ಸಿದ್ಧಾಪುರ ತಾಲೂಕಿನ ಸ.ಪ್ರ.ದ. ಮಹಾವಿದ್ಯಾಲಯ ಬೇಡ್ಕಣಿಯ ವಿದ್ಯಾರ್ಥಿಗಳು ಕ.ವಿ.ವಿ. ಅಂತರ್ ಕಾಲೇಜುಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ವಿಶ್ವವಿದ್ಯಾಲಯಕ್ಕೆ ದ್ವಿತಿಯ ಸ್ಥಾನ ಪಡೆದಿದ್ದಾರೆ. ಬಿ.ಎ. ಅಂತಿಮ ವರ್ಷದ ಕೌಶಿಕ್ ಗೌಡ ತಂಡದ ಮುಖ್ಯಸ್ಥರಾಗಿದ್ದರು. ಜೀವನಾಧಾರ ಟ್ರಸ್ಟ್‍ನ ಜಾಕಿ ಡಿಸೋಜಾರಿಗೆ ಆಧಾರಶ್ರೀಪ್ರಶಸ್ತಿ ಅನಾಥ, ಮಾನಸಿಕ... Read more »
ಕ್ಯಾಂಪಸ್ ಕಲರವ- ಸಿದ್ಧಾಪುರದ ಎಂ.ಜಿ.ಸಿ.ಪದವಿ ಕಾಲೇಜಿನ ವಿದ್ಯಾರ್ಥಿಗಳು ಅಂಚೆಕಾರ್ಡಿನಲ್ಲಿ ಪತ್ರ ಬರೆಯುವ ಮೂಲಕ ಪತ್ರಬರೆಯುವ ಹವ್ಯಾಸ ಪ್ರಯೋಗ ಮಾಡಿದರು. ವಿಭಿನ್ನತೆ,ವಿನೂತನತೆಗಳಿಂದ ವಿದ್ಯಾರ್ಥಿಗಳನ್ನು ಹೊಸಕಾಲಕ್ಕೆ ಸಜ್ಜುಮಾಡುತ್ತಿರುವ ಕನ್ನಡ ಉಪನ್ಯಾಸಕ ಡಾ.ವಿಠ್ಠಲ್ ಭಂಡಾರಿ ಈ ಪ್ರಯೋಗದ ಹಿಂದಿನ ಸೂತ್ರಧಾರಿ. ವಿದ್ಯಾರ್ಥಿ,ವಿದ್ಯಾರ್ಥಿನಿಯರು ಖುಷಿಯಿಂದ ಗೀಚಿದ... Read more »
ಭಾರತ, ಅಮೇರಿಕ, ಆಸ್ಟ್ರೇಲಿಯಾ, ಚೀನಾ, ಯುನೈಟೆಡ್ ಕಿಂಗಡಂ ಸೇರಿದಂತೆ ಪ್ರಪಂಚದ 178 ನಗರದಲ್ಲಿ ನಡೆಯುವ ಅಂತರಾಷ್ಟ್ರೀಯ ಗುಣಮಟ್ಟದ ಸಿಎಫ್‍ಎ (ಚಾರ್ಟೆಡ್ ಫೈನಾನ್ಸಿಯಲ್ ಅನಾಲಿಸ್ಟ) ಪರೀಕ್ಷೆಯಲ್ಲಿ ಶಿರಸಿತಾಲೂಕಿನ ಹುಳಗೋಳದ ರಾಧಿಕಾ ಹೆಗಡೆ ತೇರ್ಗಡೆ ಆಗಿದ್ದಾಳೆ. ಕಳೆದ ಡಿಸೆಂಬರನಲ್ಲಿ ಮುಂಬಯಿ ಸೇರಿದಂತೆ ಏಕಕಾಲಕ್ಕೆ... Read more »
ಆಧುನಿಕ ಆವಿಷ್ಕಾರಗಳು,ಯಾಂತ್ರಿಕತೆ ಇಲ್ಲದೆ ವ್ಯವಸಾಯ ಸುಲಭವಲ್ಲ ಎನ್ನುವ ವೇದನೆ ನಡುವೆ ರೈತರೇ ತಮ್ಮ ಅಗತ್ಯದ ಸಲಕರಣೆಗಳನ್ನು ತಯಾರಿಸಿಕೊಳ್ಳುತಿದ್ದಾರೆ. ಅಡಿಕೆ ತೆಗೆಯುವ, ಸುಲಿಯುವ, ಒಣಗಿಸುವ ಉಪಕರಣಗಳೊಂದಿಗೆ ಅಡಿಕೆಗೊನೆ ಇಳಿಸುವ ಉಪಕರಣವೊಂದು ಈಗ ಮಲೆನಾಡಿನ ತೋಟಗಳಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿದೆ. ಹಿಂದೆ ಅಡಿಕೆ... Read more »
ನಾಟಕೋತ್ಸವ ಸಮಾರೋಪ- ಕೆ.ಆರ್. ಪ್ರಕಾಶರಿಗೆ ಸನ್ಮಾನ ಚಿಕಿತ್ಸಕ ದೃಷ್ಟಿ ಬೆಳೆಸುವಲ್ಲಿ ಹವ್ಯಾಸಿ ನಾಟಕಗಳ ಕೊಡುಗೆ ಅಪಾರ ಅಕಾಡೆಮಿಕ್ ಚಿಕಿತ್ಸಕ ದೃಷ್ಟಿ ಬೆಳೆಸುವಲ್ಲಿ ಹವ್ಯಾಸಿ ನಾಟಕಗಳ ಕೊಡುಗೆ ಅಪಾರ. ಅವು ಶಾಸ್ತ್ರ ಮತ್ತು ವಿಜ್ಞಾನ ಎರಡೂ ಕೂಡ. ನಮ್ಮ ಸಮಸ್ಯೆಗಳಿಗೆ ಪರಿಹಾರ... Read more »
ಲಲಿತಪ್ರಬಂಧ- ನೋಡಿದ್ದೀರಾ.. ಜೋಗದ ಗುಂಡಿ -ತಮ್ಮಣ್ಣ ಬೀಗಾರ್ ದೊಡ್ಡ ಕಲ್ಲುಬಂಡೆ, ಅದರ ಆಚೆಗಿನ ನೀರಿನ ಗುಂಡಿ ಎಲ್ಲ ಸಮೀಪ ಇದ್ದಂತೆ ಕಾಣುತ್ತಿತ್ತು. ಹಾಗೆ ಕಾಣಲು ತೊಡಗಿ ಐದು ನಿಮಿಷವೇ ಆಗಿರಬೇಕು. ಹಿಂದೆ ನೋಡಿದರೆ ಅಪ್ಪ ನನಗಿಂತ ಮೆಟ್ಟಿಲು ಹಿಂದೆ ಇದ್ದ.... Read more »
ಸಿದ್ಧಾಪುರ ತಾಲೂಕಿನ ಬಿಳಗಿ ಸೇವಾ ಸಹಕಾರಿ ಸಂಘದ ನಿರ್ಧೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ 2020 ರಿಂದ 2025 ರ ಅವಧಿಗೆ ಭಾರಿ ಬಹುಮತದಿಂದ ಸುಲೋಚನಾ ಶಾಸ್ತ್ರೀ ಬಿಳಗಿ ನೇತೃತ್ವದ ಎಲ್ಲಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಸುಲೋಚನಾ ಶಾಸ್ರ್ತೀ ನಾಲ್ಕನೇ ಬಾರಿ ಆಯ್ಕೆಯಾಗಿದ್ದು... Read more »
ಸಿದ್ಧಾಪುರ ತಾಲೂಕಿನ ಪ್ರಸಿದ್ಧಿಗೆ ಬಾರದ ಜಲಪಾತವೊಂದು ಸಂಪರ್ಕ ರಸ್ತೆಯ ಕೊರತೆಯಿಂದ ನೇಪಥ್ಯದಲ್ಲಿರುವ ವಿದ್ಯಮಾನ ಬೆಳಕಿಗೆ ಬಂದಿದೆ. ಜೋಗ-ಸಿದ್ಧಾಪುರ ರಸ್ತೆಯಿಂದ ಮೆಣಸಿ,ಸಂಪಕಂಡ ಮಾರ್ಗದ ಮುಂಡ್ಗೆತಗ್ಗು ಬಳಿ ಸೋಮುನಕುಳಿ ಎನ್ನುವ ಗ್ರಾಮವಿದೆ. ಈ ಊರಿಗೆ ತೆರಳುವ ಮಾರ್ಗದಲ್ಲಿ ಜಲಪಾತವೊಂದಿದ್ದು ನೂರು ಅಡಿಗಿಂತ ಎತ್ತರದಿಂದ... Read more »
ಮೂಢನಂಬಿಕೆಗಳನ್ನು ಬೆಳೆಸುತ್ತಾ, ಜನರನ್ನು ವಿಭಜಿಸುತ್ತಾ, ಕೋಮುವಾದ ಹರಡುತ್ತಿರುವ ಭಾರತೀಯ ಮಾಧ್ಯಮಕ್ಷೇತ್ರ ದೇಶದ ಗಂಭೀರ ಸಮಸ್ಯೆಗಳನ್ನು ಕಡೆಗಣಿಸುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಎಚ್ಚರಿಸಿರುವ ಹಿರಿಯ ಪತ್ರಕರ್ತ ಕೃಷ್ಣಪ್ರಸಾದ ಭವ್ಯ ಇತಿಹಾಸ, ಹಿನ್ನೆಲೆ ಇರುವ ಕರ್ನಾಟಕ ಸುಳ್ಳು ಸುದ್ದಿಗಳನ್ನು ತಯಾರಿಸುತ್ತಿರುವ ರಾಜಧಾನಿಯಾಗುತ್ತಿದೆ ಎಂದು... Read more »
ಸಾಗರಮಾಲಾ ಯೋಜನೆಯಡಿಯಲ್ಲಿ, ಎರಡನೇ ಹಂತದ ಅಭಿವೃದ್ಧಿಗಾಗಿ ಕಾರವಾರ ಬಂದರನ್ನು ಕರ್ನಾಟಕ ಸರ್ಕಾರ ಆಯ್ಕೆ ಮಾಡಿ ಕೆಲಸ ಪ್ರಾರಂಭಿಸಿದೆ. ಇದನ್ನು ಕಾರವಾರದ ಜನ ವಿರೋಧಿಸುತ್ತಿದ್ದಾರೆ. ಬಂದರಿನ ಎರಡನೇ ಹಂತದ ಅಭಿವೃದ್ಧಿ ಏನನ್ನು ಒಳಗೊಂಡಿದೆ, ಅದರ ಸಾಧಕ – ಬಾಧಕಗಳೇನು ಮತ್ತು, ಕಾರವಾರದ... Read more »