ಪಿತೃಪಕ್ಷ, ಆಚರಣೆ ಹೇಗೆ, ಮಹತ್ವವೇನು? ಸನಾತನ ಹಿಂದೂ ಧರ್ಮದಲ್ಲಿ ಜನಿಸಿದ ಪ್ರತಿಯೊಬ್ಬರೂ ಹುಟ್ಟಿದಾರಿಂದಲೇ ಐದು ಋಣಗಳಿಗೆ ಭಾಜನರಾಗುತ್ತಾರೆ. ತಮ್ಮ ಜೀವಿತಾವಧಿಯಲ್ಲಿ ಈ ಐದೂ ಋಣಗಳಿಂದ ಮುಕ್ತಿ ಹೊಂದಿದಲ್ಲಿ ಮಾತ್ರವೇ ಅವರಿಗೆ ಅಂತಿಮವಾಗಿ ಸದ್ಗತಿ ದೊರೆಯುತ್ತದೆ ಎಂದು ನಮ್ಮ ಪುರಾಣಗಳಲ್ಲಿ ಹೇಳಲಾಗಿದೆ.... Read more »
ಸಿದ್ಧಾಪುರ,ಅ.೭- ಎಲೆಚುಕ್ಕೆ ರೋಗ ಸೇರಿದಂತೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಸಚಿವರನ್ನು ಭೇಟಿಮಾಡುವುದರಿಂದ ಏನಾದರೂ ಪ್ರಯೋಜನವಿದೆಯೆ ಎಂದು ಪ್ರಶ್ನಿಸಿರುವ ಬಿ.ಜೆ.ಪಿ. ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರಕ್ಕೆ ಆಗ್ರಹಿಸಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಎಲೆಚುಕ್ಕೆ ರೋಗಕ್ಕೆ ತಕ್ಷಣ ಸ್ಫಂದನೆ ಸಿಕ್ಕಿತ್ತು ಈ ಸರ್ಕಾರಕ್ಕೆ... Read more »
ನಿಧನ- ಕವಿತಾ ರವಿ ಹೆಗಡೆಸಿದ್ದಾಪುರ: ತಾಲೂಕಿನ ಹಾರ್ಸಿಮನೆಯ ಕವಿತಾ ರವಿ ಹೆಗಡೆ(೪೦) ಬುಧವಾರ ನಿಧನಹೊಂದಿದರು.ಅವರಿಗೆ ಪತಿ, ಪುತ್ರಿ ಹಾಗೂ ಪುತ್ರ ಇದ್ದಾರೆ. ವಾರ್ಷಿಕ ಸರ್ವ ಸಾಧಾರಣ ಸಭೆಸಿದ್ದಾಪುರಎಲೆ ಚುಕ್ಕಿ ರೋಗ ಮತ್ತು ಬಯಲುಸೀಮೆಗಳಲ್ಲಿ ವಿಸ್ತರಣೆಗೊಳ್ಳುತ್ತಿರುವ ಅಡಿಕೆ ಬೆಳೆಯುವ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು... Read more »
ಯುವಜನತೆ ಸ್ವಕೇಂದ್ರಿತ ಚಿಂತನೆಗಳಿಂದ ಹೊರಬಂದು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.ಸಮಾಜದ ಆಗುಹೋಗುಗಳನ್ನು ಗಮನಿಸುತ್ತಿರಬೇಕು.ಇವುಗಳಿಗೆ ತಮ್ಮ ಮಿತಿಯಲ್ಲಿ ಸ್ಪಂದಿಸುತ್ತಿರಬೇಕು. ಕೇವಲ ಗಾಂಧಿಅಥವಾ ಲಾಲಬಹದ್ದೂರ ಶಾಸ್ತಿç ಜಯಂತಿಆಚರಿಸುವುದರಿಂದ, ಅವರಗುಣಗಾನ ಮಾಡುವುದರಿಂದ ಸಮಾಜಕ್ಕೆ ಹೆಚ್ಚಿನ ಪ್ರಯೋಜನವಿಲ್ಲ. ಸ್ವಚ್ಛತೆ, ಆರೋಗ್ಯ, ಮೂಢನಂಬಿಕೆ ನಿವಾರಣೆ, ಜಾತ್ಯತೀತ ತತ್ವಗಳ... Read more »
19 ಜೆಡಿಎಸ್ ಶಾಸಕರ ಪೈಕಿ 11 ಮಂದಿ ಬಿಜೆಪಿ ಜೊತೆ ಮೈತ್ರಿಗೆ ವಿರೋಧ: ಸಿಎಂ ಇಬ್ರಾಹಿಂ 2024ರ ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಏಕಪಕ್ಷೀಯ ನಿರ್ಧಾರದಿಂದ ಅಸಮಾಧಾನಗೊಂಡಿರುವ ಜೆಡಿಎಸ್ ಪಕ್ಷದ 19... Read more »
ಕಳೆದ ಕೆಲವು ದಶಕಗಳಿಂದ ಅರಣ್ಯ ಅತಿಕ್ರಮಣದಾರರ ಪರವಾಗಿ ಕೆಲಸಮಾಡಿ ಚಳವಳಿ ರೂಪಿಸಿದ ಎ. ರವೀಂದ್ರ ಈ ಬಾರಿ ಕಾಂಗ್ರೆಸ್ ನ ಲೋಕಸಭೆಯ ಅಭ್ಯರ್ಥಿಯಾಗಬೇಕೆಂಬ ಒತ್ತಾಯ ಕೇಳಿ ಬಂದಿದೆ. ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅರಣ್ಯ ಅತಿಕ್ರಮಣದಾರರ ಹೋರಾಟ ವೇದಿಕೆಯ ಪ್ರಮುಖರು... Read more »
ವಿಚಿತ್ರ ಕವಿತೆ!——————-ರಾತ್ರಿಹೊಳೆವ ಕವಿತೆಹಗಲ ಕೈಗೆ ಎಟಕುತ್ತಿಲ್ಲ ಕೈಗೆಎಟುಕಿದ ಕವಿತೆಬಾಯಿಗೆ ದಕ್ಕುತ್ತಿಲ್ಲ ದಕ್ಕಿದಬಂಡಾಯ ಕವಿತೆಅಕ್ಷರಶಃ ಅರಗಿಸಿಕೊಳ್ಳಲಾಗುತ್ತಿಲ್ಲ ಕರಗಿನದಿಯಾದ ಕವಿತೆಕಡಲಿಗೂ ನುಂಗಲಾಗುತ್ತಿಲ್ಲ. ಕೆ.ಬಿ.ವೀರಲಿಂಗನಗೌಡ್ರ.ರೇಖಾಚಿತ್ರRaghavendra Nayaka Read more »
ಸಿದ್ದಾಪುರ: ಮಲೆನಾಡಿನ ಗಾನಕೋಗಿಲೆ ಎಂದು ಪ್ರಸಿದ್ಧರಾಗಿ ಇತ್ತೀಚೆಗೆ ನಿಧನರಾದ ರಾಮಚಂದ್ರ ನಾಯ್ಕ ಭಾಗವತರಿಗೆ ತಾಳಮದ್ದಳೆ ಮೂಲಕ ಸ್ವಗ್ರಾಮ ಸೋವಿನಕೊಪ್ಪದಲ್ಲಿ ಮಂಗಳವಾರ ಶ್ರದ್ದಾಂಜಲಿ ಸಲ್ಲಿಸಲಾಯಿತು.ಶ್ರೀರಾಮ ನಿರ್ಯಾಣ ಪ್ರಸಂಗ ನಡೆಸಲಾಯಿತು ಹಿಮ್ಮೇಳದಲ್ಲಿ ಭಾಗವತರಾಗಿ ಮಾಧವ ಭಟ್ ಕೊಳಗಿ, ಭಾರ್ಗವ್ ಮುಂಡಿಗೆಸರ, ಮದ್ದಳೆ ವಾದಕರಾಗಿ... Read more »
ಸಿದ್ದಾಪುರತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ತೋಟಗಾರಿಕಾ ಇಲಾಖೆ, ಜಿಪಂ ಹಾಗೂ ದುರ್ಗಾವಿನಾಯಕ ಕೃಷಿಕ ಯುವಕ ಸಂಘ ವಾಜಗದ್ದೆ ಇವರ ಆಶ್ರಯದಲ್ಲಿ ಅಡಕೆಯಲ್ಲಿ ಎಲೆ ಚುಕ್ಕೆ ರೋಗದ ಕುರಿತು ವಿಚಾರ ಸಂಕಿರಣ ಅಕ್ಟೋಬರ್ ೬ರಂದು ಬೆಳಗ್ಗೆ ೧೦ರಿಂದ ನಡೆಯಲಿದೆ. ಶಾಸಕ... Read more »





