ಮಳೆನಿಂತುಹೋದಮೇಲೆ!-ಭಾಗ-04 ಗ್ರಾಮಸ್ಥರು ನೆರೆಹೊರೆಯ ಹಳ್ಳಿಜನರಿಂದ ಸಿದ್ಧವಾಯ್ತು ಸೇತುವೆ ಶರಾವತಿ ಮತ್ತು ವರದಾ ಸೇರಿದಂತೆ ಕೆಲವು ನದಿಗಳ ನೀರು, ಹಿನ್ನೀರು, ಶಿವಮೊಗ್ಗ ಜಿಲ್ಲೆಗೆ ವರ ಮತ್ತು ಶಾಪ. ಬೇಸಿಗೆಯಲ್ಲಿ ಈ ನೀರು ಜೀವಜಲವಾದರೆ, ಮಳೆಗಾಲದಲ್ಲಿ ಮುಳುಗಿಸುವ ಶಾಪವಾಗಿ ಪರಿಣಮಿಸುತ್ತದೆ. ಗ್ರಾಮದ ಸಂಪರ್ಕ... Read more »
ಸಂತೃಸ್ತರಿಗೆ ತಲಾ 5 ಸಾವಿರ ನಗದು, ಆಹಾರ-ಧಾನ್ಯ ವಿತರಿಸಿದ ಭೀಮಣ್ಣನಾಯ್ಕ ಅನಿಶ್ಚಿತತೆ, ಪ್ರಜಾಪ್ರಭುತ್ವ ವಿರೋಧಿ ಸರ್ಕಾರ ಸಂತೃಸ್ತರ ಭವಿಷ್ಯ ರೂಪಿಸುವುದ್ಹ್ಯಾಗೆ? ಸರ್ಕಾರದ ಅನಿಶ್ಚಿತತೆ, ಗೊಂದಲದ ನಡುವೆ ಉತ್ತರಕನ್ನಡ ಜಿಲ್ಲಾಡಳಿತ ಮಳೆ,ಪ್ರವಾಹದ ತೊಂದರೆಗೆ ಪರಿಣಾಮಕಾರಿಯಾಗಿ ಸ್ಫಂದಿಸಿದೆ ಎಂದುಕಾಂಗ್ರೆಸ್ ಮುಖಂಡ ಭೀಮಣ್ಣ ನಾಯ್ಕ... Read more »
ಸಿದ್ಧಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ ಸೇರಿದ ಕರಾವಳಿ, ಮಲೆನಾಡಿನಲ್ಲಿ ಮಳೆಯ ರುದ್ರನರ್ತನ ನಿಂತಿದ್ದು ಮಳೆ,ಪ್ರವಾಹಗಳ ಸಂತೃಸ್ತರು ಗಂಜಿ ಕೇಂದ್ರದಿಂದ ಮನೆಗೆ ಮರಳಿದ್ದಾರೆ. ಕರಾವಳಿಯಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹಪೀಡಿತ ಪ್ರದೇಶದ ಸಮೀಕ್ಷೆ ನಡೆಸಿದ್ದಾರೆ. ಕರಾವಳಿಯ ಬಹುತೇಕ ಕಡೆ ಪ್ರವಾಹ ಇಳಿದಿದ್ದು... Read more »
ಮಲೆನಾಡಿನ ಮಳೆ ಸಾರ್ವಜನಿಕರು, ಸ್ಥಳಿಯರನ್ನು ಕಂಗೆಡಿಸಿದೆ. ಒಂದು ಗಂಟೆ ಕೆಳಗೆ ಜೋಗ (ಮಾವಿನಗುಂಡಿ-ಹೊನ್ನಾವರ) ಹೊನ್ನಾವರ ರಸ್ತೆ ಕುಸಿದಿದ್ದು, ಖಾಸಗಿ ವಾಹನ ಸಾಗಾಟ ನಿರ್ಬಂಧಿಸಲಾಗಿದೆ. ಸರ್ಕಾರಿ ಸಾರಿಗೆ ವಾಹನ ಸಂಚಾರ ನಿರ್ಬಂಧಿಸುವ ಸಾಧ್ಯತೆ ನಿಚ್ಚಳವಾಗಿದೆ. ಜೋಗದ ಹಳೆ ಬ್ರಿಟೀಷ್ ಬಗ್ಲೆ ಬಳಿ... Read more »
ಪ್ರವಾಹದ ತೀವೃತೆಇಳಿಕೆ- 4ಸಾವಿರ ಜನರು ಮರಳಿಮನೆಗೆ ಮಳೆ, ಮಹಾಪೂರ, 3-4 ದಿವಸಗಳ ಒಟ್ಟೂ ಹಾನಿ 1 ಸಾವಿರ ಕೋಟಿ! ಈ ವಾರದ ಪ್ರಾರಂಭದಿಂದ ಆರಂಭವಾಗಿದ್ದ ಮಳೆ ಮೂರ್ನಾಲ್ಕು ದಿವಸಗಳಲ್ಲಿ 4 ಸಾವಿರ ಜನರನ್ನು ನಿರಾಶ್ರಿತರನ್ನಾಗಿಸಿ ಇಂದಿನಿಂದ ಮಳೆ-ಗಾಳಿ ತೀವೃತೆ ತಗ್ಗಿದ... Read more »
ಸಿದ್ಧಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆ, ಮಲೆನಾಡು, ಕರಾವಳಿ ಪ್ರವಾಹದಲ್ಲಿ ಮಿಂದೆದ್ದು ಮುಳುಗುತ್ತಿವೆ. ಉತ್ತರ ಕರ್ನಾಟಕದಲ್ಲಿ ಮಳೆ ನಿರೀಕ್ಷಿತವಲ್ಲ. ಆದರೆ ಮಹಾರಾಷ್ಟ್ರದ ಮಳೆ ಉತ್ತರ ಕರ್ನಾಟಕದಲ್ಲಿ ನೆರೆ ಸೃಷ್ಟಿಸುತ್ತದೆ. ಹಾಗಾಗಿ ಮನೆ ಕುಸಿಯುವುದು, ಹಳ್ಳ.ಕೊಳ್ಳ. ತುಂಬಿ ಕೆರೆ ಒಡೆದು... Read more »
ಮಲೆನಾಡು, ರೈತ, ಮಳೆ ಕಂಬಳಿಗಳಿಗೆಲ್ಲಾ ಬಾದರಾಯಣ ಸಂಬಂಧಗಳಿವೆ! ಹಿಂದೊಂದು ಕಾಲವಿತ್ತು ಆಗ ಮಳೆಯೆಂದರೆ ಮಲೆನಾಡು, ಮಲೆನಾಡೆಂದರೆ ಮಳೆಗಾಲ ಎನ್ನುವಂತಿದ್ದ ಕಾಲ. ಈಗ ಕಾಲ ಬದಲಾಗಿದೆ. ಆದರೂ ಕಂಬಳಿಜೊತೆಗಿನ ನಂಟಿನ ಗಂಟು ಇನ್ನೂ ಸಂಪೂರ್ಣ ಸಡಿಲವಾಗಿಲ್ಲ. ಹಿಂದೆ ಶಾಲಾಮಕ್ಕಳು, ಜನಸಾಮಾನ್ಯರು ಎಲ್ಲದಕ್ಕೂ... Read more »
ಸ್ಫರ್ಧಾತ್ಮಕ ಅಭ್ಯರ್ಥಿಗಳಿಗೆ ಇಲ್ಲಿ ಟಿಪ್ಸ್ ಗಳಿವೆ ಕಳೆದ ವಾರ ಸಿದ್ಧಾಪುರಕ್ಕೆ ಬಂದಿದ್ದ ಅಮೇರಿಕಾ ರಾಯಭಾರಿ ಕಛೇರಿಯ ಅಧಿಕಾರಿ ರಾಜೇಶ್ ನಾಯ್ಕ ಮತ್ತು ಅವರೊಂದಿಗೆ ಬಂದಿದ್ದ ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮುಖ್ಯಸ್ಥ ಅರುಣ್ ಚಕ್ರವರ್ತಿ ಸಮಾಜಮುಖಿಯೊಂದಿಗೆ ಮಾತಿಗೆ ಸಿಕ್ಕಿದ್ದರು. ಅವರೊಂದಿಗಿನ... Read more »
ಹಿಂದಿನ ಸ್ಫೀಕರ್ ರಮೇಶ್ ಕುಮಾರ್ ಮಾಡಿರುವ 17 ಜನ ಶಾಸಕರ ಅಮಾನತ್ ಸುಪ್ರೀಂ ಕೋರ್ಟ್‍ನಲ್ಲಿ ರದ್ಧಾಗುವ ಸಾಧ್ಯತೆ ಕಡಿಮೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹಿಂದೆ ಅಮಾನತ್ ಬಗ್ಗೆ ಮೊದಲೇ ವಿಧಾನಸಭೆಯಿಂದ... Read more »