ಇದು ಪ್ರಪಂಚದ ವಿಸ್ಮಯ ಒಂದರ ಕತೆ!

ಇದು ಪ್ರಪಂಚದ ವಿಸ್ಮಯ ಒಂದರ ಕತೆ! ಶಿಥಿಲಗೊಳ್ಳುತ್ತಿರುವ ಐತಿಹಾಸಿಕ ಕಲ್ಲಿನ ಸಂಕ ಉಳಿಸಿಕೊಳ್ಳುವ ಪ್ರಯತ್ನ ಮಾಡುವವರ್ಯಾರು? ಮಳವಳ್ಳಿ ಪುರಾತನ ಕಲ್ಲು ಸೇತುವೆಗೆ ಇನ್ನೆಷ್ಟು ದಿನದ ವೈಭವ? ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ, ತಾಲೂಕಿನ ಮನಮನೆ ಪಂಚಾಯತ್ ವ್ಯಾಪ್ತಿಯ ಮಳವಳ್ಳಿಯ ಕಲ್ಲು... Read more »

ವೈದ್ಯಕೀಯರಂಗ: ಸೇವೆಯೆ, ಸುಲಿಗೆಯೆ?

-ಡಾ.ಎ.ಅನಿಲ್‍ಕುಮಾರ್ ಎಂ.ಬಿ.ಬಿ.ಎಸ್, ಡಿ.ಎನ್.ಬಿ, ಜನರಲ್ ಸರ್ಜನ್ ಮತ್ತು ಲೆಪ್ರೋಸ್ಕೋಪಿಕ್ ಪರಿಣಿತರು ಜನಸಾಮಾನ್ಯರಲ್ಲಿಒಂದಾನೊಂದು ಕಾಲದಲ್ಲಿ ಪೂಜ್ಯ ಭಾವನೆಯನ್ನು ಹೊಂದಿದ್ದ ವೈದ್ಯಕೀಯರಂಗ ಈಗ ಧ್ವೇಷ, ಅನುಮಾನಗಳಿಂದ ಕೂಡಿದೆ, ಸೇವೆಯಾಗಿಇದ್ದಂತಹ ವೈದ್ಯಕೀಯರಂಗಯಾವುದೇ ಸಂಶಯವಿಲ್ಲದೆ ಸುಲಿಗೆಯಾಗಿದೆ, ಇದು ಮನುಕುಲದಒಂದು ದೊಡ್ಡದುರಂತ, ಮಾನವನ ಸಾಮಾಜಿಕ ಬೆಳವಣಿಗೆಯ ಹಾಗೂಇತಿಹಾಸದಒಂದುಕಪ್ಪು... Read more »

ಚಿತ್ರಸಾಹಿತಿ ಜಯಂತ ಪ್ರಕಾರ ನಿಜವಾದ ಹೀರೊ ಯಾರು ಗೊತ್ತಾ?

ಜಯಂತ್ ಕಾಯ್ಕಿಣಿಯವರ ಬರಹ,ಭಾಷಣ,ಉಪನ್ಯಾಸಗಳ ವಿಶೇಷವೆಂದರೆ…. ಜಯಂತ್ ಪಾಂಡಿತ್ಯ ಪ್ರದರ್ಶನಕಾರರಲ್ಲ, ಸಹಜ ವಿಚಾರಗಳನ್ನು ಸರಳವಾಗಿ ಹೇಳುವ ಕಲೆ ಜಯಂತರಂತೆ ಅನ್ಯರಿಗೆ ಸಿದ್ಧಿಸಿದ್ದುಅತಿವಿರಳ. ಜಯಂತ್ ಸಿದ್ಧಾಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು (ಕಿಕ್ಕಿರಿದ ವಿದ್ಯಾರ್ಥಿಗಳು) ‘ನೀವು ನಾನು ಕೊಟ್ಟ ‘ನಡೆದಾಡುವ ಕಾಮನ ಬಿಲ್ಲು…….’ ‘ಅನಿಸುತಿದೆ ಯಾಕೊ... Read more »

ಸಾಹಿತ್ಯದ ಪ್ರೇಮ ಪತ್ರ

ಜಯಂತರ ಸಾಹಿತ್ಯದ ಪ್ರೇಮ ಪತ್ರ (ಪ್ರೀತಿಯಷ್ಟೇ ಅಲ್ಲ) ಗೆಳತಿ, ಪುಣ್ಯ ಮಂತ್ರಿ ಮಹಾಶಯರ ಕಾರಿನ ಹಿಂದಿನ ಸೀಟಿನಲ್ಲಿ ಮುದುಡಿ ಕೂತಿದ್ದವು ಹಾರದ ಹೂ ಕಲ್ಲು ದೇವರ ಗುಡಿಗೋ ಕಲ್ಲು ಸಕ್ಕರೆಯಂಥ ಹುಡುಗಿಯರ ಮುಡಿಗೋ ಸಲ್ಲಲೂ ಪುಣ್ಯ ಬೇಕು! (ಕೋಟಿತೀರ್ಥ) ಇದೊಂದು... Read more »

ಜಯಂತ,ಗೌರೀಶ್ ಕಾಯ್ಕಿಣಿಗಳ ಪ್ರೀತಿ-ಗೀತಿ ಇತ್ಯಾದಿ…….

ಜಯಂತ ಝಲ(ಕ್ಸ್)ಕ್- ಖ್ಯಾತ ಸಾಹಿತಿಗಳಾದ ಜಯಂತ,ಗೌರೀಶ್ ಕಾಯ್ಕಿಣಿಗಳ ಪ್ರೀತಿ-ಗೀತಿ ಇತ್ಯಾದಿ……. ಕನ್ನಡ ಸಾಹಿತ್ಯ, ಸಾಂಸ್ಕೃ ತಿಕ ಲೋಕ ಕಂಡ ವಿಶೇಷ ಪ್ರತಿಭೆ ಜಯಂತ್ ಕಾಯ್ಕಿಣಿ, ಜಯಂತ್ ಕಾಯ್ಕಿಣಿ ಎಂಬ ಹೆಸರಿನ ಮಾಂತ್ರಿಕತೆ ಹೇಗಿದೆಯೆಂದರೆ……. ಅನಿಸುತಿದೆ ಯಾಕೋ ಇಂದು….. ಅಂತೂ ಇಂತು... Read more »

ನೀನೇ ಕುಣಿಸುವೆ ಜೀವರನು……

ನೀನೇ ಕುಣಿಸುವೆ ಜೀವರನು ಹೆಸರಿನ ಜೊತೆಗೇ ಭಾಗವತರಾಗಿದ್ದರು ನೆಬ್ಬೂರರು: ಕೆರೇಕೈ (ಶಿರಸಿ:ಮೇ,20-) ನೆಬ್ಬೂರು ನಾರಾಯಣ ಭಾಗವತ್ ಅವರು ಹಾಡಿದ ಜನಪ್ರಿಯ ಪದ್ಯಗಳ ಪ್ರಸ್ತುತಿ, ಅವರ ಒಡನಾಟದ ಮೆಲಕು ಹಾಕುವ ಮೂಲಕ ನಗರದ ಯೋಗ ಮಂದಿರದಲ್ಲಿ ನೀನೆ ಕುಣಿಸುವೆ ಜೀವರನು ಗಾನ... Read more »

ಇಂತಿ ನಮಸ್ಕಾರಗಳು ಎಂಬ ಹೊಸಹೊಳಹು

ನನ್ನ ಓದು ಅರಿವಿನ ಮಿತಿಯಲ್ಲಿ ಪಿ.ಲಂಕೇಶ್ ಒಬ್ಬ ದಾರ್ಶನಿಕ. ಮಲೆನಾಡಿನ ಶಿವಮೊಗ್ಗ ಕೊನಗನವಳ್ಳಿಯ ಒಬ್ಬ ಬಡರೈತನ ಮಗ, ಅರಿವಿನೊಂದಿಗೆ ತನ್ನೂರು, ಜಾತಿ, ರಾಜಕಾರಣ ವ್ಯವಸ್ಥೆ, ಅವಸ್ಥೆ ಎಲ್ಲವನ್ನು ಸಹಜಕುತೂಹಲದಲ್ಲೇ ಪ್ರಶ್ನಿಸುತ್ತಾ ಬೆಳೆದವನು. ಶಿವಮೊಗ್ಗದ ನೆಲದಲ್ಲಿ ವೈಚಾರಿಕ, ಚಾರಿತ್ರಿಕ ಚಳವಳಿ ಚಿಂತನೆಗಳು... Read more »

ಅನಿಸುತಿದೆ ಯಾಕೋ ಇಂದು……. ಹುಟ್ಟಿದ ಗುಟ್ಟು ಹೀಗಿದೆ

ಅನಿಸುತಿದೆ ಯಾಕೋ ಇಂದು……. ಹುಟ್ಟಿದ ಗುಟ್ಟು ಹೀಗಿದೆ- (ಚಿತ್ತಾಲತನದ ಸೊಬಗು) ಗೌರೀಶ್‍ಕಾಯ್ಕಿಣಿಯವರ ಪುತ್ರರಾಗಿರುವ ಭಾಗ್ಯದಿಂದಾಗಿ ಜಯಂತರಿಗೆ ಸಾಹಿತ್ಯಲೋಕ, ಸಾಹಿತಿಗಳ ಲೋಕವೆಲ್ಲಾ ತೀರಾಎಳೆವಯಸ್ಸಿನಿಂದಲೇ ಚಿರಪರಿಚಿತ, ಕವಿಗಳು, ಸಾಹಿತಿಗಳು ಕಾಯ್ಕಿಣಿಯವರ ಮನೆಗೆ ಬರುವುದು, ವೈಚಾರಿಕ ಕಡಕ್ಕು ಹಿರಿ ಕಾಯ್ಕಿಣಿಯವರೊಂದಿಗೆ ‘ಚಿಗುರಿದ ಕನಸಿನ’ಜಯಂತ್ ಸಮಾಜಸೇವಾಕರ್ತರು,... Read more »

ವಿಸ್ಮಯ- ಕನ್ನೇಶ್ ಕೋಲಶಿರ್ಸಿ ಬರೆದ ಕವಿತೆ

ವಿಸ್ಮಯ ಎಲ್ಲಿಯದೋ ಕಲ್ಲು, ಯಾರದೋ ಉಳಿ ಕಲೆತು ಕಟಿದು ಒಂದಾದ ಮೇಲಲ್ಲವೆ? ಬೆರಗಾಗಿ ನಾವದಕೆ ವಿರಾಗಿ, ಬಾಹುಬಲಿ ಎಂದು ಹೆಸರಿಟ್ಟಿದ್ದು. ಆಳ ಕಡಲಿನ ಲವಣ, ದೂರದ ಸೂರ್ಯನ ಕಿರಣ ಕಲೆತು ಬಡಿದಾಡಿ ಗಾಳಿ- ಬಿಸಿಗೆ ತಾಗಿ ರುಚಿಯ ಮೂಲವಾದ ಮೇಲಲ್ಲವೆ?... Read more »

ಕೋಲಶಿರ್ಸಿ ಕನ್ನೇಶ್ ಬರೆದ ಕತೆ: ಭೇಟೆ

ಭೂಮಿ (ಭೂಮಣಿ) ಹಬ್ಬದ ಆಡ್ಕೆ, ಬ್ಯಾಟಿಗ್ ಹೋಗನ್ರನ ಹುಡ್ರ’ ಎಂದ ರಾಮಜ್ಜ, ಹುಡುಗರ ಪ್ರತಿಕ್ರಿಯೆಗೂ ಕಾಯದೆ ಅದೇ ಉಸಿರಿನಲ್ಲಿ ‘ಗೌರತ್ಗೆ ಒಂದ್ ಕವ್ಳ ಕೊಡೆ’, ಎಂದು ಎಲೆ ಅಡಿಕೆ ಬೇಡಿದ. ‘ಬ್ಯಾಟೆ ಹುಚ್ ಈ ಹುಡ್ರಿಗೂ ಕಲ್ಸಬಡ ರಾಮಣ್ಣ; ಎಂದು... Read more »