carona-nk-j-24@88 ಕುಮಟಾ &ಶಿರಸಿಯ ಎರಡಂಕಿ ಸೇರಿ ಇಂದು 88

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 88 ಜನರಲ್ಲಿ ಕರೋನಾ ದೃಢವಾಗಿದ್ದು ಕುಮಟಾದಲ್ಲಿ 30,ಶಿರಸಿಯಲ್ಲಿ 23, ಹಳಿಯಾಳ14, ಮುಂಡಗೋಡು 07, ಸಿದ್ಧಾಪುರ 4, ಭಟ್ಕಳ 3, ಹೊನ್ನಾವರ 4, ಜೊಯಡಾ2, ಅಂಕೋಲಾದಲ್ಲಿ 1, ಜನರಲ್ಲಿ ಕರೋನಾ ದೃಢಪಟ್ಟಿದೆ. ಕುಮಟಾ ಹೋಟೆಲ್ ಒಂದರ ಕಾರ್ಮಿಕರು... Read more »

ಸಿದ್ದಿ ಪುರುಷನೊಂದಿಗೆ 5 ಜನ ವಿಧಾನ ಪರಿಷತ್ ಗೆ

ಉತ್ತರ ಕನ್ನಡ ಜಿಲ್ಲೆಯ ಶಾಂತರಾಮಸಿದ್ದಿ ಸೇರಿದಂತೆ ರಾಜ್ಯದ ವಿಭಿನ್ನ ಕ್ಷೇತ್ರಗಳ 5 ಜನರನ್ನು ಸರ್ಕಾರ ನಾಮನಿರ್ಧೇ೵ಶನ ಮಾಡಿದೆ. ಆ ಬಗ್ಗೆ ವಿಡಿಯೋ ಈ ಕೊಂಡಿಯಲ್ಲಿದ್ದರೆ, ಇದಕ್ಕೆ ಸಂಬಂಧಿಸಿದ ಇಂದಿನ ಹೀರೋ ಶಾಂತರಾಮ ಸಿದ್ದಿ ಸುದ್ದಿ ಈ ಪೋರ್ಟಲ್ ನಲ್ಲಿದೆ. Read more »

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

hero of the day shantaram siddi- ಇಂದಿನ ಹೀರೋ ವಿ.ಪ. ಸದಸ್ಯ ಶಾಂತರಾಮ ಸಿದ್ದಿ

ಉತ್ತರ ಕನ್ನಡ ಜಿಲ್ಲೆಯಿಂದ ಮೊಟ್ಟಮೊದಲಿಗೆ ನೇರವಾಗಿ ಸರ್ಕಾರದಿಂದ ವಿಧಾನ ಪರಿಷತ್ ಗೆ ವಿಶಿಷ್ಟ ಸೇವಾ ಕ್ಷೇತ್ರದಿಂದ ಆಯ್ಕೆಯಾದ ಶಾಂತಾರಾಮ ಸಿದ್ದಿ ಇಂದಿನ ರಾಜ್ಯದ ಹೀರೋ ಜೊತೆಗೆ ದೇಶದ ಹೀರೋ ಎಂದರೂ ಅತಿಶಯೋಕ್ತಿಯಲ್ಲ.ಉ.ಕ. ಯಲ್ಲಾಪುರದ ಹಿತ್ಲಳ್ಳಿ ಪುರಲಿಮನೆಯ ಶಾಂತರಾಮ ಸಿದ್ದಿ ಯಲ್ಲಾಪುರ,... Read more »

ವಿ.ಪರಿಷತ್ ಗೆ ಸರ್ಕಾರದಿಂದ ಐದು ಜನರ ನೇಮಕ

ರಾಜ್ಯ ವಿಧಾನ ಪರಿಷತ್ ಗೆ 5 ಜನರನ್ನು ನೇಮಕಮಾಡಿದ ಆದೇಶವನ್ನು ಸರ್ಕಾರ ಮಾಡಿದೆ. ಸರ್ಕಾರ ವಿ.ಪ. ಗೆ ನೇಮಕ ಮಾಡಿದ ವ್ಯಕ್ತಿಗಳು ಮತ್ತು ಕ್ಷೇತ್ರ ಹೀಗಿವೆ. ಎಚ್. ವಿಶ್ವನಾಥ (ಸಾಹಿತ್ಯ) ಸಿ.ಪಿ. ಯೋಗೇಶ್ವರ್ (ಸಿನೆಮಾ) ಡಾ.ಸಾಬಣ್ಣ ತಳವಾರ (ಶಿಕ್ಷಣ) ಭಾರತೀಶೆಟ್ಟಿ... Read more »

this,s notonly for nk are siddapur- ಮನ್ಮನೆ ಗ್ರಾಮಸಮೀತಿ ನಿರ್ಣಯದ ಹಿನ್ನೆಲೆ?- ಸಮಯ ಬದಲಾವಣೆ ಗೊಂದಲ, ನಾಳೆ ವಿದ್ಯುತ್ ಕಡಿತ, ಜಿಲ್ಲೆಯಾದ್ಯಂತ ಏಕರೂಪದ ನೀತಿ-ನಿಯಮ

ರಾಜ್ಯದಾದ್ಯಂತ ಲಾಕ್ ಡೌನ್ ತೆರವು ಮಾಡಲಾಗಿದ್ದು ಸರ್ಕಾರ ಲಾಕ್ ಡೌನ್ ನೀತಿಯಲ್ಲಿ ಬದಲಾವಣೆ ಮಾಡಿದೆ. ಈ ಹಿಂದೆ ಜಿಲ್ಲಾಡಳಿತದ ಗಮನಕ್ಕೆ ತಂದು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸ್ವಯಂಪ್ರೇರಿತ ಬಂದ್, ಲಾಕ್ ಡೌನ್ ಮಾಡಲಾಗಿತ್ತು. ಆದರೆ ಈಗ ಜಿಲ್ಲಾವ್ಯಾಪ್ತಿಯಲ್ಲಿ ಏಕರೂಪದ ನೀತಿ-ನಿಯಮ... Read more »

ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆ ಆನ್ ಲೈನ್ ನಲ್ಲಿ ಏಕೆ ನಡೆಸಬಾರದು: ಸ್ಪೀಕರ್ ಗೆ ಎಚ್.ಕೆ ಪಾಟೀಲ್ ಪ್ರಶ್ನೆ

ಮುಂದಿನ ಆದೇಶ ಹೊರಡಿಸುವವರೆಗೂ  ಎಲ್ಲಾ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆಗಳನ್ನು ರದ್ದುಗೊಳಿಸಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಹೊರಡಿಸಿದ 8 ದಿನಗಳ ನಂತರ ಕಾಂಗ್ರೆಸ್ ಮುಖಂಡ ಎಚ್ ಕೆ ಪಾಟೀಲ್ ಸ್ಪೀಕರ್ ಗೆ ಪತ್ರ ಬರೆದಿದ್ದಾರೆ. ಬೆಂಗಳೂರು:... Read more »

nk-carona-108- ಮೂರಂಕಿ ತಲುಪಿದ ಉತ್ತರ ಕನ್ನಡ ಜಿಲ್ಲೆಯ ದಿನದ ಕರೋನಾ ಸೋಂಕಿತರ ಸಂಖ್ಯೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ ದಾಖಲೆಯ 108 ಜನರಲ್ಲಿ ಕರೋನಾ ದೃಢಪಟ್ಟಿದ್ದು ಜಿಲ್ಲೆಯ ಕರೋನಾ ಇತಿಹಾಸದಲ್ಲಿ ಈ ಸಂಖ್ಯೆ ಗರಿಷ್ಠ. ಒಂದೆರಡು ತಿಂಗಳುಗಳ ಹಿಂದೆ ಒಂದಂಕಿಯಿಂದ ಪ್ರಾರಂಭವಾದ ಜಿಲ್ಲೆಯ ಕೋವಿಡ್ ಪ್ರಾರಂಭ ನಂತರ ಎರಡಂಕಿಗೆ ಬಂದು ಇದೇ ತಿಂಗಳು... Read more »

carona-death- ಶಿರಸಿ ಮತ್ತು ಭಟ್ಕಳ ಮೂಲದ ತಲಾ ಒಬ್ಬರ ಸಾವು

ನಿನ್ನೆ 69 ಪಾಸಿಟಿವ್,99 ನೆಗೆಟಿವ್ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವಾರ ಕೂಡಾ ಕರೋನಾ ಆರ್ಭಟ ಮುಂದುವರಿದಿದ್ದು ಕಳೆದ ಎರಡ್ಮೂರು ದಿವಸಗಳಿಂದ 100 ರ ಆಸು-ಪಾಸಿನ ಸಂಖ್ಯೆಗಳ ಜನರಲ್ಲಿ ಕರೋನಾ ದೃಢಪಟ್ಟಿದೆ. ಸೋಮವಾರ 69 ಜನರಲ್ಲಿ ಕರೋನಾ ದೃಢಪಟ್ಟಿತ್ತು. ಇಂದು ಇಬ್ಬರು... Read more »

ಡ್ರೋನ್ ಪ್ರತಾಪ್ ಮೈಸೂರಿನಲ್ಲಿ ಪೊಲೀಸ್ ವಶಕ್ಕೆ

ಕ್ವಾರೆಂಟೈನ್ ಮಾರ್ಗಸೂಚಿ ಉಲ್ಲಂಘಿಸಿ ತಲೆತಪ್ಪಿಸಿಕೊಂಡಿದ್ದ ಡ್ರೋನ್ ಪ್ರತಾಪ್ ಮೈಸೂರಿನಲ್ಲಿ ಪೊಲೀಸರಿಗೆ ಸೆರೆಸಿಕ್ಕಿದ್ದು, ಬೆಂಗಳೂರಿಗೆ ಕರೆತರಲಾಗಿದೆ.  ಬೆಂಗಳೂರು: ಕ್ವಾರೆಂಟೈನ್ ಮಾರ್ಗಸೂಚಿ ಉಲ್ಲಂಘಿಸಿ ತಲೆತಪ್ಪಿಸಿಕೊಂಡಿದ್ದ ಡ್ರೋನ್ ಪ್ರತಾಪ್ ಮೈಸೂರಿನಲ್ಲಿ ಪೊಲೀಸರಿಗೆ ಸೆರೆಸಿಕ್ಕಿದ್ದು, ಬೆಂಗಳೂರಿಗೆ ಕರೆತರಲಾಗಿದೆ.  ಕೊರೋನಾ ಸಂಬಂಧ ಹೋಂ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ... Read more »

ಬಂಗಾರಕ್ಕಾಗಿ ಒಂಟಿಮನೆ ವಿಧವೆ ಕೊಂದ ಕಳ್ಳನ ಬಂಧನ

ಬಂಗಾರದ ಆಸೆಗಾಗಿ ಒಂಟಿಮನೆಯ ವಿಧವೆಯೊಬ್ಬರನ್ನು ಕೊಂದ ಆರೋಪದ ಮೇಲೆ ಬಿಳೇಗೋಡಿನ ರಾಜು ಗೌಡ ಎನ್ನುವ ವ್ಯಕ್ತಿಯೊಬ್ಬನನ್ನು ಸಿದ್ಧಾಪುರ ಪೋಲಿಸರು ಬಂಧಿಸಿದ್ದಾರೆ. ಈ ವ್ಯಕ್ತಿ ಮೊನ್ನೆಯ ಶನಿವಾರ ರಾತ್ರಿ ದೊಡ್ಮನೆ ಜಕ್ಕಾರಿನ ಒಂಟಿಮನೆಯ ವಿಧವೆ ಗೌರಿ ನಾಯ್ಕರನ್ನು ಕೊಲೆ ಮಾಡಿ ಬಂಗಾರ... Read more »