ಲಸಿಕೆಯ ಕದನದ ಕಿರು ಕಥನಕ್ರಿ.ಶ. ೧೮೦೨ರಲ್ಲಿ ಹೊಸದಾಗಿ ಜಗತ್ತಿಗೆ ಸಿಡುಬಿನ ಲಸಿಕೆಯನ್ನು ತಂದಾಗಿನ ದೃಶ್ಯ ಈ ಕೆಳಗಿನ ಚಿತ್ರದಲ್ಲಿದೆ. ಈಗ ಅದರದ್ದೇ ಇನ್ನೊಂದು ಅವತಾರವನ್ನು ನಾವು ನೋಡಲಿದ್ದೇವೆ.ಮಾಧ್ಯಮಗಳ ತಮಟೆ ಆರಂಭವಾಗಿದೆ. ನೇಪಥ್ಯದಲ್ಲಿ ಕೊರೊನಾ ಲಸಿಕೆಯ ಜಟಾಪಟಿಯ ಸದ್ದು ಕೇಳತೊಡಗಿದೆ. ಕೊರೊನಾ... Read more »
ಅಪ್ಪಯ್ಯ….ಭಾಗ- 14-ನಾಗರಬನದ ಸುತ್ತ…….. ದೇವರ ವಿಚಾರದಲ್ಲಿ ಅಪ್ಪಯ್ಯ ಮಹಾನ್ ಆಸ್ತಿಕ. ಸಣ್ಣವ ಇರುವಾಗಲಿಂದಲೂ ನಾನು ಅಪ್ಪಯ್ಯನ ಶುಕ್ಲಾ ಬರದರಂ ವಿಷ್ಣುಮ್ ಶಶಿವರಣಂ ಮಂತ್ರವನ್ನ ಕೇಳುತ್ತಾ ಬೆಳೆದವನು. ಸಂಜೆ 7 ಗಂಟೆ ಸುಮಾರಿಗೆ ದೇವರ ದೀಪ ಹಚ್ಚಿ ಗೋಡೆಗೆ ಅಂಟಿಸಿರುವ ದೇವರಫೋಟೋಗಳಿಗೆ... Read more »
ದಿನಾಂಕ: 24-02-2021 ರಿಗೆ,ಸನ್ಮಾನ್ಯ ಶ್ರೀ ನಾರಾಯಣ ಗೌಡಯುವಜನ ಹಾಗೂ ಕ್ರೀಡಾ ಇಲಾಖೆ ರಾಜ್ಯ ಸಚಿವರುಕರ್ನಾಟಕ ಸರ್ಕಾರವರ ಬಳಿಗೆ ವಿಷಯ : ತಾಲೂಕ ಮಟ್ಟದ ಯುವಜನಮೇಳ ನಡೆಸುವ ಕುರಿತು.ಮಾನ್ಯರೇ,ತಮ್ಮ ಘನ ಸರ್ಕಾರದಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆಯನ್ನು ಚುರುಕುಗೊಳಿಸಿ ಬಲತುಂಬುವುದಕ್ಕೆ ಮುಂದಾಗಿರುವುದು... Read more »
ಮಲೆನಾಡಿನ#ಬಯಲು#ಸೀಮೆ#ಮುಳುಗಡೆ#ಮಂಡಗಳಲೆಯ#ಶಿಕ್ಷಣ#ಕ್ರಾಂತಿ#ನಿಮಗೆ#ಗೊತ್ತೇ…ಪೂರ್ವದಲ್ಲಿ ವರದಾ ನದಿಯು ಮಂಡಗಳಲೆಯ ದುಃಖ ನದಿಯಾಗಿ ಕಾಡಿದರೆ, ಪಶ್ಚಿಮದಲ್ಲಿ ಕನ್ನೆಹೋಳೆ ತೀರದ ಅಬ್ಬರಕ್ಕೆ ಪ್ರತಿವರ್ಷ ನಷ್ಟಕ್ಕೆ ಒಳಗಾಗುವ ತುಂಡು ಹೊಲದ, ಅಷ್ಟೇನೂ ಫಲವತ್ತಲ್ಲದ ಹೋಂಗಲು ಭೂಮಿಯ ರೈತಾಪಿಗಳ ಊರು ಮಂಡಗಳಲೆ. ಮಳೆಗಾಲದ ಕೆಲವು ಮಾಸಗಳಲ್ಲಿ ಪ್ರತಿವರ್ಷ ಪ್ರವಾಹಕ್ಕೆ ಸಿಲುಕಿ... Read more »
ನಮ್ಮ ದೇಶದ ಆಹಾರ ಸಂಸ್ಕೃತಿಯಲ್ಲಿ ಮಾಂಸಾಹಾರ ಅಥವಾ ಮತ್ಸ್ಯಾಹಾರ ಗಣನೀಯ ಪಾತ್ರವಹಿಸುತ್ತದೆ. ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ಮೀನೆನ್ನುವುದು ಅಲ್ಲಿನ ಜನಜೀವದ ಅವಿಭಾಜ್ಯ ಅಂಗವಾಗಿದೆ. ಕೇವಲ ಆಹಾರವಾಗಿ ಮಾತ್ರವಲ್ಲದೇ ಸಾಂಸ್ಕೃತಿಕ ಮತ್ತು ಆರ್ಥಿಕ ಜೀವನಗಳು ಕೂಡ ಮೀನಿನೊಟ್ಟಿಗೆ ಬೆಸೆದುಕೊಂಡಿವೆ. ತೇಜಸ್ವಿಯವರ ಪುಸ್ತಕಗಳಲ್ಲಿ,... Read more »
ದಿಶಾ ಕೇಸ್…! ನನ್ನ ಆತ್ಮಸಾಕ್ಷಿಯನ್ನು ದಾಖಲೆ ಸಹಿತ ಒಪ್ಪಿಸಿ ! ಮೂರು ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದ ನ್ಯಾಯಾಧೀಶರು !—-ದಿಶಾ ಯಾರೊಂದಿಗೋ ಸಂಪರ್ಕದಲ್ಲಿದ್ದರು ಎಂಬ ಕಾರಣಕ್ಕಾಗಿ ಅಪರಾಧಿ ಹೇಗಾಗುತ್ತಾರೆ ? ನಾನು ದೇವಸ್ಥಾನಕ್ಕೆ ದಾನ ಕೊಡಿ ಎಂದು ದರೋಡೆಕೋರನನ್ನು ಸಂಪರ್ಕಿಸುತ್ತೇನೆ.... Read more »
: ಭವಿಷ್ಯದಲ್ಲಿ ಸಂವಿಧಾನ ಬಿಕ್ಕಟ್ಟು ಸೃಷ್ಟಿಗೆ ನಾಂದಿ ದಲಿತ ಸಮುದಾಯಗಳಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುತ್ತಿದ್ದ ಸಮುದಾಯಗಳೆಲ್ಲಾ ಇದೀಗ ತಮ್ಮ ಜಾತಿ, ಜನಾಂಗಗಳಿಗೂ ಮೀಸಲಾತಿ ಒದಗಿಸಬೇಕೆಂದು ಪೈಪೋಟಿಗೆ ಬಿದ್ದಿದ್ದು,… ಇಂದು ದಿನಾಂಕ 20-02-2021 ರಂದು ಸ್ಥಳೀಯ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ... Read more »
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಹಣ ಸಂಗ್ರಹ ಮಾಡುತ್ತಿರುವವರ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ…. ರಾಮನ ಹೆಸರಲ್ಲಿ ಧಾರ್ಮಿಕ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆಲ್ಲ ತಕ್ಕ ಫಲ ಸಿಗಲಿದೆ: ಎಚ್.ಡಿ. ಕುಮಾರಸ್ವಾಮಿ “ರಾಮನ... Read more »
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಇದಕ್ಕೆ ಮುನ್ನ ಅವರು ಎಲ್ಲಾ ಮಾದರಿಯ ಕ್ರಿಕೆಟ್ ನ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿದ್ದಾಪುರ: ನಬಾರ್ಡ ಸಹಯೋಗದೊಂದಿಗೆ ಕೆಡಿಸಿಸಿ... Read more »
ಮೊನ್ನೆ ನನ್ನ ಗೆಳೆಯ ಮಂಜುನಾಥನ ಜಮೀನು ನೋಡಲು ಮಂಜುನಾಥ ಕರೆದುಕೊಂಡು ಹೋಗಿದ್ದ. ಹೊಲ ಅಂದರೆ ಆ ಜಮೀನಿನಲ್ಲಿ ಒಂದು ವಿಚಿತ್ರ ಸಾರ್ವಜನಿಕ ಬೋರ್ಡ್ ಕಾಣಿಸಿತು. ಅದು ಈ ರೀತಿಯಲ್ಲಿ ಇತ್ತು. ‘ಈ ಹೊಲಕ್ಕೆ ಅಂದರೆ ಜಮೀನಿಗೆ ಸಿಗಂದೂರ ಚೌಡೇಶ್ವರಿ ಆರ್ಶಿವಾದವಿದೆ.... Read more »