ಮುಂದಿನ ಕೆಲವು ದಿನಗಳಲ್ಲಿ ಕೋರೋನ ಭಯಂಕರ ದಿನಗಳನ್ನು ನೆನಪಿಸುತ್ತದೆ. ಸಂಪೂರ್ಣ ನಷ್ಟವನ್ನು ಅನುಭವಿಸಿರುವ ಈ ಸಂದರ್ಭದಲ್ಲಿ ನಾಗರಿಕರ ದಿನನಿತ್ಯದ ಜೀವನ ಶೈಲಿಯೂ ಕೂಡ ಬದಲಾಗಬಹುದು& ಐಷಾರಾಮಿ ಜೀವನದಿಂದ ದೂರವಿದ್ದು ಕನಿಷ್ಠ ಜೀವನವನ್ನು ಸಾಗಿಸುವರು. ಭವಿಷ್ಯತ್ತಿನಲ್ಲಿ ಅತ್ಯಂತ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ... Read more »
ನಮ್ಮೆಲ್ಲರ ಗೆಳೆಯ ಮಹೇಂದ್ರ ಕುಮಾರ್ ಸಾವಿಗೆ ನಿಜವಾದ ಕಾರಣ ನನಗೆ ಗೊತ್ತು, ಹೃದಯಾಘಾತ ಎನ್ನುವುದು ವೈದ್ಯರು ಹೇಳುವ ಕಾರಣ. ನಿಜವಾದ ಕಾರಣ ಅವರು ಬುದ್ದಿಯ ಮಾತು ಕೇಳದೆ ಹೃದಯದ ಮಾತಿಗೆ ಕಿವಿಕೊಟ್ಟದ್ದು ಅಂದರೆ ಅವರ ಒಳ್ಳೆಯತನ.ಒಳ್ಳೆಯವರಾಗಿರುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.... Read more »
ವರ್ತಮಾನ ತೀವ್ರ ತಳಮಳ ಉಂಟು ಮಾಡುತ್ತಿದೆ. ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಯೋಚಿಸುವಾಗ ನಾನು ಸುಮಾರು ಹದಿನೈದು ವರ್ಷಗಳ ಹಿಂದೆ ಬರೆದ ಕಥೆ ‘ಬಂಡಿಯಾದ ಬುದ್ದ’ ನೆನಪಾಯಿತು. ಈ ಕಥೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ಹೊತ್ತಿನಲ್ಲಿ ಬರೆದದ್ದು. ಪ್ರಜಾವಾಣಿಗೆ ಕಳಿಸುವ... Read more »
ಕೋಳಿಸಾರು ಬಲುರುಚಿ ಎನ್ನುವ ಸತ್ಯ ಎಷ್ಟು ಜನರಿಗೆ ತಿಳಿದಿದೆಯೋ ನಾನರಿಯೆ. ಆದರೆ ಅರ್ಥಶಾಸ್ತ್ರದ ಕೊರತೆಗೆ ಬೇಡಿಕೆ ಜಾಸ್ತಿ ಎನ್ನುವ ಯುಟಿಲಿಟಿ ನಿಯಮ ಕರೋನಾ ಕಾಲದಲ್ಲಿ ಕೊರತೆಗೆ ರುಚಿ ಜಾಸ್ತಿ ಎನ್ನುವುದನ್ನು ಸಾಬೀತು ಮಾಡಿದೆ.ಅದೇನಾಯ್ತೆಂದರೆ….. ಜನತಾಕಫ್ರ್ಯೂ ನಂತರ ದಿಢೀರನೆ ಆದ ಲಾಕ್‍ಔಟ್... Read more »
ನ್ಯಾಯಾಧೀಶ: ನೀನೇಕೆ ಮಾರುಕಟ್ಟೆಯಲ್ಲಿ ಆ ಮಹಿಳೆಯ ಪರ್ಸನ್ನುಕದ್ದೆ? 16 ವರ್ಷದ ಬಾಲಾಪರಾಧಿ: ನನ್ನ ತಾಯಿ ಹಸಿವೆಯಿಂದ ನರಳುವುದನ್ನು ನೋಡಲಾಗಲಿಲ್ಲ. ತಾಯಿಗೆ ಏನಾದರೂ ತಿನ್ನಲು ತರಲು ಹಣವಿಲ್ಲದೆ, ದುಡಿಮೆಯಿಲ್ಲದೆ ಬೇರೆ ದಾರಿ ಕಾಣದೆ ಪರ್ಸ್ ಕದ್ದೆ.ನ್ಯಾಯಾಧೀಶರು ಅಪರಾಧಿಯ ಬಿಡುಗಡೆಗೆ ಆಜ್ಞೆ ಮಾಡುತ್ತಾರೆ.... Read more »
ಕಾಶಿಂ ಮತ್ತು ನನ್ನ ರೋಲ್ ನಂಬರ್ ಹಿಂದೆ-ಮುಂದೆ ಇದ್ದುದರಿಂದ ಕಾಶಿಂ ತನಗೆ ನಾನು ಪರೀಕ್ಷೆಯಲ್ಲಿ (ಕಾಪಿ) ನನ್ನ ಉತ್ತರಪತ್ರಿಕೆ ನೋಡಿ ಬರೆಯಲು ಬಿಟ್ಟರೆ ಮಾತ್ರ ಉರ್ದು ಕಲಿಸುವುದಾಗಿ ಭರವಸೆ ನೀಡಿದ್ದ!ಈ ಉರ್ದು ಕಲಿಯುವ ಆಸಕ್ತಿ ಹಿಂದೆ ಆಗತಾನೆ ಕಾರವಾರಕ್ಕೆ ತೆರಳಿದ್ದ... Read more »
ಓಣ್ಯಾಗ ನನ್ನಗೂಡ ಕೂಡಿ ಓದಾಕ ಸಹಪಾಠಿಗಳು ಸಿಗದಿದ್ದರೂ, ಕರ್ಕೊಂಡಾಡೊ ಸಂಗಾತಿಗಳಿಗೇನೂ ಕಮ್ಮಿ ಇರಲಿಲ್ಲ. ಸಾಲಿ ಅಂದ್ರೆ ಏನಂತಾನೆ ಗೊತ್ತಿರದ ಆ ಹನಮಂತನಿಗೆ ದನಕಾಯುವುದೊಂದೇ ಕಾಯಕವಾಗಿತ್ತು. ಸಾಲಿಸೂಟಿಬಿಟ್ರಸಾಕು, ಎಮ್ಮಿ ಬಿಟ್ಕೊಂಡು ಹನಮಂತನಗೂಡ ನಾನೂ ಹೊಂಟಬಿಡತಿದ್ಯಾ, ಸಾಲಿಗ್ಹೋಗೊ ಹುಡ್ಗಂತಾ ಹನಮಂತನಿಗೆ ಅದೆಂತಹದ್ದೊ ಒಂತರ... Read more »
ಗೇಣಿ_ಪದ್ಧತಿ ಎಂಬ ಹೇಯ ಮತ್ತು ಅಮಾನವೀಯ ಜಮೀನ್ದಾರಿ ಶೋಷಕ ವ್ಯವಸ್ಥೆಯನ್ನು ವಿರೋಧಿಸಿ ನಿರಕ್ಷರಕುಕ್ಷಿ ಬಡ ಗೇಣಿದಾರ ರೈತರನ್ನು ಸಂಘಟಿಸಿ ಸ್ವತಂತ್ರ ಭಾರತದ ಮೊಟ್ಟಮೊದಲ ರೈತ ಕ್ರಾಂತಿಗೆ ನಾಂದಿ ಹಾಡಿದ ಹೋರಾಟಗಾರ ಇವರು.#ಎಚ್_ಗಣಪತಿಯಪ್ಪ, ಗಾಡಿ ಗಣಪತಿಯಪ್ಪ ಎಂದೇ ಹೆಸರಾದ ಈ ಮಹಾನ್... Read more »
ಸೋನಿಯಾ ಎಂಬ ಸ್ತ್ರೀ ಕಾರಂಜಿ“ಘಜ್ನಿ ಮಹಮದ್, ತೈಮೂರ್‍ನ ಅನುಯಾಯಿಗಳು ಗಾಂಧೀಜಿಯನ್ನು ಕೊಂದದ್ದು, ಈ ನಾಡಿನ ಮುಸ್ಲಿಂ ಜನಾಂಗದ ದೇವಸ್ಥಾನವನ್ನು ಒಡೆದು ಬೀಳಿಸಿದ್ದು, ಮುಂಬೈನಂಥ ನಗರದಲ್ಲಿ ಅಮಾಯಕ ಅಲ್ಪಸಂಖ್ಯಾತರನ್ನು ಸುತ್ತುವರಿದು ಹಿಂಸಿಸಿ, ಅಂಗಡಿಗಳನ್ನು ಲೂಟಿ ಮಾಡಿದ್ದು ಇವತ್ತು ಐತಿಹಾಸಿಕ ದಾಖಲೆಯಾಗಿದೆ; ಗಲ್ಲಿಗೇರಬೇಕಾದ,... Read more »
ಭಾರತದ ಬೆಳಕು- ಓ ಬೆಳಕೆ ನೀನಿಲ್ಲದಿದ್ದರೆ?ಇಂದಿಗೂ ನಮ್ಮ ಬದುಕುಮೂರಾಬಟ್ಟೆಯಾಗಿರುತಿತ್ತುಅನಾಗರೀಕರ ತುಳಿತಕೆ ಸಿಕ್ಕಿಓ ಬೆಳಕೆ ನೀನಿಲ್ಲದಿದ್ದರೆ ?ಈಗಲೂ ಸೊಂಟಕೆಸೋಗೆ ಕಟ್ಟಿ ನಡೆಯಬೇಕಿತ್ತುಇಟ್ಟ ಹೆಜ್ಜೆಯ ಗುರುತನಳಿಸುತಓ ಬೆಳಕೆ ನೀನಿಲ್ಲದಿದ್ದರೆ?ಉಸಿರಾಟಕು ಹೆದರಬೇಕಿತ್ತುಆಕಾಶದಿಂದ ಉದುರಿದವರಿಗೆತಾಗಿಬಿಟ್ಟರೆ ಗತಿಯೇನೆನುತಓ ಬೆಳಕೆ ನೀನಿಲ್ಲದಿದ್ದರೆ?ಶೋಷಣೆಯ ಶಿಲುಬೆಗೆಜೀವಂತವಾಗಿ ಏರಿ ಸಾಯಬೇಕಿತ್ತುನೋವಿನಿರಿತವೆ ಮೇಲೆನಿಸಿ ಪ್ರತಿಭಟಿಸುವ ದನಿಯಿಲ್ಲದೆಓ ಬೆಳಕೆ... Read more »