ಸಿದ್ಧಾಪುರ ಪ.ಪಂ., ಶಿರಸಿಕ್ಷೇತ್ರದ ಬಿ.ಜೆ.ಪಿ. ಜನಪ್ರತಿನಿಧಿಗಳ ಉಪಟಳ ನಿಯಂತ್ರಣಮಾಡಿ ನ್ಯಾಯ ಒದಗಿಸಲು ಮುಖ್ಯಮಂತ್ರಿಗಳಿಗೆ ಪತ್ರ ಸಿದ್ಧಾಪುರ ಸೇರಿದಂತೆ ಶಿರಸಿ ಕ್ಷೇತ್ರ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು ಬಿ.ಜೆ.ಪಿ.ಶಾಸಕರು ಮತ್ತು ಸಂಸದರ ಅಣತಿಯಂತೆ ಕೆಲಸಮಾಡುವುದರಿಂದ ಮುಸ್ಲಿಂ ಬಾಂಧವರಿಗೆ ತೊಂದರೆಯಾಗುತ್ತಿದೆ ಎಂದಿರುವ... Read more »
ಮಲೆನಾಡಿನಾದ್ಯಂತ ನಡೆಯುವ ಆರಿದ್ರ ಮಳೆ ಹಬ್ಬದ ಸಂಬ್ರಮದ ಖುಷಿಗೆ ಇಂದು ಇಲ್ಲಿಯ ಕೋಲಶಿರ್ಸಿ ಮತ್ತು ಹೊಸೂರು ಗ್ರಾಮಗಳು ಸಾಕ್ಷಿಯಾದವು. ಹೊಸೂರಿನಲ್ಲಿ ಪ್ರತಿವರ್ಷದಂತೆ ಈ ವರ್ಷ ಕೂಡಾ ಮುಸ್ಸಂಜೆಯಿಂದ ಆರಿದ್ರ ಹಬ್ಬದ ಸಂಬ್ರಮ ಕಳೆಕಟ್ಟಿದರೆ, ಕೋಲಶಿರ್ಸಿಯಲ್ಲಿ ವಾಡಿಕೆಯಂತೆ ಮಧ್ಯಾಹ್ನ ಆರಿದ್ರ ಮಳೆ... Read more »
ತಂಬಾಕು ನಿಷೇಧದ ಅಂಗವಾಗಿ ಅಂಗಡಿ ಮಾಲಕರು ತಂಬಾಕು ಸೇವನೆ ಅಪರಾಧ ಎನ್ನುವ ಬಿಳಿಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಲು ತಾಕೀತು ಮಾಡಲು ಇಂದು ಇಲ್ಲಿಯ ತಹಸಿಲ್ದಾರ ಕಚೇರಿಯಲ್ಲಿ ನಡೆದ ತಂಬಾಕು ನಿಯಂತ್ರಣ ಕೋಶದ ಸಭೆ ಸೂಚಿಸಿದೆ. ತಹಸಿಲ್ದಾರ ಗೀತಾ ಸಿ.ಜಿ. ಅಧ್ಯಕ್ಷತೆಯಲ್ಲಿ ನಡೆದ... Read more »
ತಹಸಿಲ್ಧಾರ ನೇತೃತ್ವದಲ್ಲಿ ದಾಳಿ- ಅಶುಚಿತ್ವ, ತಂಬಾಕುಮಾರಾಟ,ಕಾನೂನುಬಾಹೀರ ವಸ್ತುಗಳ ಸಂಗ್ರಹ ಮಾಡಿದವರ ಮೇಲೆ ಕಾನೂನು ಕ್ರಮ ಸಿದ್ಧಾಪುರ ನಗರದ ಹೋಟೆಲ್,ಗೂಡಂಗಡಿ,ಪೆಟ್ಟಿ ಅಂಗಡಿಗಳ ಮೇಲೆ ಇಂದು ದಿಢೀರ್ ದಾಳಿ ನಡೆಸಿದ ತಹಸಿಲ್ಧಾರ ಗೀತಾ ಸಿ.ಜಿ. ನೇತೃತ್ವದ ತಂಬಾಕು ನಿಯಂತ್ರಣ ತನಿಖಾ ಕೋಶದ ತಂಡ... Read more »
ಹಠ-ಛಲಗಳಿಲ್ಲದಿದ್ದರೆ ಬದುಕು ನಿಸ್ಸಾರ ಎನ್ನುವ ಮಾತೊಂದಿದೆ. ಅದನ್ನೇ ಲಂಕೇಶ್ ಹೀಗೆ ಹೇಳುತ್ತಾರೆ ‘ಮನುಷ್ಯ ಎಷ್ಟು ವಿಚಿತ್ರ ಅವನಿಗೆ ಸಂಪತ್ತು ವಿದ್ಯೆ, ಕಲೆ ಎಲ್ಲವೂ ಬೇಕು ಆದರೆ ಆತ ಯಾವುದೋ ಅಸಹ್ಯ ಜಿದ್ದಿನಿಂದ ಬದುಕುತ್ತಾನೆ. ಅದಿಲ್ಲದಿದ್ದರೆ ಅವನು ಬದುಕೋದಕ್ಕೆ ಕಾರಣವೇ ಸಿಗಲ್ಲ’... Read more »
ಧರ್ಮದ ಅಂಧಕಾರ ತೊಲಗುವುದ್ಯಾವಾಗ? ನಮ್ಮೂರಿನಲ್ಲಿ ಒಬ್ಬ ಅಜ್ಜನಿದ್ದ. ಶಿರಸಿಯ ಮಾರಿಕಾಂಬೆಯ ಪರಮ ಭಕ್ತ. ವರ್ಷಕ್ಕೆ ಮೂರುಬಾರಿಯಾದರೂ ಅಮ್ಮನವರ ದರ್ಶನಕ್ಕೆ ಹೋಗಿಬರುತ್ತಿದ್ದನಂತೆ. ಒಮ್ಮೆ ಇದೇ ಆರಿದ್ರ ಮಳೆಯ ಸಂದರ್ಭದಲ್ಲಿಯೇ ಶಿರಸಿಗೆ ಹೋಗಲು ಯಾವುದೋ ತೊಂದರೆಯುಂಟಾಗಿ ತನ್ನ ಗದ್ದೆಯ ಬದಿಯ ಅರಳಿ ಮರದ... Read more »
ದೀಪದ ಬುಡ… -ಪಾದಚಾರಿ ದೀಪದ ಬುಡದಲ್ಲಿ ಕತ್ತಲೆ ಎನ್ನುವ ಮಾತಿದೆ. ಆ ಮಾತು ಎಷ್ಟು ಸತ್ಯ ಎಂದರೆ ನಮ್ಮ ಮನೆಯಲ್ಲೇ ಪ್ರತಿಭಾವಂತರಿದ್ದರೂ ನಾವು ಗಮನನೀಡುವುದಿಲ್ಲ. ನಮ್ಮ ತೋಟದಲ್ಲೇ ಒಳ್ಳೆಯ ತರಕಾರಿ ಇರುತ್ತದೆ. ಆದರೆ ನಮಗದು ಕಾಣುವುದಿಲ್ಲ. ಕಂಡರೂ ಇಷ್ಟವಾಗುವುದಿಲ್ಲ. ಎಷ್ಟೋ... Read more »
ಕರುಳಿನ ಕೂಗು ಕರುಳಿನ ಕೂಗಿಗೆ ಕರಗದ ಮನವೇ ವಿದಾಯ ಹೇಳಿತೊರೆದುಬಿಡು ನನ್ನಈ ಕರುಳಬಳ್ಳಿಗೆ ನೀನೇಕೊಳ್ಳಿ ಇಟ್ಟು..!! ಅರೆಬರೆ ಬೆಂದು ಹಳಸಿದ ಗಂಜಿ ನನಗಿರಲೆಂದು ಅರಸಿ, ಹಾರಿಸಿಟ್ಟ ಅನ್ನದಗುಳ ಕೈ ತುತ್ತು ಮಾಡಿ ತಿನ್ನಿಸಿದ ಕೈಗಳೇ ಬೇಡುತ್ತಿವೆ ನಿನ್ನಲ್ಲಿ ಇಂದು..!! ಈ ಹಸಿವ ತಾಳಲಾರದು ಈ ಜೀವನಿನ್ನ ಅಮೃತ ಹಸ್ತದಿಂದ ಕೊಟ್ಟುಬಿಡು ಚೂರು... Read more »
ಉತ್ತರಕನ್ನಡಜಿಲ್ಲೆ ಸಿದ್ದಾಪುರ ತಾಲೂಕಿನ ಕಾವಂಚೂರುಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಮತ್ತು ಮನಮನೆ ಗ್ರಾಮ ಪಂಚಾಯತಿಗೆ ಹೊಂದಿಕೊಂಡಿರುವ ಬಸರಮನೆ ಹಳ್ಳಕ್ಕೆ ಕಾಲುಸಂಕದ ಅವಶ್ಯಕತೆಕುರಿತು ಸಾಮಾಜಿಕಜಾಲತಾಣದಲ್ಲಿ ಅಭಿಯಾನದಂತೆ ನಡೆದಿದ್ದಕಾರ್ಯಕ್ಕೆ ಕರಾವಳಿ ಪ್ರಾಧಿಕಾರದ ಮಾಜಿಅಧ್ಯಕ ನಿವೇದಿತ್‍ಆಳ್ವಾ ತಕ್ಷಣ ಸ್ಪಂದಿಸಿ ತಮ್ಮಆತ್ಮೀಯರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ ರ... Read more »
ಇಂದು ಅವರಗುಪ್ಪಾ, ನಾಳೆ ಕೋಲಶಿರ್ಸಿಯಲ್ಲಿ ಆರಿದ್ರಮಳೆ ಬಿಂಗಿ ಚಾಂಗಲೋ ಹೋಯ್…. ಎಂದು ಕುಮಾರ ರಾಮನ ಆರಾಧಿಸುವ ಜನತೆ ಮಲೆನಾಡಿನ ಬಹುತೇಕ ಭಾಗಗಳಲ್ಲಿ ಆಚರಿಸುವ ಆರಿದ್ರಮಳೆ ಹಬ್ಬ ಎನ್ನುವ ಮಳೆಉತ್ಸವ ಈಗ ಎಲ್ಲೆಡೆ ನಡೆಯುತ್ತಿದೆ. ಮಲೆನಾಡಿನಲ್ಲೇ ಮೊದಲು ಆರಿದ್ರಮಳೆ ಪ್ರಾರಂಭವಾಗುವ ಮೊದಲೇ... Read more »