ಸಮಾಜಮುಖಿ 20 ವರ್ಷಗಳ ಕನಸು, ಎರಡು ದಶಕದುದ್ದಕ್ಕೂ ಜನಪರ ಸಮಾಜಮುಖಿ ಪತ್ರಿಕೋದ್ಯಮ ಮಾಡಿರುವ ನಮಗೆ ನಮ್ಮ ಸಮಾಜಮುಖಿ ಬಳಗದ ಸಮೂಹಕ್ಕೆ ಸಹಕರಿಸಲು ನಿಮಗೊಂದು ಸುವರ್ಣಾ ವಕಾಶ. – ಪ್ರೀತಿಯಿಂದ ಕನ್ನೇಶ್ Read more »
ಜನರನ್ನು ಭಾವನಾತ್ಮಕವಾಗಿ ಉತ್ತೇಜಿಸಿ ಜನದ್ರೋಹ ಮಾಡುವ ವ್ಯವಸ್ಥಿತ ಪರಿವಾರವನ್ನು ಹಿಮ್ಮೆಟ್ಟಿಸದಿದ್ದರೆ ಭಾರತದಲ್ಲಿ ರೈತರು, ಕಾರ್ಮಿಕರು, ಮಹಿಳೆಯರು ಎರಡನೇ ದರ್ಜೆಯ ಪ್ರಜೆಗಳಾಗುವ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಕಾರ್ಮಿಕ ಮುಖಂಡೆ ಯಮುನಾ ಗಾಂವ್ಕರ್ ಕಳೆದ ಒಂದು ದಶಕದಿಂದಲೂ ಜನಸಾಮಾನ್ಯರು, ಬಡವರಾದ ಕಾರ್ಮಿಕರು,... Read more »
ರೈತರ ಭಾರೀ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾಗಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಕೈಗಾರಿಕಾ ವ್ಯಾಜ್ಯಗಳ ಕಾಯ್ದೆ(ಕಾರ್ಮಿಕ ತಿದ್ದುಪಡಿ ಕಾಯ್ದೆ) ಜಾರಿಗೊಳಿಸಲು ಸುಗ್ರೀವಾಜ್ಞೆ ಹೊರಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಬೆಂಗಳೂರು: ರೈತರ... Read more »
KP Suresha ಬರೆಯುತ್ತಾರೆ:ತಮ್ಮದೇ ಮಾದರಿ ಮರೆತ ದ.ಕ. ಮಂದಿ- ದಕ್ಷಿಣ ಕನ್ನಡದಲ್ಲಿ ಈ ಬಂದ್ ಅಷ್ಟೇನೂ ಯಶಸ್ಸು ಕಾಣಲಿಲ್ಲ ಎನ್ನುವ ವರದಿಗಳಿವೆ. ಅಷ್ಟೇಕೆ ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಬಗ್ಗೆ ಪ್ರತಿರೋಧ ಗೇಲಿ, ತಾತ್ಸಾರಗಳ ಪೋಸ್ಟುಗಳನ್ನು ಭಾ.ಜ.ಪ ಗುಲಾಮ ಮಂಡಳಿ ಸಾಕಷ್ಟು... Read more »
ರೈತ ಸಂಘಟನೆಗಳ ಕರೆಯ ಮೇರೆಗೆ ಇಂದು ರಾಜ್ಯಾದ್ಯಂತ ನಡೆದ ಕೃಷಿಕಾರ್ಮಿಕರ ಪ್ರತಿಭಟನೆ, ಬಂದ್ ಗೆ ಮಲೆನಾಡು, ಕರಾವಳಿ ಭಾಗ ಸ್ಫಂದಿಸಿದೆ. ಕರಾವಳಿಯ ಕಾರವಾರ ಅಂಕೋಲಾಗಳಿಂದ ಪ್ರಾರಂಭವಾರ ರೈತರು, ಕಾರ್ಮಿಕರು. ಕನ್ನಡಪರ ಸಂಘಟನೆಗಳ ಬಂದ್, ಪ್ರತಿಭಟನಾ ಮೆರವಣಿಗೆಗಳು ರಾಜ್ಯದಾದ್ಯಂತ ಅನುರಣಿಸಿದಂತೆ ಶಿವಮೊಗ್ಗ,... Read more »
ನಾನು ಕಳೆದ ಏಳು ವರ್ಷಗಳಲ್ಲಿ , ಅದರಲ್ಲಿ ಮುಖ್ಯವಾಗಿ ಮೊದಲ ಐದು ವರ್ಷ ವಿಧಾನಮಂಡಲದ ಕಲಾಪಗಳನ್ನು ಸಮೀಪದಿಂದ ನೋಡಿದ್ದೇನೆ, ಹೆಚ್ಚುಕಡಿಮೆ ನಾನು ಅದರ ಭಾಗವಾಗಿದ್ದೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಕಳೆದ ಆರುದಿನಗಳ ಕಿರುಅವಧಿಯಲ್ಲಿ ವಿಧಾನಸಭೆಯಲ್ಲಿ ನಡೆದಿರುವುದು ನಿಜವಾದ ‘ಪೈಸಾ ವಸೂಲ್’... Read more »
ಕಾರವಾರ ಗೊತ್ತಲ್ಲ, ಈತನ ಪ್ರಕಾರ ಕರ್ನಾಟಕದಲ್ಲಿ ಕೋಮು ಸೌಹಾರ್ಧತೆ, ಶಾಂತಿ-ಸುವ್ಯವಸ್ಥೆ ವಿಚಾರದಲ್ಲಿ ಕಾರವಾರವೇ ಅಗ್ರಜ. ಸನ್ 1992 ನೇ ಇಸ್ವಿಯಿಂದ ಈವರೆಗೆ ಸರಿಸುಮಾರು ಮೂರು ದಶಕಗಳ ಅವಧಿಯಲ್ಲಿ ಕಾರವಾರದ ನೆಲದಲ್ಲಿ ಒಂದೂ ಕೋಮುಗಲಭೆ ಆಗಿಲ್ಲ ಎಂದರೆ…. ಅಲ್ಲಿಯ ಸೌಹಾರ್ಧತೆಗೆ ಇದಕ್ಕಿಂತ... Read more »
ಸ್ಥಳಿಯ ಶಾಸಕರು ಮತ್ತು ತಾಲೂಕು ಪಂಚಾಯತ್ ಅಧ್ಯಕ್ಷರು ಅಧಿಕಾರಿಗಳಿಗೆ ಸಲುಗೆ ಕೊಟ್ಟಿದ್ದು ಇದರಿಂದಾಗಿ ತಾಲೂಕಿನಲ್ಲಿ ನೋಡೋಣ, ಮಾಡೋಣ ಎನ್ನುವ ಅಧಿಕಾರಿಗಳು ಹೆಚ್ಚಾಗಿದ್ದು ಇದರಿಂದಾಗಿ ಜನಸಾಮಾನ್ಯರ ಬೇಡಿಕೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ ಎಂದು ತಾ.ಪಂ. ಸದಸ್ಯ ನಾಶಿರ್ ಖಾನ್ ಆರೋಪಿಸಿದರು.... Read more »
ಸಿದ್ದಾಪುರ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರವಿ ಡಿ ಚೆನ್ನಣ್ಣವರ್ ಐಪಿಎಸ್ ಅಭಿಮಾನಿ ಬಳಗ (ರಿ) ಮನಮನೆ ವತಿಯಿಂದ ಮನಮನೆ ಪ್ರೌಢಶಾಲೆ ಯಲ್ಲಿ ಈ ವರ್ಷದ ಎಸ್ ಎಸ್ ಎಲ್ ಸಿ ಹಾಗೂ ಮನಮನೆ ಊರಿನ ಮಕ್ಕಳಲ್ಲಿ ಈ ವರ್ಷದ ಪಿ ಯು... Read more »