1978ರಲ್ಲಿ ಗಿರೀಶ್ ಕಾರ್ನಾಡ್ ರ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಮೂಲಕ ಕರಿಯರ್ ಆರಂಭಿಸಿದ ಶಂಕರ್ ನಾಗ್ ನಂತರ ಹಿಂತಿರುಗಿ ನೋಡಲೇ ಇಲ್ಲ. ‘ಮಿಂಚಿನ ಓಟ’ ಚಿತ್ರದ ಮೂಲಕ ನಿರ್ದೇಶನ ಕೂಡಾ ಆರಂಭಿಸಿದ ಅವರು ಅಲ್ಲಿಂದ ಮಿಂಚಿನ ವೇಗದಲ್ಲೇ ಅನೇಕ ಸಿನಿಮಾಗಳನ್ನು... Read more »
ಅಪರೂಪದ ರಾಮಪತ್ರೆ ಜಡ್ಡಿಗೆ ವಿಶ್ವಸಂಸ್ಥೆಯಲ್ಲಿ ಸ್ಥಾನಮಾನ: ಪ್ರಶಸ್ತಿ ಪಡೆದು ರಾಜ್ಯಕ್ಕೆ ಹೆಮ್ಮೆ ತಂದ ‘ಸ್ನೇಹಕುಂಜ’ ಅಳಿವಿನಂಚಿನಲ್ಲಿರುವ ವಿಶೇಷ ಸಸ್ಯರಾಶಿಗಳ ನೆಲೆಯಾದ ರಾಮಪತ್ರೆ ಜಡ್ಡಿಯ ಸಂರಕ್ಷಣಾ ಕಾರ್ಯ, ಸ್ಥಳೀಯರ ಸಹಭಾಗಿತ್ವ, ಅರಣ್ಯ ಉತ್ಪನ್ನಗಳ ಪರಿಚಯಿಸುವಿಕೆ ಹಾಗೂ ಬಯೋ ಬ್ಲ್ಯೂ ಕಾರ್ಬನ್ ಝೋನ್... Read more »
ಇನ್ನೊಂದೇ ವರ್ಷದಲ್ಲಿ ವಿಧಾನಸಭಾ ಚುನಾವಣೆಯ ತಯಾರಿ ನಡೆಯಲಿದೆ. ಎರಡು ವರ್ಷಗಳೊಳಗೆ ಹೊಸ ಶಾಸಕರು ಪ್ರತಿಷ್ಠಾಪನೆಯಾಗಲಿದ್ದಾರೆ. ಈ ಒಂದೆರಡು ವರ್ಷಗಳ ಅವಧಿ ಬಹುಮುಖ್ಯ ಯಾಕೆಂದರೆ… ಇನ್ನೊಂದು ಅವಧಿಯೊಳಗೆ ಉತ್ತರ ಕನ್ನಡ ಸೇರಿದಂತೆ ರಾಜ್ಯ-ದೇಶದ ಹಳೆಮುಖಗಳ ಕಾಂತಿ ಕರಗಿಹೋಗಲಿದೆ. ಬರಲಿರುವ ರಾಜ್ಯದ ವಿಧಾನಸಭಾ... Read more »
ಅಸನೀರಲ್ಲಿ ನಡೆಯುತ್ತಿದ್ದ ಶಿಕಾರಿಗೆ ಅದರದ್ದೇ ಆದ ಫೋರ್ಸು ಇರುತ್ತಿತ್ತು. ಫೋರ್ಸು ಎಂದರೆ ಉಮೇದು ಅಂತ. ಹಾಗೆಯೇ ಶಿಕಾರಿಗೆ ಅಂತಲೇ ಯಾವಾಗಲೂ ಒಂದು ತಂಡ ಮುಂದಿರುತ್ತಿದ್ದುದೂ ಹೌದು. ಕಾಳ, ರಂಕ, ಗೋಟು, ಬಿಲ್ಲ, ಮಾರು, ದಾನು, ಬೀರ ಎಂದು ಮೊದಲಾಗಿ ಅವರ... Read more »
ನಮ್ಮನ್ನು ಮತ್ತೆ ಮತ್ತೆ ಕಾಡುವ ಲಂಕೇಶ್ ರ ” ಅವ್ವ”ಕವಿತೆ ————-🌷——–🌷———🌷——-‘ ನನ್ನವ್ವ ಫಲವತ್ತಾದ ಕಪ್ಪು ನೆಲಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣುಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;ಹೊತ್ತ ಬುಟ್ಟಿಯ ಇಟ್ಟು ನರಳಿ... Read more »
ಉತ್ತರಕನ್ನಡ: ಬಂದ್ ಆಗಿದ್ದ ಜಲ ಸಾಹಸ ಕ್ರೀಡೆ ಆರಂಭಿಸಲು ಜಿಲ್ಲಾಡಳಿತದ ಗ್ರೀನ್ ಸಿಗ್ನಲ್ ಕೊರೊನಾ ಸೋಂಕಿನ ಹಿನ್ನೆಲೆ ಉತ್ತರ ಕನ್ನಡಕ್ಕೆ ಬರುವ ಪ್ರವಾಸಿಗರ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಸದ್ಯ ಜಿಲ್ಲೆಯಲ್ಲಿ ಕೊವಿಡ್ ಪಾಸಿಟಿವಿಟಿ ದರ ಕಡಿಮೆ ಇದೆ. ಈ... Read more »
ಸಿನಿಮಾಗೆ ಬದುಕೇ ಪ್ರೇರಣೆ: ಕನ್ನಡ ಚಿತ್ರರಂಗದ ‘ಹೊಸ ಬೆಳಕು’ ಪೆಡ್ರೊ ನಿರ್ದೇಶಕ ನಟೇಶ್ ಹೆಗಡೆ ಸಂದರ್ಶನ ”ಪೆಡ್ರೊ” ಕನ್ನಡ ಸಿನಿಮಾ ಪ್ರತಿಷ್ಟಿತ ಬೂಸಾನ್ ಮತ್ತು ಲಂಡನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಗಿರೀಶ್ ಕಾಸರವಳ್ಳಿಯವರ ಚಿಂತನಾ ಪರಂಪರೆ ಕನ್ನಡ ಚಿತ್ರರಂಗದಲ್ಲಿ ಮುಂದುವರಿಯುವ ಭರವಸೆ ನಟೇಶ್ ಹೆಗಡೆ ಅವರಿಂದ ಮತ್ತೆ... Read more »
ಒಬ್ಬ ಸೂಳೆಯನ್ನು ಅರ್ಥ ಮಾಡಿಕೊಳ್ಳದ ಸಮಾಜಕ್ಕೆಮಹಾವ್ಯಕ್ತಿಗಳು ಅರ್ಥವಾಗಲು ಸಾಧ್ಯವೇ?ಕತ್ತಲು ಮುತ್ತುತ್ತಿದ್ದಂತೆಯೇ ತಂಗಾಳಿ ಆವರಿಸಿಕೊಳ್ಳುತ್ತಾ ಹೋಯಿತು.ನಾನು ಎದುರಿಗಿದ್ದವರ ಮುಂದೆ ಕುಳಿತುಕೊಳ್ಳಲು ಚಡಪಡಿಸುತ್ತಾ,ಆಗಿಂದಾಗ ಮಗ್ಗಲು ಬದಲಿಸುತ್ತಾ,ಕುಳಿತ ಭಂಗಿಯಲ್ಲಿ ದುರಹಂಕಾರದ ಲವಲೇಶವೇನಾದರೂ ಕಾಣುತ್ತಾದಾ?ಅಂತ ಯೋಚಿಸುತ್ತಿದ್ದೆ.ನಾನು ಆ ಯೋಚನೆಯಲ್ಲಿದ್ದಾಗಲೇ ಅವರು ಮಾತನಾಡತೊಡಗಿದರು.ಅವರ ಹೆಸರು-ಜೆ.ಹೆಚ್.ಪಟೇಲ್!ಆಗವರು ಮುಖ್ಯಮಂತ್ರಿ. ಬದುಕಿನಲ್ಲಿ... Read more »
ಹದ್ದಿನಸಾಮ್ರಾಜ್ಯ! ಅನುಭವ ಮಂಟಪದಲಿವಚನ ಸುಧೆ ಹರಿಸಿದಕೋಗಿಲೆಯ ಹತ್ಯೆಯಾಯಿತು ಶಾಂತಿ ಅಹಿಂಸೆಯಪರಿಮಳ ಪಸರಿಸಿದಪಾರಿವಾಳವೂ ಹತ್ಯೆಯಾಯಿತು ಜಾತಿ ಧರ್ಮ ಧಿಕ್ಕರಿಸಿಪ್ರೀತಿಯ ಹುಡಿ ಹರಡಿಸಿದಆ ಪತಂಗವೂ ಹತ್ಯೆಯಾಯಿತು ಮೌಢ್ಯ ವಿರೋಧಿಗಾಗಿನಿತ್ಯ ಕೂಗಿ ಎಬ್ಬಿಸುತ್ತಿದ್ದಕೋಳಿಯೂ ಹತ್ಯೆಯಾಯಿತು ಹಾಲು-ಹಾಲಾಹಲವಶೋಧಿಸಿ ಸತ್ಯ ಉಲಿವಹಾಲಕ್ಕಿಯೂ ಹತ್ಯೆಯಾಯಿತು ಗರಿಕೆಯ ಎಳೆತಂದುವೈಚಾರಿಕ ಗೂಡು... Read more »
ಅರ್ಬನ್ ನಕ್ಸಲರು– ಇದೊಂದು ಕಾರಣವೋ? ನೆಪವೋ? ಕೋರ್ಟು ಕೇಳಿತು– ‘ನೀವು ಯಾವ ಕಾರಣಕ್ಕೆ ಬಂಧಿಸಿದಿರಿ’ ಅಂತ. ಕಾರಣವೇ ಇರಲಿಲ್ಲ. ಜೈಲಿಗೆ ಹಾಕಬೇಡಿ, ಮನೇ ಒಳಗಿಡಿ ಅಂತ ಕೋರ್ಟು ಹೇಳಿತು. ನಮ್ಮಲ್ಲಿ ಇಲ್ಲಿಯವರೆಗೆ ನ್ಯಾಯಸಂಸ್ಥೆಗಳು ಸಂಪೂರ್ಣ ಕೊಳೆಯಾಗಿಲ್ಲ ಅನ್ನೋದೆ ಸಮಾಧಾನ. ತಮ್ಮ... Read more »