ಈ ವರ್ಷದ ಶಿವರಾತ್ರಿಗೆ ಸತ್ಯನಾರಾಯಣ ವೃತವಿಲ್ಲ…..

ಸಿದ್ಧಾಪುರ ತಾಲೂಕಿನ ದೀವರ ಮಠ ತರಳಿಯಲ್ಲಿ ಪ್ರತಿವರ್ಷ ಶಿವರಾತ್ರಿಯಲ್ಲಿ ನಡೆಯುತಿದ್ದ ಸಾಮೂಹಿಕ ಸತ್ಯನಾರಾಯಣ ವೃತ ಈ ವರ್ಷ ನಡೆಯುತ್ತಿಲ್ಲ ಈ ಬಗ್ಗೆ ಇಂದು ಕರೆದ ಮಾಧ್ಯಮಗೋಷ್ಠಿಯಲ್ಲಿ ಈ ವಿಚಾರ ಪ್ರಕಟಿಸಿದ ತರಳಿ ಮಠದ ಟ್ರಸ್ಟ್‌ ಸಮೀತಿ ತಜ್ಞರ ಸಲಹೆಯಂತೆ ಈ... Read more »

ಯಾವುದೇ ಮೀನುಗಾರನ ಮೇಲೆ ಹಲ್ಲೆ ನಡೆದಿಲ್ಲ: ಭಾರತೀಯ ನೌಕಾಪಡೆ… karwar incident

ಕಾರಿನಲ್ಲಿ ಒಬ್ಬ ನಾವಿಕನನ್ನು ಅಪಹರಿಸಿಲಾಗಿತ್ತು. ಆದರೆ ಬೆನ್ನಟ್ಟಿದ ಅವರ ಸಹೋದ್ಯೋಗಿಗಳು ರಕ್ಷಿಸಿದ್ದಾರೆ ಎಂದು ನೌಕಾಪಡೆ ಆರೋಪಿಸಿದೆ. ಸಾಂದರ್ಭಿಕ ಚಿತ್ರ ಕಾರವಾರ: ಇಬ್ಬರು ನೌಕಾಪಡೆ ಸಿಬ್ಬಂದಿಯ ವಾಹನ ಮೀನುಗಾರರ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮೀನುಗಾರರ... Read more »

ಮಲೆಮನೆಯಲ್ಲಿ ಹಿಟ್‌ & ರನ್ ಗುದ್ದೋಡಿದವರಿಗಾಗಿ ಶೋಧ

ಹೊನ್ನಾವರ ಜೋಗ ರಸ್ತೆಯ ಸಿದ್ದಾಪುರ ಮಲೆಮನೆಯಲ್ಲಿ ಅಪಘಾತ ಮಾಡಿ ಗುದ್ದೋಡಿದ ಘಟನೆ ನಡೆದಿದೆ. ಜ.೧೪ ರ ತಡರಾತ್ರಿ ಈ ಘಟನೆ ನಡೆದಿದ್ದು ಸ್ಥಳೀಯರ ಮಾಹಿತಿ ಮೇರೆಗೆ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ವ್ಯಕ್ತಿ ಯ ಗುರುತು ಪತ್ತೆಯಾಗಿಲ್ಲ.... Read more »

ಅಯ್ಯಪ್ಪ ಜಾತ್ರೆ ದುರ್ಘಟನೆ…… ಸಂಪೂರ್ಣ ವಿವರ! samajamukhi.net exclusive…..

೨೦೨೫ ರ ಸಿದ್ಧಾಪುರ ವಾರ್ಷಿಕ ಅಯ್ಯಪ್ಪ ಸ್ವಾಮಿ ಜಾತ್ರೆ ದುರ್ಘಟನೆಯೊಂದಿಗೆ ಮುಕ್ತಾಯ ಕಂಡಿದೆ. ಮಂಗಳವಾರ ಸಾಯಂಕಾಲ ೭.೩೦ ರ ಸುಮಾರಿಗೆ ವಾಹನನಿಷೇಧಿತ ಅಯ್ಯಪ್ಪ ಜಾತ್ರೆಯ ಚಂದ್ರಗುತ್ತಿ ರಸ್ತೆಗೆ ಪೊಲೀಸ್‌ ತಡೆಗೋಡೆಗಳನ್ನು ಉಜ್ಜಿಕೊಂಡು ಹೋದ ಪೋರ್ಡ್‌ ಇಕೋ ಸ್ಪೋರ್ಟ್‌ ವಾಹನ ಒಂದು... Read more »

ಮಾಧ್ಯಮ ತಂಡ ಚಾಂಪಿಯನ್…‌ ಸೌಹಾರ್ದ ಕ್ರಿಕೆಟ್‌ …..

ಸಿದ್ಧಾಪುರ,ಜ.೧೨- ಇಲ್ಲಿಯ ಕಡಕೇರಿ ಮತ್ತು ಕಾನಳ್ಳಿ ಮೈದಾನಗಳಲ್ಲಿ ನಡೆದ ತಾಲೂಕಿನ ಸೌಹಾರ್ದ ಕ್ರಿಕೆಟ್‌ ಪಂದ್ಯಾಟದಲ್ಲಿ ಮಾಧ್ಯಮ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ತಾಲೂಕಾ ಪತ್ರಕರ್ತರ ಸಂಘ ಮತ್ತು ಮಾಧ್ಯಮ ಪ್ರತಿನಿಧಿಗಳ ಸಂಘಗಳ ಆಯೋಜನೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಆಶ್ರಯದಲ್ಲಿ ನಡೆದ... Read more »

ಇಂದಿನ ಉತ್ತರ ಕನ್ನಡ… ವಿಡಿಯೋ ಸುದ್ದಿಗಳು!

ಇಂದಿನ ಉತ್ತರ ಕನ್ನಡ…. ಉತ್ತರ ಕನ್ನಡ ಪೊಲೀಸರ ಸಾಧನೆ, ಶಿರಸಿಯಲ್ಲಿ ಹುಲ್ಲಿನ ಗಾಡಿಗೆ ಬೆಂಕಿ. ಸಿದ್ಧಾಪುರದಲ್ಲಿ ಸರ್ಕಾರಿ ವಿವಿಧ ಇಲಾಖೆಗಳ ನೌಕರರ ತಂಡಗಳೊಂದಿಗೆ ಪತ್ರಕರ್ತರ ಸೌಹಾರ್ದ ಕ್ರಿಕೆಟ್‌ ಪಂದ್ಯಾವಳಿ ಸಂಪನ್ನ, ಕಾರವಾರದಲ್ಲಿ ಅನೇಕ ಕಾರ್ಮಿಕರು ಅಸ್ವಸ್ಥ ಇಂಥ ಅನೇಕ ವಿಡಿಯೋ... Read more »

ಅವರಗುಪ್ಪಾ‌ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಾಧನೆ

ಸಿದ್ಧಾಪುರ,ಜ.೧೦- ಇಲ್ಲಿಯ ಅವರಗುಪ್ಪಾದ ಸರ್ಕಾರಿ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆದ ೪೫ ನೇ‌ ರಾಜ್ಯಮಟ್ಟದ ಅಂತರ್‌ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಉದ್ದಜಿಗಿತದಲ್ಲಿ ಹರೀಶ ರಾಮಚಂಧ್ರ ಗೌಡ ಚಿನ್ನದ ಪದಕ ಗಳಿಸಿದ್ದಾರೆ. ವಿದ್ಯಾಧರ ಇ.ಎಂ. ೩೦೦೦ ಮತ್ತು... Read more »

ಸಾಹಿತ್ಯದ ಚಿಂತನೆಗಳ ಜಾರಿಯಿಂದ ಸಮಾಜಕ್ಕೆ ಒಳಿತು

ಮೊಬೈಲ್‌ ಮತ್ತು ಇಂಗ್ಲೀಷ್‌ ಹೊಸ ಪೀಳಿಗೆಯನ್ನು ಪರಾವಲಂಬಿ ಮಾಡುತ್ತಿದೆ ಎಂದು ಎಚ್ಚರಿಸಿರುವ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್‌ ಹಳೆಯದನ್ನು ಉಳಿಸಿಕೊಂಡು ಹೊಸತನ್ನು ಸೃಷ್ಟಿಸುವ ಅಭಿವೃದ್ಧಿ ಮೂಲಕ ಪ್ರಸ್ತುತ ಸವಾಲುಗಳಿಗೆ ಉತ್ತರ ಹುಡುಕಬೇಕು ಎಂದಿದ್ದಾರೆ. ಸಿದ್ಧಾಪುರ ಶಂಕರಮಠದಲ್ಲಿ ಸಿದ್ಧಾಪುರ ತಾಲೂಕಾ... Read more »

ನಾಳೆಯಿಂದ ಅಯ್ಯಪ್ಪ ಜಾತ್ರೆ….

Read more »

ಕಾವ್ಯ…. ಪ್ರೀತಿಯನರಸಿ!‌ (ಒಂದು ಕವಿಗೋಷ್ಠಿಯ ಆಶಯ ಭಾಷಣ)

ಕೆಲವು ದಿವಸಗಳ ಹಿಂದೆ ಶಿರಸಿಯಲ್ಲಿ ಅಭೂತಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತಲ್ಲ ಅಲ್ಲಿ ಸಾಹಿತಿಯೊಬ್ಬರು ಕವಿಗೋಷ್ಠಿಯ ಆಶಯ ಭಾಷಣ ಮಾಡಿ ಕವನಗಳು ಭೂತವನ್ನು ಬಿಂಬಿಸಬೇಕು!. ರಾಮಾಯಣ, ಮಹಾಭಾರತ ಆಧಾರಿತವಾಗಿಯೇ ಕವನ ರಚಿಸಬೇಕು ಎಂಬಿತ್ಯಾದಿ ಸನಾತನವಾದಿ ಫರ್ಮಾನು ಹೊರಡಿಸಿಬಿಟ್ಟಿದ್ದರು. ಅದಕ್ಕೆ... Read more »