ದೇಶಪಾಂಡೆ ಕಿರುಕುಳಗಳಿಂದ ಬೇಸತ್ತ ಕಾಂಗ್ರೆಸ್ ಮುಖಂಡರಲ್ಲಿ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ರೊಂದಿಗೆ ಕನಿಷ್ಟ ಅರ್ಧಡಜನ್ ನಾಯಕರು ಉತ್ತರಕನ್ನಡದಲ್ಲಿದ್ದಾರೆ. ಶಿವರಾಮ ಹೆಬ್ಬಾರ್ ಸೇರಿದಂತೆ ಕೆಲವರು ದೇಶಪಾಂಡೆ ಜೊತೆ ಕಾಂಗ್ರೆಸ್ ನಲ್ಲಿ ಏಗಲಾರದೆ ಮೊದಲೇ ಬಿ.ಜೆ.ಪಿ. ಸೇರಿದ್ದಾರೆ. ಈಗ ಆರ್.ವಿ.ಡಿ. ಬಿ.ಜೆ.ಪಿ.... Read more »
ಸಿದ್ಧಾಪುರದ (ಉ.ಕ.) ಹಳೆ ಸ್ಟುಡಿಯೋ ಬೆಟಗೇರಿ ಸ್ಟುಡಿಯೋದ ಸಿರೀಶ್ ಬೆಟಗೇರಿ ರಾಜ್ಯಮಟ್ಟದ ಛಾಯಾಸಾಧಕ ಗೌರವಕ್ಕೆ ಪಾತ್ರರಾಗಿದ್ದಾರೆ.ಇಲ್ಲಿಯ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿದ್ದ ಸಿರೀಶ್ ಸಿದ್ಧಾಪುರದ ಮೊದಲ ಸ್ಟುಡಿಯೋ ಮಾಲಕರು ಮತ್ತು ತಾಲೂಕು ಘಾಯಾಗ್ರಾಹಕರ ಸಂಘದ ಮೊದಲ ಅಧ್ಯಕ್ಷರು. ಬಹುಮುಖಿಯಾಗಿರುವ ಸಿರೀಶ್,... Read more »
ಮಳೆ ನಿಂತುಹೋದ ಮೇಲೆ-ಭಾಗ-06 ಇದು ಕಾನಗೋಡು ಗ್ರಾ.ಪಂ. ಮಳೆಕಹಾನಿ ಸಿದ್ಧಾಪುರ ತಾಲೂಕಿನ ಕಾನಗೋಡು,ಶಿರಳಗಿ, ಕಾವಂಚೂರು ಪಂಚಾಯತ್‍ಗಳು ಅರೆಬಯಲುಸೀಮೆಯಂತಿರುವ ಭೌಗೋಲಿಕತೆಯ ಪ್ರದೇಶ. ಹಿಂದಿನ ಜಲಾನಯನ ಇಲಾಖೆ ಈಭಾಗವನ್ನು ಮಲೆನಾಡು, ಶಿರಸಿ-ಸಾಗರ ರಸ್ತೆಯ ಪಶ್ಚಿಮದ ಪಕ್ಕಾ ಮಲೆನಾಡನ್ನು ಅರೆಮಲೆನಾಡೆಂದು ವಿಭಾಗಿಸಿ ಈ ಭಾಗಕ್ಕೆ... Read more »
ಮಳೆನಿಂತುಹೋದಮೇಲೆ!-ಭಾಗ-04 ಗ್ರಾಮಸ್ಥರು ನೆರೆಹೊರೆಯ ಹಳ್ಳಿಜನರಿಂದ ಸಿದ್ಧವಾಯ್ತು ಸೇತುವೆ ಶರಾವತಿ ಮತ್ತು ವರದಾ ಸೇರಿದಂತೆ ಕೆಲವು ನದಿಗಳ ನೀರು, ಹಿನ್ನೀರು, ಶಿವಮೊಗ್ಗ ಜಿಲ್ಲೆಗೆ ವರ ಮತ್ತು ಶಾಪ. ಬೇಸಿಗೆಯಲ್ಲಿ ಈ ನೀರು ಜೀವಜಲವಾದರೆ, ಮಳೆಗಾಲದಲ್ಲಿ ಮುಳುಗಿಸುವ ಶಾಪವಾಗಿ ಪರಿಣಮಿಸುತ್ತದೆ. ಗ್ರಾಮದ ಸಂಪರ್ಕ... Read more »
ಹಳ್ಳಿಬೈಲ್ ಶಾಲೆಯ ಸ್ವಾತಂತ್ರ್ಯೋತ್ಸವಕ್ಕೆ ರಂಗು ತಂದ ನಿರಾಶ್ರಿತರು ಸಿದ್ಧಾಪುರ ತಾಲೂಕಿನ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ 73 ನೇ ಸ್ವಾತಂತ್ರ್ಯೋತ್ಸವ ಆಚರಣೆ ಈ ವರ್ಷ ಭಿನ್ನವಾಗಿತ್ತು. ಈ ವಿಶೇಶ ಸ್ವಾತಂತ್ರ್ಯೋತ್ಸವಕ್ಕೆ ಕಾರಣ ಸ್ವಾತಂತ್ರ್ಯೋತ್ಸವದ ದಿನವೇ ರಕ್ಷಾಬಂಧನ ಹಬ್ಬ ಬಂದಿದ್ದು ಮತ್ತು ಅನಿವಾರ್ಯವಾಗಿ... Read more »
ತಾ.ಪಂ. ಸಾಮಾನ್ಯ ಸಭೆ- ಸಾರಿಗೆ ಸಂಸ್ಥೆಸಿಬ್ಬಂದಿಗಳ ಬೆವರಿಳಿಸಿದ ಸದಸ್ಯರು ಸಿದ್ಧಾಪುರ ತಾಲೂಕಿನಲ್ಲಿ ಸಾರಿಗೆ ಸಂಸ್ಥೆ ಬಸ್ ಅವ್ಯವಸ್ಥೆ, ರಾತ್ರಿನಿಲುಗಡೆ ಬಸ್‍ಗಳನ್ನು ರಾತ್ರಿಯೇ ಕೊಂಡೊಯ್ಯುವುದು ಸೇರಿದಂತೆ ರಸ್ತೆಸಾರಿಗೆ ಸಂಸ್ಥೆಯ ಬೇಜವಾಬ್ಧಾರಿಗಳ ಬಗ್ಗೆ ಧ್ವನಿ ಎತ್ತಿದ ಸದಸ್ಯರು, ಮತ್ತು ಪತ್ರಕರ್ತರಿಂದಾಗಿ ವಾಯವ್ಯ ರಸ್ತೆ... Read more »
ನಾವಿನ್ನು ಸಮಾಜಮುಖಿ ದಿನಪತ್ರಿಕೆ ರೂಪಿಸುವತ್ತ ಲಕ್ಷವಹಿಸಬೇ ಕಿದೆ. ನಮ್ಮ ಬದುಕಿನ ಹೋರಾಟಕ್ಕೆ ಈಗ 15 ವರ್ಷಗಳ ಪ್ರಾಯವಾದರೂ ಸಮಾಜಮುಖಿ ಚಟುವಟಿಕೆಗಳಿಗೆ ಒಂದು ಡಜನ್ ವರ್ಷಗಳು ಎಂದು ದಾಖಲಿಸಲೇನೂ ಅಡ್ಡಿಇಲ್ಲ. ಈ ಒಂದು ಡಜನ್ ವರ್ಷಗಳಲ್ಲಿ ಕೋರ್ಟಿಗೆ ಅಲೆಸಿದವರೆಷ್ಟು ಜನ? ಕೊಂಕು... Read more »
ದಲಿತರ ಸಬಲೀಕರಣ ಮತ್ತು ಪ್ರತಿಭಾ ಪಲಾಯನ ತಡೆಗಳಿಂದ ದೇಶದ ಅಭಿವೃದ್ಧಿ ಸಾಧ್ಯ. ಎಂದಿರುವ ತಹಸಿಲ್ಧಾರ ಗೀತಾ ಸಿ.ಜಿ. ಮಹಿಳಾ ಸಬಲೀಕರ ಮತ್ತು ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಬೇಕು. ಸ್ವಯಂ ಉದ್ಯೋಗಿಗಳಾಗುವ ಮೂಲಕ ಸ್ವಾವಲಂಬಿಗಳಾಗಬೇಕು.ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿದ್ದಲ್ಲ. ಅನೇಕ... Read more »