ರಾಜ್ಯದಲ್ಲಿ ಮೊದಲ ಹಂತದಲ್ಲೇ ಕರೋನಾ ಸೋಂಕಿತರಿಂದಕುಖ್ಯಾತವಾಗಿದ್ದ ಉತ್ತರ ಕನ್ನಡ ಜಿಲ್ಲೆ ಈ ವಾರದ ಕರೋನಾ ನಾಗಾಲೋಟಕ್ಕೆ ಬೆಚ್ಚಿಬಿದ್ದಿದೆ. ಕಳೆದ ಎರಡು ತಿಂಗಳಲ್ಲಿ ನೂರರ ಲೆಕ್ಕದಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಕೋವಿಡ್ ಸೋಕಿತರ ಸಂಖ್ಯೆ ಈ ತಿಂಗಳಲ್ಲಿ ನೂರನ್ನು ದಾಟಿ ಈಗ... Read more »
ಕಾರವಾರ:ಕೊರೋನಾ ಪಾಸಿಟಿವ್ ದೃಢಪಟ್ಟ ಮೂವರು ಪುತ್ರರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ 90 ವರ್ಷದ ವೃದ್ಧ ತಾಯಿಯ ಕರುಣಾಜನಕ ಕಥೆ ಇದು. ಕಾರವಾರ: ಕೊರೋನಾ ಪಾಸಿಟಿವ್ ದೃಢಪಟ್ಟ ಮೂವರು ಪುತ್ರರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವ 90 ವರ್ಷದ ವೃದ್ಧ ತಾಯಿಯ ಕರುಣಾಜನಕ... Read more »
ಕಾರವಾರದ ಕೋವಿಡ್ ಚಿಕಿತ್ಸಾ ಕೇಂದ್ರದಿಂದ ಪರಾರಿಯಾಗಿದ್ದ ಕರೋನಾ ಸೋಂಕಿತನೊಬ್ಬ ಪೊಲೀಸರು, ಅಧಿಕಾರಿಗಳನ್ನು ಕಾಡಿಸಿ ಹೈರಾಣಾಗಿಸಿದ ಘಟನೆ ಈಗ ರಾಜ್ಯದಾದ್ಯಂತ ಚರ್ಚೆ ಯ ವಿಷಯವಾಗಿದೆ. ಶಿರಸಿಯಲ್ಲಿ ಕಳ್ಳತನದ ಆರೋಪದ ಮೇಲೆ ಬಂಧಿತನಾಗಿ ಪೊಲೀಸರು,ನ್ಯಾಯಾಧೀಶರು,ಎ.ಪಿ.ಪಿ.ಗಳನ್ನುಕಾರಂಟೈನ್ ಮಾಡಿದ್ದ ಭೂಪ ಧಾರವಾಡದವನು, ಇವನನ್ನು ಬಂಧಿಸಿ ಫಜೀತಿಗೊಳಗಾಗಿದ್ದ... Read more »
ಈ ವಾರ ಭಾರತಕ್ಕೆ ಕರೋನಾ ಮಾರಕವಾಗಲಿರುವ ಲಕ್ಷಣಗಳಿವೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 19,459 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಕೂಡಾ ಒಂದೇ ದಿನ ಹತ್ತಿರತ್ತಿರ ಸಾವಿರ ಸಂಖ್ಯೆಯ ಜನರಲ್ಲಿ ಕರೋನಾ ದೃಢವಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ರವಿವಾರದ 14... Read more »
ದೇಶಾದ್ಯಂತ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 19,459 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ತಮಿಳುನಾಡು: ಒಂದೇ ದಿನ 3,940 ಹೊಸ ಕೊರೋನಾ ಸೋಂಕು ಪ್ರಕರಣಗಳ ದಾಖಲು, 54 ಸಾವು! ಕೇರಳಕ್ಕೆ ಮತ್ತೆ ಕೊರೋನಾಘಾತ;... Read more »
ಮಲೆನಾಡಿನ ರುಚಿಕರ ಹಲಸಿನ ಹಣ್ಣು ತಿನ್ನಲು ನಾಡಿಗೆ ಬಂದು ನಾಯಿಗಳಿಗೆ ಬಲಿಯಾದ ಜಿಂಕೆಯ ಸಾವು ಶಿರಸಿ ಸಾಲೆಕೊಪ್ಪದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಸಾಲೆಕೊಪ್ಪಕ್ಕೆ ಹಲಸಿನ ಹಣ್ಣು ತಿನ್ನಲು ಬಂದ ಜಿಂಕೆ ಗ್ರಾಮದ ಸಿಂಹಗಳ ಬಾಯಿಗೆ ಸಿಲುಕಿ ಮೃತಪಟ್ಟಿದೆ. ಅರಣ್ಯ ಇಲಾಖೆ... Read more »
ನಾಳೆಯಿಂದ ನೈಟ್ ಕರ್ಫ್ಯೂ, ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ಮತ್ತು ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಕೆಲಸಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ... Read more »
ಕ್ರ್ಯಾಬ್ ಪಾಲಕ್ ಮಸಾಲಾ ಸವಿದಿದ್ದೀರಾ?ಮಲೆನಾಡಿನ ಜೀವವೈವಿಧ್ಯಗಳಲ್ಲಿ ಏಡಿಗಳ ಪ್ರಭೇದವೂಒಂದು. ಏಡಿಗಳಲ್ಲಿ ಕಪ್ಪುಏಡಿ(ಕಾರೇಡಿ) ಬಿಳಿಏಡಿ(ಬೆಳ್ಳೇಡಿ) ಸಮುದ್ರ ಏಡಿ,ಕೆಂಪುಏಡಿ,ಮುಂಡೇಡಿ ಹೀಗೆಅನೇಕ ವೈವಿಧ್ಯತೆಗಳಿವೆ.ಚುಕ್ಕೆಏಡಿ ಎನ್ನಲಾಗುವ ಸಮುದ್ರದ ಏಡಿ ಹಿಂದಿ ನಟರಂತೆ ಕೈಕಾಲು-ಉದ್ದದ ವಿಶಿಷ್ಟ ಏಡಿ. ಈ ಏಡಿಗಳು ರಾತ್ರಿಸಮಯದಲ್ಲಿ ಸಮುದ್ರದ ದಂಡೆಗೆ ಬಂದು ಮೊಟ್ಟೆ... Read more »
ಎದುರು ಮನೆಯಲ್ಲೇ ಕೊರೋನಾ:ರಾಜ್ಯದೆಲ್ಲೆಡೆ ಕೊರೋನಾ ಆತಂಕ ಮನೆ ಮಾಡಿದ್ದು, ಸ್ಯಾಂಡಲ್ ವುಡ್ ಕಲಾವಿದರಿಗೂ ಭೀತಿ ತಪ್ಪಿಲ್ಲ.ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟ ರವಿಶಂಕರ್ ಗೌಡ ವಾಸವಿರುವ ಅಪಾರ್ಟ್ ಮೆಂಟ್ ನಲ್ಲಿಯೂ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ರಾಜ್ಯದೆಲ್ಲೆಡೆ ಕೊರೋನಾ ಆತಂಕ ಮನೆ... Read more »
ಮಂಗಳೂರಿನ ಪಿಲಿಕುಳ ಪ್ರಾಣಿ ಸಂಗ್ರಹಾಲಯದಲ್ಲಿದ್ದ ಜಿಂಕೆಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ದಾಳಿಯಲ್ಲಿ 10 ಜಿಂಕೆಗಳು ಸಾವನ್ನಪ್ಪಿದ ದಾರುಣ ಘಟನೆ ಗುರುವಾರ ರಾತ್ರಿ ನಡೆದಿದೆ. ಮಂಗಳೂರು: ಮಂಗಳೂರಿನ ಪಿಲಿಕುಳ ಪ್ರಾಣಿ ಸಂಗ್ರಹಾಲಯದಲ್ಲಿದ್ದ ಜಿಂಕೆಗಳ ಮೇಲೆ ಬೀದಿ ನಾಯಿಗಳು ದಾಳಿ... Read more »





