ಹಿಂದೆ ಅಭಿವೃದ್ಧಿ ಆಗಿದ್ದರೆ… ಇಂಥ ಸಮಸ್ಯೆ ಇರುತ್ತಿರಲಿಲ್ಲ… ಜನಸ್ಪಂದನದಲ್ಲಿ ಶಾಸಕ ಭೀಮಣ್ಣ..

ನಮ್ಮೂರಿಗೆ ರಸ್ತೆ ಕೊಡಿ, ನಮ್ಮೂರಿಗೆ ನೀರು ಕೊಡಿ, ಅರಣ್ಯ ಇಲಾಖೆಯಿಂದ ರಕ್ಷಣೆ ಕೊಡಿ ಹೀಗೆ ಹೇಳುತ್ತಾ ಅರ್ಜಿ ಕೊಟ್ಟು ಅಹವಾಲು ನೀಡಿ ಶಾಸಕರಿಗೆ ಮನವರಿಕೆ ಮಾಡುತಿದ್ದ ಅನೇಕರಿಗೆ ಸಲಹೆ ಸಾಂತ್ವನ, ಪರಿಹಾರ ನೀಡುತ್ತಾ ಸೂಚಿಸುತ್ತಾ ಸಭೆ ನಡೆಸಿದ ಶಾಸಕ ಭೀಮಣ್ಣ... Read more »

ಮಾಧ್ಯಮಗಳಲ್ಲಿ ಅಪಪ್ರಚಾರ ಮಂಕಾಳು ಬೇಸರ…

ಎಲ್ಲಾ ಗ್ಯಾರಂಟಿ ಯೋಜನೆಗಳ ಯಶಸ್ಸಿನ ನಡುವೆ ನಾವು ಅಭಿವೃದ್ಧಿ ಕೆಲಸ ಮಾಡುತಿದ್ದೇವೆ ಆದರೆ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ವಿರುದ್ಧವೇ ಅಪಪ್ರಚಾರ ನಡೆಯುತ್ತಿದೆ ಇದರ ಮರ್ಮವೇನು ಎನ್ನುವುದು ನನಗೆ ತಿಳಿಯುತ್ತಿಲ್ಲ ಎಂದು ವಿಶಾದಿಸಿದ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ... Read more »

sdp- ನಾವು ನಿಮ್ಮವರು… ಮಂಕಾಳು ವೈದ್ಯ, ಕಾಗೇರಿಯವರಿಗೆ ಟಾಂಗ್!?‌

ಉತ್ತರ ಕನ್ನಡ ಜಿಲ್ಲೆಯಲ್ಲಿ ನಗರಗಳ ನೀರಿನ ವ್ಯವಸ್ಥೆಗೆ ೫೫೦ ಕೋಟಿ ವ್ಯಯಿಸುತಿದ್ದೇವೆ ಎಲ್ಲಾ ಗ್ಯಾರಂಟಿ ಯೋಜನೆಗಳ ನಡುವೆ ಅಭಿವೃದ್ಧಿ ಕೆಲಸಗಳಾಗುತ್ತಿವೆ. ಹಿಂದಿನ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳೂ ಇರಲಿಲ್ಲ, ಅಭಿವೃದ್ಧಿಯೂ ಆಗಿಲ್ಲ ಹಾಗಾದರೆ ಸರ್ಕಾರದ ಹಣ ಎಲ್ಲಿ ಹೋಗುತಿತ್ತು ಎಂದು ಪ್ರಶ್ನಿಸಿದ... Read more »

ಶಿರಸಿ ವ್ಯಕ್ತಿಯ ಅನುಮಾನಾಸ್ಪದ ಸಾವು, ದೂರು ದಾಖಲು!

ಸಿದ್ಧಾಪುರ,೧೪, ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಶಿರಸಿಯ ವ್ಯಕ್ತಿಯೊಬ್ಬರು ಸಿದ್ದಾಪುರ ತಾಲೂಕಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಸಾವು ಕಂಡಿರುವ ಬಗ್ಗೆ ದೂರು ದಾಖಲಾಗಿದೆ. ಶಿರಸಿ ನೆಲ್ಲಿಮಡಕಿಯ ಮಹೇಶ್‌ ವೆಂಕಟ್ರಮಣ ನಾಯ್ಕ ಸೋಮುವಾರ ಬೆಳಿಗ್ಗೆ ವೇಳೆ ಸಾವನ್ನಪ್ಪಿದ್ದು ಗಿರಗಡ್ಡೆ ಬಳಿ ದೊರೆತ ಶವದ ಬಳಿ... Read more »

ನದಿ ತಿರುವು… ಮೂವರು ಹೀರೋಗಳು & ಜೀರೋಗಳು!!!

ನದಿತಿರುವು ಯೋಜನೆಗಳು ಉತ್ತರ ಕನ್ನಡ ಜಿಲ್ಲೆಯ ಬೇಡತಿ, ಅಘನಾಶಿನಿ, ಶರಾವತಿ ನದಿಗಳನ್ನು ತಿರುಗಿಸಲಿವೆ. ಈ ಯೋಜನೆಗಳ ಬಗ್ಗೆ ಹಿಂದಿನ ಶತಮಾನದಲ್ಲಿ ಪರಮಶಿವಯ್ಯ ಸಮೀತಿ ಸೂಚಿಸಿತ್ತು. ೯೦ ರಿಂದ ಈ ನಾಲ್ಕು ದಶಕಗಳಲ್ಲಿ ಎನೆಲ್ಲಾ ಬದಲಾವಣೆಗಳೂ ಆಗಿ ಹೋಗಿವೆ. ಆದರೆ, ಆದರೆ... Read more »

gsb bank programme ನಾಳೆ ರಜತಮಹೋತ್ಸವ..

ಸಿದ್ದಾಪುರ: ಸ್ವಂತ ಬಂಡವಾಳದಿಂದ ವರ್ಷದಿಂದ ವರ್ಷಕ್ಕೆ ಲಾಭ ಗಳಿಸುತ್ತಿರುವ ಸಿದ್ದಾಪುರದ ಜಿ.ಎಸ್.ಬಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ರಜತ ಮಹೋತ್ಸವ ಕಾರ್ಯಕ್ರಮ ಜನವರಿ 11 ರಂದು ಪಟ್ಟಣದ ವಿದ್ಯಾಧಿರಾಜ ಕಲಾಮಂದಿರದಲ್ಲಿ ವಿಜೃಂಭಣೆಯಿಂದ ಜರುಗಲಿದೆ ಎಂದು ಸೊಸೈಟಿ ಅಧ್ಯಕ್ಷ ನಾಗೇಶ ದಾಮೋದರ ಹುಲೇಕಲ್... Read more »

ಸಿದ್ಧಾಪುರದ ಇಬ್ಬರು ಯುವಕರು ಹತ್ಯೆಯಾದರೆ…..? ಸೂಳೆಮುರಕಿ ಪ್ರಕರಣ!

ಒಂದೇ ಕುಟುಂಬದ ಇಬ್ಬರು ದಲಿತ ಯುವಕರು ಬುಧವಾರ ಸಿದ್ಧಾಪುರ-ಹೊನ್ನಾವರ ಅಂದರೆ… ಹೊನ್ನಾವರ ಬೆಂಗಳೂರು ಮಾರ್ಗದಲ್ಲಿ ಸುಟ್ಟು ಕರಕಲಾದ ವಿಚಾರ ಒಂದು ದಿನದ ನಂತರ ಬಹಿರಂಗವಾಗಿದೆ… ಈ ಬಡ ದಲಿತ ಯುವಕರ ಸಾವಿನ ಹಿಂದೆ ಸಂಶಯದ ಹುತ್ತವೇ ಎದ್ದಿದೆ. ಸಿದ್ಧಾಪುರ ಕುಡುಗುಂದದ... Read more »

ಕುಡುಗುಂದ ಯುವಕರ ಸಾವಿನಲ್ಲಿ ಕೆಲವರ ಕೈವಾಡದ ಶಂಕೆ!

ಸಿದ್ದಾಪುರ, ೦೮- ಹೊನ್ನಾವರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಯುವಕರ ಸಾವಿನಲ್ಲಿ ಕೆಲವರ ಕೈವಾಡ ವಿರುವ ಬಗ್ಗೆ ಶಂಕೆ ವ್ಯಕ್ತವಾಗಿ ಈ ಬರ್ಭರ ಸಾವಿನಲ್ಲಿ ಶಾಮೀಲಾಗಿರುವ ವ್ಯಕ್ತಿಯನ್ನು ಬಂಧಿಸುವಂತೆ ಒತ್ತಾಯಿಸಿ ಇಂದು ಪೊಲೀಸ್‌ ಮತ್ತು ಕಂದಾಯ... Read more »

ಶನಿವಾರ ಶಿರಸಿಯಲ್ಲಿ ಗುರುವಂದನೆ….ಸನ್ಮಾನ

ಶಿರಸಿ, ಇಲ್ಲಿಯ ಅಂಬಾಗಿರಿ ದೈವಜ್ಞ ಕಲ್ಯಾಣ ಮಂಟಪದಲ್ಲಿ ಗುರುವಂದನೆ ಮತ್ತು ಸನ್ಮಾನ ನಡೆಯಲಿದ್ದು ಜಿಲ್ಲೆಯ ಹಿಂದುಳಿದ ವರ್ಗಗಳ ಸಮಾಜದ ಎಲ್ಲರಿಗೂ ಸಂಘಟಕರು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್‌ ಧರ್ಮಸ್ಥಳ ಶಿರಸಿ ವಿಭಾಗ ಮತ್ತು ಶಿರಸಿ ತಾಲೂಕಾ ನಾಮಧಾರಿ... Read more »

ಉತ್ತರ ಕನ್ನಡದಲ್ಲಿ ಅವ್ಯಾಹತ ಗಣಿಗಾರಿಕೆ… ಕಾಲ ಎಣಿಸುತ್ತಿರುವ ಪೊಲೀಸ್‌ & ಗಣಿ ಇಲಾಖೆ! ಕಾನೂನು-ಸುವ್ಯವಸ್ಥೆಗೇ ಸವಾಲು!!?

ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವ ಕಲ್ಲು-ಮರಳು ಗಣಿಗಾರಿಕೆಯಿಂದ ಪ್ರಯಾಣ ದುಸ್ತರತೆ ಜೊತೆಗೆ ಕಾನೂನು-ಸುವ್ಯವಸ್ಥೆ ಮೇಲೆ ಕೂಡಾ ಕೆಟ್ಟ ಪರಿಣಾಮ ಆಗುತ್ತಿರುವುದು ಅಸಹನೀಯ ಎನಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ-ಕುಮಟಾ ರಸ್ತೆ ದುರಸ್ತಿ ನಡೆಯುತ್ತಿರುವುದರಿಂದ ಆ ಮಾರ್ಗದಲ್ಲಿ ವಾಹನ... Read more »