ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆಕರೋನಾ ಎನ್ನುವ ಖಾಯಿಲೆಗೆ ಸಿಕ್ಕು ಒದ್ದಾಡುತ್ತಿರುವ ಜನರನ್ನು ವಾಮಾಚಾರದಿಂದಾದರೂವಾಸಿ ಮಾಡುವ ಮಾಂತ್ರಿಕರು ಬೇಕಾಗಿದ್ದಾರೆ. ಹಸುಗೂಸು,ಎಳೆಶಿಸು, ಸಾಯುವ ಮುದುಕ, ಕಾಯುವ ವಾಚ್ಮನ್ಎಲ್ಲರನ್ನೂ ಕಾಪಾಡುವ ದೇವರು ಬೇಕಾಗಿದ್ದಾರೆ.ಬೇಕಾಗಿದ್ದಾರೆ ಸ್ವಾಮಿ ಬೇಕಾಗಿದ್ದಾರೆ. ಕೋಟ್ಯಾಂತರ ಮುಖಗವಸು,ವೆಂಟಿಲೇಟರ್, ಔಷಧಿ,ತಯಾರಿಸಿ ಆರೈಕೆ ಮಾಡಿವಿಶ್ವಗುರುವಾಗುವ ಒಬ್ಬನೇ ಒಬ್ಬ... Read more »
ವಿಶ್ವದಲ್ಲಿ ಅಜಮಾಸು 1 ಲಕ್ಷ ಜನರನ್ನು ಬಲಿ ತೆಗೆದುಕೊಂಡ ಕರೋನಾ ಇಂದಿಗೆ ನೂರು ದಿವಸಗಳನ್ನು ಪೂರೈಸಿದೆ. ಈ ಕೋವಿಡ್19 ದುಷ್ಪರಿಣಾಮಗಳಿಂದಾಗಿ ರಾಜ್ಯದಲ್ಲಿ ಲಾಕ್ಡೌನ್ ಅವಧಿ ಏ.30 ರ ವರೆಗೆ ವಿಸ್ತರಣೆಯಾಗಿದೆ. ರಾಜ್ಯದಲ್ಲಿ ಈ ವರೆಗೆ 219 ಜನರು ಕರೋನಾ ಸೋಂಕು... Read more »
ಏ.14 ರ ವರೆಗೆ ನಿಗದಿಯಾಗಿದ್ದ ಕರ್ನಾಟಕ ಲಾಕ್‍ಡೌನ್ ಏ.30 ವರೆಗೆ ವಿಸ್ತರಣೆಯಾಗುವುದು ಪಕ್ಕಾ ಆಗಿದೆ.ಮೀನುಗಾರಿಕೆ ಮತ್ತು ಕೃಷಿ ಚಟುವಟಿಕೆ ಬಿಟ್ಟು ಉಳಿದ ಕ್ಷೇತ್ರಗಳಿಗೆ ಅನ್ವಯವಾಗುವಂತೆ ಲಾಕ್‍ಡೌನ್ ವಿಭಿನ್ನವಾಗಿರಲಿದೆ.ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಧಾನಿಗಳ... Read more »
ಕರೋನಾ ಹಬ್ಬಲು ಮುಸ್ಲಿಂ ರು ಕಾರಣ ಎಂದು ಮಾತು ಮತ್ತು ಬರಹಗಳಲ್ಲಿ ಆರೋಪಿಸಿದ್ದ ಸಂಸದ ಅನಂತಹೆಗಡೆ ಮತ್ತು ಇಬ್ಬರು ಶಾಸಕರ ವಿರುದ್ಧ ಕೆ.ಪಿ.ಸಿ.ಸಿ.ಪೊಲೀಸ್ ದೂರು ನೀಡಿದೆ.ಸಂಸದ ಅನಂತ ಹೆಗಡೆ ಮತ್ತು ಇಬ್ಬರು ಶಾಸಕರು ಕೋಮುಪ್ರಚೋದನೆ ಮಾಡುವ ಮೂಲಕ ಅಲ್ಫಸಂಖ್ಯಾತರ ಭಾವನೆಗಳಿಗೆ... Read more »
#ಕ್ಯೂಬಾದ ವೈದ್ಯಕೀಯ ವಿದ್ಯಾರ್ಥಿಯ #ಪತ್ರ☆ ಪ್ರೀತಿಯ #ಟ್ರಂಪ್ ಅಂಕಲಿಗೆ, ನಿಮ್ಮ ಶ್ವಾಸಕೋಶಗಳಲ್ಲಿ ನೀರು ತುಂಬಿದೆನಮ್ಮ ಕಣ್ಣುಗಳಲ್ಲಿ ಆಶ್ರು ತುಂಬಿದೆವ್ಯಂಗ್ಯಕ್ಕಿದು ಕಾಲವಲ್ಲನಮ್ಮ ಕೈಗಳು ನಿಮ್ಮ ಆರೈಕೆಗೆ ಸಿದ್ಧವಾಗಿವೆಆದರೆ ನಮ್ಮ ಕೈಗಳು ನಮ್ಮಲಿಲ್ಲನಮ್ಮ ಕೈಗಳನ್ನು ಕತ್ತರಿಸಲಾಗಿದೆಆ ಕೈಯ್ಯೊಂದು ನಿಮ್ಮಲ್ಲಿದೆ ನಮ್ಮ ಬೇಡಿಯನ್ನು ಕಳಚಿದ... Read more »
ಕರೋನಾ ಭಯ,ಮುನ್ನೆಚ್ಚರಿಕೆ ಹಿನ್ನೆಲೆಗಳಲ್ಲಿ ಇಡೀ ವಿಶ್ವದ ವೈದ್ಯಕೀಯ ಕ್ಷೇತ್ರ ಪುಟಿದೆದ್ದಿದ್ದರೆ ಉತ್ತರ ಕನ್ನಡ ಜಿಲ್ಲೆಯ ಆಯುಷ್ ಇಲಾಖೆ ಸರ್ಕಾರದ ರೀತಿ-ನೀತಿಗಳನ್ನೇ ಗಾಳಿಗೆ ತೂರಿ ರಾಜಕೀಯ ಮಾಡುತ್ತಾ ಕಾಲಹರಣ ಮಾಡುತ್ತಿರುವ ವಿದ್ಯಮಾನ ಈಗ ಚರ್ಚೆಯ ವಿಷಯವಾಗಿದೆ. ಜಿಲ್ಲಾ ಪಂಚಾಯತ್ ಅಧೀನದಲ್ಲಿ ಕಾರ್ಯನಿರ್ವಹಿಸುವ... Read more »
ಸಿದ್ಧಾಪುರ, ಉತ್ತರಕನ್ನಡ ಜಿಲ್ಲೆಯಲ್ಲಿ ಯಾರೊಬ್ಬರೂ ಹಸಿವೆಯಿಂದ ಬಳಲಬಾರದೆಂದು ವ್ಯವಸ್ಥೆಮಾಡಲು ಅಧಿಕಾರಿಗಳಿಗೆ ಆದೇಶಿಸಿದ್ದು ಅಗತ್ಯವಿದ್ದರೆ ಸರ್ಕಾರ,ಖಾಸಗಿ ವ್ಯಕ್ತಿಗಳ ನೆರವಿನಿಂದ ಅವಶ್ಯವಿದ್ದರೆ ಆಹಾರದ ವ್ಯವಸ್ಥೆಮಾಡುತ್ತೇವೆ ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಭರವಸೆ ನೀಡಿದರು.ಸಿದ್ದಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕರೋನಾ,... Read more »
ಕರೋನಾ ಭಯ,ಮುನ್ನೆಚ್ಚರಿಕೆಗಳ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿ ಆರೋಗ್ಯ ಇಲಾಖೆ ಇಂದು ಪ್ರಕಟಣೆ ಹೊರಡಿಸಿದೆ. ಈ ಹಿಂದೆ ಮಾಸ್ಕ್ ಕಡ್ಡಾಯವಲ್ಲ ಎಂದು ಸಾರಿದ್ದ ಇಲಾಖೆ ಇಂದು ಹೊಸ ಪ್ರಕಟಣೆಯಲ್ಲಿ ಮಾಸ್ಕ್ಕಡ್ಡಾಯ ಎಂದು ಸಾರಿದೆ. ಅಪರಿಚಿತರರು, ಸಾರ್ವಜನಿಕರೊಂದಿಗೆ ವ್ಯವಹರಿಸುವ ಪ್ರತಿಯೊಬ್ಬರು... Read more »
ಬೆಂಗಳೂರು: ರಿಯಲ್ ಸ್ಟಾರ್, ಪ್ರಜಾಕೀಯ ನಾಯಕ ಉಪೇಂದ್ರ ತಮ್ಮ ವಿಭಿನ್ನ ಶೈಲಿಯ ಆಲೋಚನೆಗಳಿಂದ ಹೆಸರಾದವರು. ಇದೀಗ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಕುರಿತಂತೆ ಉಪೇಂದ್ರ ತಮ್ಮದೇ ಶೈಲಿಯ ಆಲೋಚನೆ ಮಾಡಿದ್ದು ಈ ಕುರಿತಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲಹೆಗಳನ್ನು... Read more »
ಚೀನಾದ ವುಹಾನ್ ಪ್ರಾಂತ್ಯದಿಂದ ಆರಂಭವಾದ ಮಾರಣಾಂತಿಕ ಕೊರೋನಾ ವೈರಸ್ ಇಂದು ಇಡೀ ವಿಶ್ವಕ್ಕೆ ಬೆದರಿಕೆ ಒಡ್ಡಿದೆ. ಚೀನಾದಿಂದ ಅಮೆರಿಕವರೆಗೆ ಸುಮಾರು 60,000ಕ್ಕೂ ಹೆಚ್ಚು ಹೆಣಗಳನ್ನು ಉರುಳಿಸಿವೆ. ಆದರೂ ಇಲ್ಲೆಲ್ಲೂ ಸಹ ಕೊರೋನಾ ಎಂಬ ವೈರಸ್‍ಗೆ ಧರ್ಮದ ಹಣೆಪಟ್ಟಿ ಕಟ್ಟಿರಲಿಲ್ಲ. ಆದರೆ,... Read more »





