ಸಿದ್ಧಾಪುರ ತಾಲೂಕಿನ ಮುಗದೂರಿನ ಪ್ರಚಲಿತ ಆಶ್ರಯಧಾಮಕ್ಕೆ ಭೇಟಿ ನೀಡಿದ ಸಾಫ್ಟ್ ವೇರ್ ಇಂಜಿನಿಯರ್ ಪ್ರಥ್ವಿರಾಜ್ ಪಾಟೀಲ್ ವಡಗೇರಿ ಆಶ್ರಮದ ಕೆಲಸಗಳನ್ನು ಪ್ರಶಂಸಿದರು. ಅಸಹಾಯಕರು, ಅನಾಥರಿಗೆ ಸೇವೆ ಮಾಡುತ್ತಿರುವ ನಾಗರಾಜ್ ನಾಯ್ಕ ಕುಟುಂಬವನ್ನು ಶ್ಲಾಘಿಸಿದ ಪಾಟೀಲ್ ತಮ್ಮ ಆರ್ಥಿಕ ನೆರವನ್ನು ಒದಗಿಸಿದರು.... Read more »
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಅಂಕೋಲಾ, ಮತ್ತು ಕಾರವಾರ ತಾಲೂಕಿನಲ್ಲಿ ರಾತ್ರಿ ವೇಳೆಯಲ್ಲಿ ಮನೆಗೆ ಕನ್ನ ಹಾಕಿ ಕಳ್ಳತನ ಮಾಡುತ್ತಿದ್ದ 07 ಜನ ಆರೋಪಿತರನ್ನು ಹಾಗೂ ಒಬ್ಬ ಕಳುವಿನ ಮಾಲನ್ನು ಸ್ವೀಕರಿಸುವ ವ್ಯಕ್ತಿ ಸೇರಿದಂತೆ 08 ಜನರನ್ನು ಕುಮಟಾ ವೃತ್ತ... Read more »
ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಮುಚ್ಚಲಾಗಿದ್ದ ವಿಶ್ವ ಪ್ರಸಿದ್ಧ ಜೋಗ ಜಲಪಾತ ಸೋಮವಾರದಿಂದ ಮತ್ತೆ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿದೆ. ಶಿವಮೊಗ್ಗ: ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಮುಚ್ಚಲಾಗಿದ್ದ ಜಿಲ್ಲೆಯ ವಿಶ್ವ ಪ್ರಸಿದ್ಧ ಜೋಗ... Read more »
7 ತಿಂಗಳ ಪ್ರತಿಭಟನೆ ಅಂತ್ಯಗೊಳಿಸಿ, ಮಾತುಕತೆಗೆ ಸಿದ್ಧ: ರೈತರಿಗೆ ಕೇಂದ್ರ ಕೃಷಿ ಸಚಿವ ಕೇಂದ್ರ ಸರ್ಕಾರದ 3 ಹೊಸ ಕೃಷಿ ಕಾಯ್ದೆಗಳು 8 ನೇ ತಿಂಗಳಿಗೆ ಕಾಲಿಟ್ಟಿತ್ತು, ರೈತರಿಗೆ ತಮ್ಮ 7 ತಿಂಗಳ ಪ್ರತಿಭಟನೆಯನ್ನು ಅಂತ್ಯಗೊಳಿಸುವಂತೆ ಕೇಂದ್ರ ಕೃಷಿ ಸಚಿವ... Read more »
ಸಿದ್ಧಾಪುರ ವಡಗೇರಿ ಮೂಲದ ಬೆಂಗಳೂರಿನ ಸಾಫ್ಟವೇರ್ ಉದ್ಯೋಗಿ ಪ್ರಥ್ವಿರಾಜ್ ಪಾಟೀಲ್ ತಾಲೂಕಿನ ಯುವ ಡಯಾಲಿಸಿಸ್ ರೋಗಿ ದಿವಾಕರ ನಾಯ್ಕ ಕಬಗಾರರಿಗೆ ನೆರವಾದರು. ಸಮಾಜಮುಖಿ ಸಮೂಹ ಸಂಸ್ಥೆಗಳಲ್ಲಿ ಬಂದ ವರದಿಗಳನ್ನು ನೋಡಿ ದಿವಾಕರ ನಾಯ್ಕರನ್ನು ಸಂಪರ್ಕಿಸಿದ ಅವರು ತಮ್ಮ ವೈಯಕ್ತಿಕ ಧನಸಹಾಯವನ್ನು... Read more »
ಕೋವಿಡ್ ಮೂರನೇ ಅಲೆಯ ಆತಂಕದ ಅವಧಿಯಲ್ಲಿ ರಾಜ್ಯ ವಿಧಾನಸಭಾ ಅಧ್ಯಕ್ಷರು ಕೋವಿಡ್ ನಿಯಮ ಗಾಳಿ ಗೆ ತೂರಿ ಕಾರ್ಯಕ್ರಮ ಮಾಡುವುದು, ಆಡಳಿತ ಸರ್ಕಾರದ ಶಾಸಕರು, ಸಚಿವರು ನಾಯಕತ್ವ ಬದಲಾಗಬೇಕೆಂದು ಬೀದಿರಂಪ ಮಾಡುವುದು ಇವೆಲ್ಲಾ ಜವಾಬ್ಧಾರಿಯುತ ಜನಪ್ರತಿನಿಧಿಗಳು, ಜನಪರ ಸರ್ಕಾರದ ಲಕ್ಷಣಗಳಲ್ಲ... Read more »
ಕೋವಿಡ್ ಎರಡನೇ ಅಲೆಯಲ್ಲಿ ಸೋಂಕಿತರನ್ನು ಗುಣಪಡಿಸುವಲ್ಲಿ ಶ್ರಮಿಸಿದ ಸಿದ್ಧಾಪುರ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತಾಲೂಕಿನ ಸ್ಪಂದನ ಸೇವಾ ಸಂಸ್ಥೆ, ಸೇವಾ ಸಂಕಲ್ಪ ಟ್ರಸ್ಟ್ ಮತ್ತು ಚಿರಂತನ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ತಾಲೂಕು ಆಸ್ಪತ್ರೆಯ ಸಭಾಂಗಣದಲ್ಲಿಶುಕ್ರವಾರ ತಾಲೂಕ... Read more »
“ನಾನೀಗ ಒಂದು ವರದಿಯನ್ನು ಓದುತ್ತೇನೆ” ಎಂದು ತೀರ ಸರಳವಾಗಿ ಪರಕ್ಕಳ ಪ್ರಭಾಕರ ತಮ್ಮ ವಾರದ ಪ್ರಸ್ತುತಿಯನ್ನು ಆರಂಭಿಸುತ್ತಾರೆ. ಅನೇಕರಿಗೆ ಈಗಾಗಲೇ ಗೊತ್ತಿರಬಹುದು ಪರಕ್ಕಳ ಪ್ರಭಾಕರ ಯಾರು ಅಂತ. ಅವರು ನಮ್ಮ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ನರ ಗಂಡ. ಮೋದಿ ಸರಕಾರದ... Read more »
ಸರ್ಕಾರಿ ಶಿಷ್ಟಾಚಾರ,ಕೋವಿಡ್ ನಿಯಮ ಗಳನ್ನು ಉಲ್ಲಂಘಿಸಿ ಸಿದ್ಧಾಪುರ ಮಿನಿ ವಿಧಾನಸೌಧ ಕ್ಕೆ ಸಾಂಕೇತಿಕ ಚಾಲನೆ ನೀಡಿದ ಸ್ಫೀಕರ್ ಕಾಗೇರಿ ವಿಶ್ವೇಶ್ವರ ಹೆಗಡೆಯವರ ವಿರುದ್ಧದ ಸಾರ್ವಜನಿಕ ಆಕ್ರೋಶ ಹೆಚ್ಚಿದೆ. ಇಲಿಯಾಸ್ ಶೇಖ್, ಆಕಾಶ್ ಕೊಂಡ್ಲಿ, ಸಮಾಜವಾದಿ ಪಕ್ಷದ ನಾಗರಾಜ್ ನಾಯ್ಕ ಬಹಿರಂಗ... Read more »
ಸಿದ್ದಾಪುರ ತಾಲೂಕಿನ ಲಂಬಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ ತನ್ನ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ತಲಾ ಒಂದು ಸಾವಿರದಂತೆ ಕೋವಿಡ್ ಪರಿಹಾರ ನೀಡಲು 9ಲಕ್ಷ ರೂಗಳ ಪ್ಯಾಕೇಜ್ ಬಿಡುಗಡೆಮಾಡಿದೆ ಎಂದು ಸಂಘದ ಅಧ್ಯಕ್ಷ ಎಂ..ಐ.ನಾಯ್ಕ ಕೆಳಗಿನಸಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಜೂ.19ರಂದು ನಡೆದ... Read more »





