ಕಲ್ಯಾಣಪುರ ಶಾಲೆಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದ್ದು ಈ ನಿರಾಶ್ರಿತರಿಗೆ ನೆರವು ನೀಡುವ ದಾನಿಗಳು ತಹಸಿಲ್ದಾರರ ಮೂಲಕ ನೆರವು ಒದಗಿಸುವಂತೆ ವಿನಂತಿಸಲಾಗಿದೆ. ಆಸಕ್ತರು ತಮ್ಮ ನೆರವನ್ನು ತಹಸಿಲ್ದಾರರ ಕಾರ್ಯಾಲಯದ... Read more »
ಸಿದ್ಧಾಪುರತಾಲೂಕಿನ ಕಲ್ಯಾಣಪುರದಲ್ಲಿ ಮಳೆ, ಪ್ರವಾಹದಿಂದಾಗಿ ತೋಟ, ಗದ್ದೆಗಳೆಲ್ಲಾ ನೀರಿನಲ್ಲಿ ಮುಳುಗಿವೆ. ಮನೆಯ ಹಿಂದಿನ ಜರಿ(ಧರೆ) ಮನೆಯೆಡೆಗೆ ನಿಧಾನ ಕುಸಿಯುತ್ತಿರುವುದರಿಂದ ಕಲ್ಯಾಣಪುರದ 8 ಮನೆಗಳ ಜನರು ಆತಂಕದಿಂದ ದಿನದೂಡುವಂತಾಗಿದೆ. ಧರೆ ಕುಸಿದು ಮನೆಯ ಗೋಡೆಗೆ ಒರಗಿರುವುದರಿಂದ ಕೆಲವು ಕುಟುಂಬಗಳು ಮನೆಯಿಂದ ಹೊರಗೆ... Read more »
ಮಳೆಯ ತೀವೃತೆ ತುಸು ಕಡಿಮೆಯಾಗುತ್ತಿರುವ ಸಂದರ್ಭದಲ್ಲೇ ಸಿದ್ಧಾಪುರ ತಾಲೂಕಿನ ಬಳ್ಳಟ್ಟೆಯ ಕಿರಿಯ ಪ್ರಾಥಮಿಕ ಶಾಲೆ ಉರುಳಿ ಬಿದ್ದಿದೆ. ಕಾನಗೋಡು ಗ್ರಾಮ ಪಂಚಾಯತ್ ನ ಬಳ್ಳಟ್ಟೆ, ಐಗೋಡು ಉರ್ದುಶಾಲೆ ಮತ್ತು ಕಾನಗೋಡು ಹಿರಿಯ ಪ್ರಾಥಮಿಕ ಶಾಲೆಗಳಲ್ಲೆಲ್ಲಾ ಕಟ್ಟಡದ ಸಮಸ್ಯೆ ಇತ್ತು ಈ... Read more »