ತಾಯೆ, ನಿಮ್ಮ ಕಾಲನ್ನು ಮುಟ್ಟಿ ಆಣೆ ಮಾಡುತ್ತೇನೆ. ಈ ಆಂಗ್ಲರು ಮೋಸದಿಂದ ನಮ್ಮಿಂದ ಕಿತ್ತು ಕೊಂಡಿರುವ ಕಿತ್ತೂರನ್ನು ಗೆದ್ದು ನಿಮ್ಮ ಕಾಲಿಗೆ ತಂದು ಅರ್ಪಿಸುತ್ತೇನೆ. ಇಲ್ಲವಾದಲ್ಲಿ ನಿನಗೆ ನನ್ನ ಸೋತ ಮೂತಿ ತೋರಿಸುವುದಿಲ್ಲ. ಏಕೆಂದರೆ ಹೋರಾಟದಲ್ಲಿ ಸಾವನಪ್ಪುತ್ತೇನೆ”. ಹೌದು ಇದು... Read more »
ರೈತರು ಬಡವರ ವಿರುದ್ಧ ಕಾರ್ಯಾಚರಿಸುತ್ತಿರುವ ಸರ್ಕಾರಗಳು ದಮನನೀತಿಯಿಂದ ಈ ದೇಶದ ಶ್ರಮಿಕ ಬಹುಸಂಖ್ಯಾತರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿರುವ ರಾಜ್ಯ ಸಿ.ಆಯ್.ಟಿ.ಯು. ಕಾರ್ಯದರ್ಶಿ ಯಮುನಾ ಗಾಂವ್ಕರ್ ಬಂಡವಾಳಶಾಹಿಗಳ ಪರವಾಗಿರುವ ಈಗಿನ ಸರ್ಕಾರ ಸರ್ಕಾರಿ ವ್ಯವಸ್ಥೆಯನ್ನೇ ಖಾಸಗಿಕರಿಸುವ ಅಪಾಯ ತಂದಿಟ್ಟಿದೆ... Read more »
ಈ ರಾತ್ರಿ ಸರಿರಾತ್ರಿ; ಸುಮ್ಮನಿಲ್ಲ ಯಾವುದೂಅವಿರತ ಅವರಿವರ ಸದ್ದುಗದ್ದಲವೂ ಸುಳ್ಳೇಕೆ ಹೇಳಲಿನೀರವವೆಂಬುದು ಈ ಜಗತ್ತಿನಲ್ಲಿ ಸುಳ್ಳು ಸಣ್ಣಗೆ ಕಂಪಿಸಿದಂತಿದೆ ಆಕಾಶನಕ್ಷತ್ರಗಳ ತಳಮಳ ತಾಕಿತಣ್ಣಗೆ ತುಯ್ದಾಡುತ್ತ ದೀಪ ಅಲ್ಲೊಂದು ಇಲ್ಲೊಂದುಜಗತ್ತಿನ ಸಂಕಟಗಳೆಲ್ಲ ಸೂರಿನಡಿ ಮಾತಿಗೆ ಕೂತಂತೆ ಅಲ್ಲಲ್ಲಿ ಅದೆಂಥದೋ ಅಬ್ಬರಬೊಬ್ಬೆಯಿಡುತ್ತಿವೆ ನಾಯಿಗಳುಕೇಳಿಸುತ್ತಿದೆ... Read more »
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕೂರ್ಮಗಡ ನರಸಿಂಹ ದೇವರ ಜಾತ್ರಾ ಮಹೋತ್ಸವವು ಜನವರಿ 28 ರಂದು ನಡೆಯಲಿದೆ. ಈ ಬಾರಿ ಕೋವಿಡ್ ಕಾರಣದಿಂದ ಸರಳವಾಗಿ, ಸರ್ಕಾರದ ನಿಯಮಾವಳಿ ಪ್ರಕಾರ ಈ ಜಾತ್ರೆ ನೆರವೇರಲಿದೆ.ಸಮುದ್ರ ಮಧ್ಯವಿರುವ ನಡುಗಡ್ಡೆಗೆ ತೆರಳಲು 18... Read more »
ಕೃಷಿ ಮತ್ತು ರೈತನ ಸಮಸ್ಯೆ ಈ ಕಾಲದ್ದಲ್ಲ. ನೀಷೆ, ಬ್ರೆಕ್ಟ್ ಕುವೆಂಪು, ಬೇಂದ್ರೆ ಎಲ್ಲಾ ಕಾಲಗಳಲ್ಲೂ ಬಹಳಷ್ಟು ಜನರು ವ್ಯವಸಾಯ, ಕೃಷಿಕನ ಬದುಕಿನ ಬವಣೆಯನ್ನೇ ಚಿತ್ರಿಸಿದ್ದಾರೆ.. ಬ್ರೆಕ್ಟ್ ನ ಕಕೇಶಿಯನ್ ಚಾಕ್ ಸರ್ಕಲ್ ಆ ಕಾಲದ ಬಹುಪ್ರಸಿದ್ಧ ಸಂವಾದ ಕೂಟ.... Read more »
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಕೆರಳಿಸಿ ಯುವಕರನ್ನು ಉದ್ರೇಕಗೊಳಿಸಿ ದೆಹಲಿಯ ಕೆಂಪು ಕೋಟೆಗೆ ಮುತ್ತಿಗೆ ಹಾಕಿ ಸಿಖ್ ಧರ್ಮೀಯರ ಧ್ವಜವಾದ ನಿಶನ್ ಸಾಹಿಬ್ ನ್ನು ಹಾರಿಸಿದ್ದಾರೆ ಎಂದು ಪಂಜಾಬಿ ಗಾಯಕ ಹಾಗೂ ನಟ ದೀಪ್ ಸಿದುವನ್ನು ರೈತ ಸಂಘಟನೆಗಳು ಆರೋಪಿಸಿವೆ. ಸಿದ್ದಾಪುರ:... Read more »
ಬಿಗ್ ಬಾಸ್ ಖ್ಯಾತಿಯ ಚಂದನ್ ಆಚಾರ್ ಅಭಿನಯದ ಮಂಗಳವಾರ ರಜಾದಿನ ಚಿತ್ರದ ಹಾಡನ್ನು ನಟ ಅಭಿಷೇಕ್ ಅಂಬರೀಶ್ ಗಣತಂತ್ರ ದಿನದಂದು ಬಿಡುಗಡೆಗೊಳಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದನಿಯಾಗಿರುವ ಹಾಡು ಲಹರಿ ಮ್ಯೂಸಿಕ್ ಮೂಲಕ ಹೊರಬಂದಿದೆ. ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಚಂದನ್... Read more »
ಸಿದ್ದಾಪುರ,ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ಭಾನುವಾರ ನಡೆಯಿತು.ಅನಂತ ವಿಘ್ನೇಶ್ವರ ಹೆಗಡೆ ಗೊಂಟನಾಳ,ಅನಂತ ಸುಬ್ರಾಯ ಹೆಗಡೆ ಹೊಸಗದ್ದೆ, ಅಶೋಕ ಗಣಪತಿ ಹೆಗಡೆ ಹಿರೇಕೈ, ಅಶೋಕ ರಾಮಚಂದ್ರ... Read more »
2021ರ ಪದ್ಮ ಪ್ರಶಸ್ತಿ: ಡಾ.ಬಿಎಂ ಹೆಗಡೆ ಸೇರಿದಂತೆ ಕರ್ನಾಟಕದ ಐವರಿಗೆ ಪ್ರಶಸ್ತಿ 2021ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾಗಿರುವವರ ಪಟ್ಟಿ ಸೋಮವಾರ ಪ್ರಕಟಗೊಂಡಿದ್ದು, ಖ್ಯಾತ ವೈದ್ಯ ಡಾ.ಬಿ.ಎಂ.ಹೆಗ್ಡೆ (ಡಾ.ಬೆಳ್ಳೆ ಮೋನಪ್ಪ ಹೆಗ್ಡೆ) ಸೇರಿದಂತೆ ಕರ್ನಾಟಕದ ಐವರಿಗೆ ಪ್ರಶಸ್ತಿ ಸಂದಿದೆ. ನವದೆಹಲಿ:... Read more »
(ನಾಳಿನ ಐತಿಹಾಸಿಕ ರೈತ ಜಾಥಾಕ್ಕೆ ಇಲ್ಲಿವೆ ದೊಡ್ಡ ಕಾರಣಗಳು)ಹಿಂದೆಂದೂ ಕಂಡಿರದಷ್ಟುದೊಡ್ಡ ಸಂಖ್ಯೆಯಲ್ಲಿ ನಾಳೆ ರೈತರು ಮುನ್ನೆಲೆಗೆ ಬರಲಿದ್ದಾರೆ. ಹೊಟ್ಟೆಗೆ ಹಿಟ್ಟು/ಅನ್ನ ತಿನ್ನುವವರೆಲ್ಲ ಜಾತಿ/ಧರ್ಮ/ರಾಜಕೀಯ ಪಕ್ಷಭೇದ ಮರೆತು ರೈತರನ್ನು ಬೆಂಬಲಿಸಬೇಕು. ಏಕೆ ಬೆಂಬಲಿಸಬೇಕು ಎಂಬುದಕ್ಕೆ ಮುಖ್ಯ ಕಾರಣಗಳು ಇಂತಿವೆ: 1. ಎಲ್ಲ... Read more »