ಉತ್ತರ ಕನ್ನಡ ಜಿ.ಪಂ. ನ ಮಾಜಿ ಸದಸ್ಯ ಜಿ.ಎಸ್.ಭಟ್ ಗುಂಜಗೋಡು ಇಂದು ಮುಂಜಾನೆ ನಿಧನರಾಗಿದ್ದಾರೆ. 68 ವರ್ಷಗಳ ಪ್ರಾಯದ ಅವರು ಮಧುಮೇಹ,ರಕ್ತದೊತ್ತಡದಿಂದ ಬಳಲುತಿದ್ದರೂ ನಿನ್ನೆಯ ವರೆಗೂ ಆರೋಗ್ಯವಾಗಿಯೇ ಇದ್ದರು. ಎರಡು ಬಾರಿ ಜನತಾದಳ, ಇನ್ನೊಂದು ಬಾರಿ ಸಮಾಜವಾದಿ ಪಕ್ಷಗಳಿಂದ ಮೂರು... Read more »
ಶಂಕರ್ ಸಿ.ಎ. 30 ವರ್ಷಗಳ ಹಿಂದಿನ ದೊಡ್ಡ ಹೆಸರು. ಸಿದ್ಧಾಪುರದಂಥ ಸಾಂಪ್ರದಾಯಿಕ ಹಳ್ಳಿಯಂಥ ತಾಲೂಕಿನಲ್ಲಿ ಆ ಕಾಲದಲ್ಲೇ ಡಿ.ಎಸ್.ಎಸ್. ನ ಪ್ರತಿಭಟನೆಗಳು ನಡೆಯುತಿದ್ದವು. ಚಳವಳಿ ಕಾವೇರುತಿದ್ದ ಕಾಲದಲ್ಲಿ ಹೋರಾಟವನ್ನು ಹತ್ತಿಕ್ಕಿದ ರಾಮಕೃಷ್ಣ ಹೆಗಡೆಯಂಥ ಮುಖ್ಯಮಂತ್ರಿಯವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ... Read more »
ಕಳೆದ ವಾರದ ವರೆಗೆ ಕಳೆದ ತಿಂಗಳು ಪೂರ್ತಿ ಉ.ಕ.ದಲ್ಲಿ ಬರೋಬ್ಬರಿ ಸಾವಿರ ಕ್ಕಿಂತ ಹೆಚ್ಚು ಜನರಲ್ಲಿ ದೃಢವಾಗಿದ್ದ ಕರೋನಾ ಈ ವಾರ,ತಿಂಗಳ ಮಳೆಯ ಆರ್ಭಟ ನೋಡಿ ತನ್ನ ರುದ್ರ ನರ್ತನ ಕಡಿಮೆ ಮಾಡಿದಂತಿದೆ. ಕಳೆದ ಜುಲೈ ತಿಂಗಳ ಹಿಂದಿನ ವಾರದ... Read more »
ಸ್ಯಾಂಡಲ್ವುಡ್’ನ ಎವರ್ ಗ್ರೀನಾ ಹ್ಯಾಂಡ್ಸಮ್ ಹೀರೋ ರಮೇಶ್ ಅರವಿಂದ ಅವರು ಅಭಿನಯದ 101ನೇ ಚಿತ್ರ ಶಿವಾಜಿ ಸೂರತ್ಕಲ್ ಚಿತ್ರ ಈಗಾಗಲೇ ಚಿತ್ರಮಂದಿರಗಳಲ್ಲಿ ತೆರೆಕಂಡು ಜನರ ಮೆಚ್ಚಿಗೆ ಗಳಿಸಿತ್ತು. ಇದೀಗ ಈ ಚಿತ್ರ ಆನ್ಲೈನ್ ಫ್ಲಾಟ್ಫಾಮ್’ನಲ್ಲೂ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಸ್ಯಾಂಡಲ್ವುಡ್’ನ ಎವರ್... Read more »
ಉತ್ತರಕನ್ನಡ ಜಿಲ್ಲೆಗೆ ಅಪರ ಜಿಲ್ಲಾಧಿಕಾರಿಯಾಗಿ ಆಗಮಿಸಿರುವ ಎಚ್.ಕೆ.ಕೃಷ್ಣಮೂರ್ತಿಯವರಿಗೆ ಕರಾವಳಿ-ಮಲೆನಾಡಿನಾದ್ಯಂತ ವ್ಯಾಪಕ ಸ್ವಾಗತ, ಪ್ರೀತಿಯ ಆಮಂತ್ರಣ ದೊರೆತಿದೆ. ಹೀಗೆ ವ್ಯಾಪಕ ಸ್ವಾಗತ ಸ್ವೀಕರಿಸಿರುವ ಕೃಷ್ಣಮೂರ್ತಿ ಶಿವಮೊಗ್ಗ ಜಿಲ್ಲೆಯ ಸಾಗರದ ಮಂಡಗಳಲೆಯವರು,ಅವರು ಉತ್ತರ ಕನ್ನಡದ ಸಿದ್ಧಾಪುರದ ಅಳಿಯ ಅದಕ್ಕಿಂತ ಹೆಚ್ಚಾಗಿ ಅವರು ಉತ್ತರ... Read more »
ಅದೆಷ್ಟೋ ಹಳ್ಳಿ ಯುವಕ, ಯುವತಿಯರು ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ ಜೀವನದಲ್ಲಿ ಹಲವಾರು ಕನಸುಗಳು ಹಾಗೂ ಮನೆಯ ಜವಾಬ್ದಾರಿಗಳನ್ನು ಹೊತ್ತು ಕೆಲಸವನ್ನು ಅರಸಿ ಬೆಂಗಳೂರಿನತ್ತ ಮುಖ ಮಾಡಿದ್ದರು. ತಮ್ಮ ತಮ್ಮ ಕೌಶಲ್ಯಗಳಿಗನುಸಾರವಾಗಿ ಕೆಲಸವನ್ನು ಪಡೆದುಕೊಂಡಿದ್ದರು. ಕಷ್ಟಪಟ್ಟು ರಾತ್ರಿ ಹಗಲು ದುಡಿದು ಸಂಬಳವನ್ನು... Read more »
ಬಿಜೆಪಿ ರಾಜ್ಯ ಪದಾಧಿಕಾರಿಗಳ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಹಾಗೂ ಸಿಎಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಬೆಂಗಳೂರು: ಬಿಜೆಪಿ ರಾಜ್ಯ ಪದಾಧಿಕಾರಿಗಳ... Read more »
ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಆರ್ಭಟ ಮುಂದುವರಿದಿದೆ. ಹಳಿಯಾಳ-ದಾಂಡೇಲಿಗಳ 50 ಪ್ರಕರಣಗಳು ಸೇರಿ ಇಂದು ಒಟ್ಟೂ 92 ಜನರಲ್ಲಿ ಕರೋನಾ ದೃಢವಾಗಿದೆ. ಗುರುವಾರದಿಂದ ಸಿದ್ಧಾಪುರ ತಾಲೂಕಿನಲ್ಲಿ ಕರೋನಾ ಪ್ರಕರಣ ದೃಢಪಟ್ಟದ್ದಾಗಲಿ, ಕರೋನಾ ಚಿಕಿತ್ಸೆ ಪಡೆಯುತಿದ್ದವರಾಗಲಿ ಇಲ್ಲ. ಗುರುವಾರದವರೆಗೆ ಸಿದ್ಧಾಪುರದ 30... Read more »
ಹೆದರಬೇಡ… ಕ್ಷಮಿಸಬೇಡ:ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಿರ್ದೇಶ ಎ ಹರ್ಷ ಕಾಂಬಿನೇಷನ್ ಎಂದ್ರೆ ಅಲ್ಲೊಂದು ಭರ್ಜರಿ ಸಿನಿಮಾವಂತೂ ಗ್ಯಾರಂಟಿ ಎಂಬ ನಿರೀಕ್ಷೆ ಸಹಜವಾಗಿಯೇ ಹುಟ್ಟಿಕೊಂಡು ಬಿಟ್ಟಿದೆ. ಈಗಾಗಲೇ ಈ ಇಬ್ಬರ ಕಾಂಬಿನೇಷನ್ ನಲ್ಲಿ ಎರಡು ಸಿನಿಮಾ ಭರ್ಜರಿ ಹಿಟ್... Read more »





