ಪತ್ರಿಕೆಗಳಲ್ಲಿ ಓದುಗ ಮತ್ತು ದೃಶ್ಯಮಾಧ್ಯಮದಲ್ಲಿ ವೀಕ್ಷಕ ಇವರೊಂದಿಗೆ ಸಂಪಾದಕ ಅಥವಾ ಮಾಧ್ಯಮ ಮಾಲಿಕರ ನೇರ ಸಂಪರ್ಕ, ಸಂವಹನ ಸಾಧ್ಯವೆ? ಇಂಥದ್ದೊಂದು ಅಪರೂಪದ ಸಂಪರ್ಕ ಸೇತು,ಸಂವಹನ ಪ್ರಕ್ರೀಯೆ ಸಣ್ಣ ಪತ್ರಿಕೆಗಳಲ್ಲಿ, ಮಾಸಿಕ,ಪಾಕ್ಷಿಕ, ವಾರಪತ್ರಿಕೆಗಳಲ್ಲಿ ಸಾಧ್ಯವಾಗುತ್ತದೆ. ನಾವೆಲ್ಲಾ ಪತ್ರಿಕೋದ್ಯಮ,ಮಾಧ್ಯಮಲೋಕವನ್ನು ಬೆರಗುಗಣ್ಣಿನಿಂದ ನೋಡುತಿದ್ದಾಗ ನಮಗೆಲ್ಲಾ... Read more »
ಬೇರೆಬೇರೆ ಪ್ರದೇಶದ ಜನ ವಿಭಿನ್ನವಾಗಿ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ. ಪ್ರತಿವರ್ಷ ವಿಭಿನ್ನವಾಗಿ ಸ್ವಾತಂತ್ರ್ಯೋತ್ಸವ ಆಚರಿಸುವ ಸಿದ್ಧಾಪುರದ ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘ ಈ ವರ್ಷ ಇಲ್ಲಿಯ ಶಿರಳಗಿ ಗ್ರಾಮ ಪಂಚಾಯತಿಯ ಮುಗದೂರಿನ ಪ್ರಚಲಿತ ಆಶ್ರಯಧಾಮದಲ್ಲಿ 75... Read more »
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷತಾ ಯೋಜನೆಯಲ್ಲಿ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದ ನಮೃತಾ ಜಯಂತ ನಾಯ್ಕ ತೆಂಗಿನಮನೆ ಚಿಕಿತ್ಸೆಗಾಗಿ 60ಸಾವಿರ ರೂಗಳ ಚೆಕ್‍ನ್ನು ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಪ್ರಕಾಶ ಜಯಂತ ನಾಯ್ಕ ಅವರಿಗೆ ಬುಧವಾರ ಹಾರ್ಸಿಕಟ್ಟಾದಲ್ಲಿ ವಿತರಿಸಿದರು.... Read more »
ನ್ಯಾಯಾಲಯದಲ್ಲಿ ಸ್ವಾತಂತ್ರ‍್ಯೋತ್ಸವಸಿದ್ದಾಪುರ : ೭೫ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಭಾನುವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಸಿದ್ದರಾಮ ಎಸ್.,ಧ್ವಜಾರೋಹಣ ನೆರವೇರಿಸಿದರು.ಈ ಸಂದರ‍್ಭದಲ್ಲಿ ಮಾತನಾಡಿದ ಅವರು, ‘ಮಹಾತ್ಮ ಗಾಂಧೀಜಿ, ಸುಭಾಷ್ಚಂದ್ರ ಬೋಸ್, ಭಗತ್ ಸಿಂಗ್ ಮೊದಲಾದ ಹಲವು ನಾಯಕರು... Read more »
ಕೆಟ್ಟದರ ವಿರುದ್ಧ ಒಳ್ಳೆಯದನ್ನು ಉತ್ತೇಜಿಸುವ ಗುರುತರ ಜವಾಬ್ಧಾರಿ ಕಲಾವಿದರ ಮೇಲಿದೆ. ಯುವಜನತೆ ಕಲೆಯ ಮೂಲಕ ಸ್ವತಂತ್ರ ಭಾರತದ ಶ್ರೀಮಂತಿಕೆಯನ್ನು ಹೆಚ್ಚಿಸುವ ಅವಕಾಶ ವಿಫುಲವಾಗಿದೆ. 30 ಕೋಟಿ ಕಲಾವಿದರಿರುವ ಭಾರತದ ಸಮಗ್ರತೆ, ಅಖಂಡತೆಗೆ ಕಲಾವಿದರ ಕೊಡುಗೆ ಅನುಪಮ ಎಂದಿರುವ ಯಕ್ಷಗಾನ ಕಲಾವಿದ... Read more »
‘ಎಷ್ಟೂರು ಕೊಟ್ಟರೂ ಈಸೂರು ಕೊಡೆವು’: ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಕ್ತ ತೇಯ್ದ ಗ್ರಾಮಕ್ಕೆ ಸ್ಮಾರಕ ಕೊಟ್ಟಿಲ್ಲ ಎಂಬ ಕೊರಗು! ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮದ ಹೆಸರು ಕಿವಿಗೆ ಬೀಳುತ್ತಲೇ ಹಲವರಲ್ಲಿ ದೇಶಪ್ರೇಮ ಜಾಗೃತಗೊಳ್ಳುತ್ತದೆ. ಅದೇಕೆಂದರೆ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈಸೂರಿನ ಪಾತ್ರ... Read more »
ರಾಜ್ಯದಲ್ಲಿ ಆಗಸ್ಟ್ 23 ರಿಂದ 9, 10ನೇ ತರಗತಿ ಶಾಲೆ ಆರಂಭಿಸಲು ಮಾರ್ಗಸೂಚಿ ಬಿಡುಗಡೆ ರಾಜ್ಯದಲ್ಲಿ ಆಗಸ್ಟ್ 23 ರಿಂದ 9 ಮತ್ತು 10ನೇ ತರಗತಿ ಪ್ರಾರಂಭಿಸಲು ರಾಜ್ಯ ಸರ್ಕಾರ ಸೋಮವಾರ ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅಣಶಿ ಘಾಟ್... Read more »
ಸ್ವಾತಂತ್ರ್ಯ ಸಂಗ್ರಾಮ: ಉಪ್ಪಿನ ಸತ್ಯಾಗ್ರಹದಲ್ಲಿ ಅಂಕೋಲಾದ ಪಾತ್ರ ಏಪ್ರಿಲ್ 13, 1930, ಕಾಂಗ್ರೆಸ್ ನಾಯಕ ಎಂಪಿ ನಾಡಕರ್ಣಿ ಅವರ ನೇತೃತ್ವದಲ್ಲಿ ಪ್ರತಿಭಟನಾಕಾರರ ಯಾತ್ರೆ ಅಂಕೋಲ ಹತ್ತಿರ ಸಮುದ್ರ ತೀರಕ್ಕೆ ಸಾಗಿತ್ತು. ಸಮುದ್ರ ನೀರನ್ನು ಮಡಕೆಯಲ್ಲಿ ತುಂಬಿ, ಉಪ್ಪು ಮಿಶ್ರಿತ ಮರಳನ್ನು... Read more »
ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಭೂಮಿ ಸಾಗುವಳಿದಾರರು ಲಕ್ಷಾಂತರ ಜನ, ಸಾವಿರಾರು ಕುಟುಂಬಗಳು ಊಟ,ವಸತಿಗೆ ಇಲ್ಲಿಯ ಅರಣ್ಯ ಭೂಮಿಯನ್ನೇ ಅವಲಂಬಿಸಿವೆ. ಜಿಲ್ಲೆಯ ಪ್ರತಿಶತ70 ಕ್ಕಿಂತ ಹೆಚ್ಚು ಅರಣ್ಯಭೂಮಿಯಲ್ಲಿ ಅನಿವಾರ್ಯವಾಗಿ ಅತಿಕ್ರಮಣ ಮಾಡಿಕೊಂಡು ವಾಸಿಸುತ್ತಿರುವವರ ಪರವಾಗಿ ಇಲ್ಲಿ 50 ವರ್ಷಗಳಿಗೂ ಹಿಂದಿನಿಂದ... Read more »
ಹಲವರ ತ್ಯಾಗ, ಬಲಿದಾನ, ಹೋರಾಟದ ಫಲವಾಗಿ ಲಭಿಸಿರುವ ಸ್ವಾತಂತ್ರ್ಯ ಗೌರವಿಸುವುದೆಂದರೆ ಉತ್ತಮ ಕೆಲಸದಿಂದ ಸಾರ್ವಜನಿಕರನ್ನು ಗೌರವಿಸುವುದು ಎಂದು ತಹಸಿಲ್ಧಾರ್ ಪ್ರಸಾದ್ ಎಸ್.ಎ. ಹೇಳಿದರು. ಸಿದ್ಧಾಪುರದ ನೂತನ ತಹಸಿಲ್ಧಾರ್ ಕಛೇರಿಯಲ್ಲಿ ನಡೆದ ಮೊದಲ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಮಾಡಿದ ನಂತರ ಮಾತನಾಡಿದ ಅವರು... Read more »





