ಇಂದು_ಅರ್ನೆಸ್ಟೋ_ಚೆಗುವೆರನ_ಹುತಾತ್ಮ ದಿನ.. ಚೆಗುವೆರಾ ಈ ಹೆಸರನ್ನು ಹೇಳುವುದೇ ಒಂದು ಅಭಿಮಾನ. ಸೈನಿಕ ದಿರಿಸಿನ ಗಡ್ಡದಾರಿ,ತಲೆಯಲ್ಲೊಂದು ಕ್ಯಾಪು,ಆ ಕ್ಯಾಪಲ್ಲೊಂದು ನಕ್ಷತ್ರ…ಭಯವೆಂದರೇನೆಂದು ಅರಿಯದ ತೀಕ್ಷ್ಣ ಕಣ್ಣೋಟಇವೆಲ್ಲವೂ ತುಂಬಿದ ಆತನ ಮುಖ ನೋಡಿದಾಗ ಅನ್ಯಾಯದ ವಿರುದ್ದ ಹೋರಾಡುವ ಹೋರಾಟಗಾರರಿಗೆ ಉತ್ಸಾಹದ ಸ್ಪೂರ್ತಿಯ ಚಿಲುಮೆಯಾತ.ಅಮೇರಿಕದಂತಹ ಅಮೇರಿಕವನ್ನೇ... Read more »
: [ʼಭಾರತಕ್ಕೆ ಏಕೆ ವಿಜ್ಞಾನದ ನೊಬೆಲ್ ಸಿಗುತ್ತಿಲ್ಲ?ʼ ಈ ವಿಷಯ ಕುರಿತು ಕಳೆದ ಗುರುವಾರ ಪ್ರಜಾವಾಣಿಯ ನನ್ನ ಅಂಕಣದಲ್ಲಿ ಪ್ರಕಟವಾದ ಲೇಖನ ಇಲ್ಲಿದೆ. ಇದೇ ಸಂದರ್ಭದಲ್ಲಿ ವಿಶ್ವಮಟ್ಟದಲ್ಲಿ ಬೆಂಗಳೂರಿನ ಸ್ಥಾನಮಾನವೂ ತುಸು ಕುಸಿದ ವಾರ್ತೆ ಕೂಡ ಬಂದಿದೆ. ರಾಜಕಾರಣಿಗಳ ಹಾಗೂ... Read more »
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ಆಹಾರಗಳ ಬಗ್ಗೆ ಮಾಹಿತಿ ನೀಡಿದೆ. ಬೆಂಗಳೂರು: ಕೋವಿಡ್ -19 ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೇಹದ ರೋಗ ನಿರೋಧಕ... Read more »
ನನ್ನೂರಿನ ಮಳೆ ಬಿಂದು.ಭೌಗೋಳಿಕವಾಗಿ ಸಹ್ಯಾದ್ರಿ ಪರ್ತದ ಶಿರಸ್ಸು ಶಿರಸಿ ನಗರವಾಗಿ ಬೆಳೆದಿದೆ ಶಿರಸಿ ನಗರದಿಂದ ಪೂರ್ವಕ್ಕೆ15 ಕಿ ಮಿ ಕ್ರಮಿಸಿದರೆ ಈಗ ನಾನು ವಾಸ್ಥವ್ಯದಲ್ಲಿರುವ ನನ್ನೂರು ಎಕ್ಕಂಬಿ-ಬಿಸಲಕೊಪ್ಪ, ಅವಳಿನಗರಗಳಂತೆ ಈ ಅವಳಿ ಹಳ್ಳಿ ಬೆಸುದುಕೊಂಡಿದೆ.ಈಗ ನನ್ನೂರು ಗ್ರಾಮೀಣಮುಸುಕು ಸರಿಸಿ ಅರೆ... Read more »
ಮೊದಲಿಗೆ ನ್ಯೂಯಾರ್ಕ್ ಎಂಬ ಹೆಸರಿನ ರಾಜ್ಯವೂ ಇದೆ ನಗರವೂ ಇದೆ ಎಂದಾಗ ಏನೋ ಒಂಥರಾ ಕಿರಿಕಿರಿಯಾಗಿತ್ತು. ಅದು ಹೇಗೆ ಆಥರ ಹೆಸರಿಡ್ತಾರೆ ಅವರು ಅಂತ ಅನ್ನಿಸಿತ್ತು. ಅದರ ರಾಜಧಾನಿ ಹೆಸರು ದೊಡ್ಡನಗರವಾದ ನ್ಯೂಯಾರ್ಕ್ ಅಲ್ಲದೇ ಅಲ್ಬೆನಿ ಅನ್ನೋ ಬಹಳ ಚಿಕ್ಕ... Read more »
ಮನಸೇ ನನ್ನ ಮನಸೇ……..ಅಪ್ಪ ಸಣ್ಣವ ಇರುವಾಗ ಒಂದು ದಿನ ಕೂರಿಸಿ ಹೇಳಿದರು ” ಕಾಲಹರಣ ಮಾಡಬೇಡ, ಕ್ಷಣ ಕ್ಷಣವೂ ಸಾವಿಗೆ ಹತ್ತಿರ ಆಗುತ್ತ ಇರುತ್ತೇವೆ “. ಆ ಮಾತು ನನ್ನ ಎಷ್ಟು ಆಳಕ್ಕೆ ಇಳಿದಿದೆ ಎಂದರೆ ಆವತ್ತಿನಿಂದ ನಾ ಎಲ್ಲೂ... Read more »
ಉತ್ತರ ಕರ್ನಾಟಕದ ಸಹ್ಯಾದ್ರಿ, ಜೀವವೈವಿಧ್ಯ ತಾಣ, ಅಪಾರ ಖನಿಜ ಸಂಪತ್ತಿನ ಆಗರ ಕಪ್ಪತಗುಡ್ಡ ನೆತ್ತಿ ಮೇಲೆ ಮೂರುವರೆ ತಿಂಗಳಿಂದ ಆತಂಕದ ಕತ್ತಿ ನೇತಾಡುತ್ತಿದೆ. ನಾಲ್ಕೈದು ಜಿಲ್ಲೆಗಳ ಪರಿಸರ ಸಮತೋಲನ ಕಾಯುವ ಕಪ್ಪತಗುಡ್ಡಕ್ಕೆ ಎದುರಾಗಿರುವ ಆತಂಕವು ಪರಿಸರವಾದಿಗಳ ನಿದ್ದೆಗೆಡಿಸಿದೆ.ಸ್ವಾಮೀಜಿಗಳು, ಪರಿಸರವಾದಿಗಳು, ವಿದ್ಯಾರ್ಥಿಗಳು... Read more »
ನಿನ್ನೆ ತುಮರಿಯ ಗೋಪಾಲ ಗೌಡ ರಂಗಮಂದಿರ ತುಂಬಿ ತುಳುಕಿತು. ಒಂದಿಷ್ಟು ಕೌತುಕ..ಮುಂದೇನು ಎಂಬ ಕುತೂಹಲ…ಕಣ್ಣೆದುರೇ ನಡೆದದ್ದು ಸತ್ಯ ಎಂದು ಅಂದುಕೊಳ್ಳುವ ಹೊತ್ತಿಗೆ ಅದರ ವಿರುದ್ಧವಾಗಿ ನಂಬಿದ್ದು ಸುಳ್ಳು ಎಂದು ತರ್ಕಬದ್ಧವಾಗಿ ಬಿಡಿಸುವ ಕ್ರಮ….ನೆರೆದವರ ಚಪ್ಪಾಳೆ.. ಮೆಚ್ಚುಗೆ. ಸಹಮತ ವೇದಿಕೆ ತುಮರಿ... Read more »
ದೂದ್ ಸಾಗರ್ ಜಲಪಾತದ ಟ್ರೆಕ್ಕಿಂಗ್ ಗೆ ಸರ್ಕಾರ ಮುಕ್ತ ಮಾಡಿಕೊಟ್ಟ ನಂತರ ಹಲವು ಸಾಹಸಿ ಚಾರಣಿಗರು ವಾರಾಂತ್ಯದ ಟ್ರಕ್ಕಿಂಗ್ ಗೆ ಬುಕ್ ಮಾಡಲು ಆರಂಭಿಸಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಜಲಪಾತಕ್ಕೆ ಜೀಪ್ ಸಫಾರಿ ಕೂಡ ಮುಕ್ತವಾಗುವ ನಿರೀಕ್ಷೆಯಿದೆ. ಹುಬ್ಬಳ್ಳಿ: ದೂದ್... Read more »
ಮಹೇಂದ್ರಾ ಥಾರ್-2020 ನ ಮೊದಲ ವಾಹನ ಬರೊಬ್ಬರಿ 1.11 ಕೋಟಿಗೆ ಮಾರಾಟಗೊಂಡಿದೆ. ಮಹೇಂದ್ರಾ ಥಾರ್-2020 ನ ಮೊದಲ ವಾಹನ ಬರೊಬ್ಬರಿ 1.11 ಕೋಟಿಗೆ ಮಾರಾಟಗೊಂಡಿದೆ. ಇದೇನು ಈ ವಾಹನದಲ್ಲಿ ಅಂತಹ ವೈಶಿಷ್ಟ್ಯತೆ ಏನಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಮಹೇಂದ್ರ... Read more »