ಶಿವಮೊಗ್ಗದಲ್ಲಿ 29 ನೇ ರಾಜ್ಯ ಮಟ್ಟದ ಸಂಸ್ಕೃತ ಭಾಷಣ ಸ್ವರ್ಧೆ

ಶಿವಮೊಗ್ಗ ನಗರದ ಸಂಸ್ಕøತ ಭಾರತೀ ಮತ್ತು ತರುಣೋದಯ ಸಂಸ್ಕøತ ಸೇವಾ ಸಂಸ್ಥೆಯ ವತಿಯಿಂದ ಸಂಸ್ಕøತೋತ್ಸವದ ಪ್ರಯುಕ್ತ ದಿನಾಂಕ: 08-09-2019 ರ ಭಾನುವಾರ ಬೆಳಿಗ್ಗೆ 9-00 ಗಂಟೆಗೆ ಸಂಸ್ಕøತ ವಿದ್ಯಾರ್ಥಿಗಳಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಸ್ಕøತದ ಪ್ರಸ್ತುತತೆ ಎಂಬ ವಿಷಯದ... Read more »

ಸೈಬರ್ ಕ್ರೈಂ- ಪ್ರಮೋದ ಹೆಗಡೆಯಿಂದ ವಸ್ತು, ಆಭರಣ ವಶ

ಫೇಸ್‍ಬುಕ್, ವ್ಯಾಟ್ಸ್‍ಆಪ್ ಸೇರಿದ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಅಪರಾಧ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಈ ಬಾರಿಯ ಸರದಿ ಸಿದ್ಧಾಪುರದ ಕಂಚಿಕೈ ಮೂಲದ ಪ್ರಮೋದ್ ಹೆಗಡೆಯದು. ಆಕಾಶ್ ಭಟ್ ಎನ್ನುವ ಸುಳ್ಳು ಫೇಸ್‍ಬುಕ್ ಖಾತೆ ತೆರೆದು ಮಹಿಳೆಯರು, ಅಮಾಯಕರನ್ನು... Read more »

breaking news- ಉ.ಕ. ಜಿಲ್ಲಾಡಳಿತದ ಸೂಚನೆ-

ವಿಪರೀತ ಮಳೆ-ಗಾಳಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹೊರ ಊರುಗಳಿಂದ ಉತ್ತರ ಕನ್ನಡಕ್ಕೆ ಬರುವ ಬಸ್‍ಗಳನ್ನು ಸ್ಥಗಿತಗೊಳಿಸಲಾಗಿದೆ.ಹೊರ ಜಿಲ್ಲೆಗಳ ಪ್ರವಾಸಿಗಳು ಈ ವಾರ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ, ಪ್ರಯಾಣ ಮಾಡದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಪರೀತ... Read more »

ಮಳೆಪಾಠ!

ಸಿದ್ಧಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆ, ಮಲೆನಾಡು, ಕರಾವಳಿ ಪ್ರವಾಹದಲ್ಲಿ ಮಿಂದೆದ್ದು ಮುಳುಗುತ್ತಿವೆ. ಉತ್ತರ ಕರ್ನಾಟಕದಲ್ಲಿ ಮಳೆ ನಿರೀಕ್ಷಿತವಲ್ಲ. ಆದರೆ ಮಹಾರಾಷ್ಟ್ರದ ಮಳೆ ಉತ್ತರ ಕರ್ನಾಟಕದಲ್ಲಿ ನೆರೆ ಸೃಷ್ಟಿಸುತ್ತದೆ. ಹಾಗಾಗಿ ಮನೆ ಕುಸಿಯುವುದು, ಹಳ್ಳ.ಕೊಳ್ಳ. ತುಂಬಿ ಕೆರೆ ಒಡೆದು... Read more »

ಜಲಪ್ರಳಯ ಕೆರೆಕಟ್ಟೆಒಡೆದುಬೆಳೆಹಾನಿ.ರಸ್ತೆ,ಸಂವಹನ,ಸಂಪರ್ಕಸ್ಥಗಿತ, ಜಿಲ್ಲಾಡಳಿತದ ಸಮರೋಪಾದಿಯ ಕ್ರಮ

ನಿರಂತರ ಗಾಳಿ ಮಳೆ ಪರಿಣಾಮ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ರಸ್ತೆ ಸಂಪರ್ಕ ಅಸ್ತವ್ಯಸ್ತಗೊಂಡಿದ್ದು ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸಾಗಾಟ ಸ್ಥಗಿತಗೊಂಡಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿದ್ದು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಪ್ರಮುಖ... Read more »

ಕಂಬಳಿಗೊಂದು ಕಾಲ ಇದುವೆ ಕೊನೆಗಾಲ!

ಮಲೆನಾಡು, ರೈತ, ಮಳೆ ಕಂಬಳಿಗಳಿಗೆಲ್ಲಾ ಬಾದರಾಯಣ ಸಂಬಂಧಗಳಿವೆ! ಹಿಂದೊಂದು ಕಾಲವಿತ್ತು ಆಗ ಮಳೆಯೆಂದರೆ ಮಲೆನಾಡು, ಮಲೆನಾಡೆಂದರೆ ಮಳೆಗಾಲ ಎನ್ನುವಂತಿದ್ದ ಕಾಲ. ಈಗ ಕಾಲ ಬದಲಾಗಿದೆ. ಆದರೂ ಕಂಬಳಿಜೊತೆಗಿನ ನಂಟಿನ ಗಂಟು ಇನ್ನೂ ಸಂಪೂರ್ಣ ಸಡಿಲವಾಗಿಲ್ಲ. ಹಿಂದೆ ಶಾಲಾಮಕ್ಕಳು, ಜನಸಾಮಾನ್ಯರು ಎಲ್ಲದಕ್ಕೂ... Read more »

ಈ ವಾರದ ಕೊನೆಗೆ ಮಳೆನಾಡು! ಬುಧವಾರ ರಜೆ

ನಿರಂತರ ಮಳೆ,ಗಾಳಿ ಹಿನ್ನೆಲೆಯಲ್ಲಿ ಆ.7 ರ ಬುಧವಾರ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ಶಾಲೆ, ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಶಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿಯ ಪ್ರಕಟಣೆ ತಿಳಿಸಿದೆ. ಈ ವಾರದ ಕೊನೆಗೆ ಮಳೆನಾಡು! ಈ ವಾರದ ಪ್ರಾರಂಭದಿಂದ ಆರಂಭವಾದ ಮಳೆ... Read more »

ಮಳೆ ನಿಂತು ಹೋಗಬಾರದೆ!

ಮಳೆ ನಿಂತು ಹೋಗಬಾರದೆ! ಶಿರಸಿಯಲ್ಲಿ 190 ಮಿ.ಮೀ.,ಸಿದ್ಧಾಪುರದಲ್ಲಿ 282ಮಿ.ಮೀ. ಮಳೆ ಸೇತುವೆಗಳ ಮೇಲೆಲ್ಲಾ ನೀರಿನ ಹೊಳೆ! ಅಲ್ಲಲ್ಲಿ ಭೂ ಕುಸಿತ ಭತ್ತ, ಅಡಿಕೆ,ಕ್ಷೇತ್ರಗಳೆಲ್ಲಾ ನೀರಿನಿಂದ ಭರ್ತಿ.ಜಿಲ್ಲಾಡಳಿತಕ್ಕೆ ಇದರ ನಿರ್ವಹಣೆಯೇ ಕಿರಿಕಿರಿ. ಜಿಲ್ಲೆಯ 8-10 ಕಡೆ ಗಂಜಿಕೇಂದ್ರ ಪ್ರಾರಂಭ ಮಳೆ ನಿಲ್ಲದಿದ್ದರೆ... Read more »

breaking news- ನಿಲ್ಲದ ಮಳೆ ಕರಾವಳಿ-ಮಲೆನಾಡು ಸಂಪರ್ಕ ಸ್ಥಗಿತ ಜನಜೀವನ ಅಸ್ತವ್ಯಸ್ತ

ಉತ್ತರ ಕನ್ನಡ ಜಿಲ್ಲೆಯೊಂದಿಗೆ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಮುಂದುವರಿದಿದ್ದು ಇಂದು ಬಹುತೇಕ ತಾಲೂಕುಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಶಿಸಲಾಗಿದೆ. ಮರಧರೆಗುರುಳುತ್ತಿರುವುದು, ನೀರು, ರಸ್ತೆ, ಮನೆ ತುಂಬುತ್ತಿರುವುದರಿಂದ ಅಂಕೋಲಾ, ಕುಮಟಾ, ಹೊನ್ನಾವರಗಳಲ್ಲಿ ಕೆಲವೆಡೆ ಜನರಿಗೆ ಪುನರ್ವಸತಿ ವ್ಯವಸ್ಥೆ ಮಾಡಲಾಗಿದೆ. ಸಿದ್ಧಾಪುರದ ಹೆಮ್ಮನಬೈಲ್... Read more »

ಮಳೆ+ಗಾಳಿ=ಹಾನಿ,ಶಾಲಾ-ಕಾಲೇಜುಗಳಿಗೆ ರಜೆ

ಶಾಲಾ-ಕಾಲೇಜುಗಳಿಗೆ ರಜೆ (ಸಿದ್ಧಾಪುರ,ಆ.05-) ನಿರಂತರ ಮಳೆಯ ಹಿನ್ನೆಲೆಯಲ್ಲಿ ಸಿದ್ಧಾಪುರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಆ.6 ರ ಮಂಗಳವಾರ ರಜೆ ಘೋಶಿಸಿರುವುದಾಗಿ ತಹಸಿಲ್ದಾರ ಕಛೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲೂ ನೀರು- ಸಿದ್ಧಾಪುರ, ಹಾಳದಕಟ್ಟಾ, ಕೊಂಡ್ಲಿ ಭಾಗದಲ್ಲಿ ಅವೈಜ್ಞಾನಿಕ ನಿರ್ಮಾಣಗಳ ಹಿನ್ನೆಲೆಯಲ್ಲಿ... Read more »