ನನ್ನ ಮೊಲೆ ಉಣ್ಣಲು….

,……………………. ಬೇಕಾಗಿಲ್ಲ ನಮಗೆ ನಿಮ್ಮ ದೇವರು ನೀವೇ ಇಟ್ಟುಕೊಳ್ಳಿ ಬರಿಯ ಕಲ್ಲು ನಮ್ಮ ಗರ್ಭದೊಳಗೆ ಜೀವಂತ ಶಿಶು ಹುಟ್ಟಿದರೆ ಹುಟ್ಟಬೇಕು ದೇವರು ಮಗುವಾಗಿ ನಮ್ಮ ಮೊಲೆ ಉಣ್ಣಲು. #ಸಂದ್ಯಾದೇವಿ ಅವರ ಪದ್ಯ: ಟಿಪ್ಪಣಿ: ಶಬರಿಮಲೆಯಿಂದ 3 ಗಂಟೆ ಪ್ರಯಾಣದ ದೂರದಲ್ಲಿ... Read more »

ಒಂದು ಜೊತೆ ಬೂಟು ಮತ್ತು ಸತ್ತ ಆತ್ಮಸಾಕ್ಷಿ

……………… ಸಪ್ತಸಾಗರದಾಚೆ ಘಟಾನುಘಟಿ ಜಗಜಟ್ಟಿಗಳ ಜೊತೆ ಸೆಣಸಿ, ಗೆದ್ದು ಸದಾ ವತ್ಸಲೆಯ ಕೊರಳಿಗೆ ವಿಜಯದ ಪದಕ ತೊಡಿಸಬಹುದು ಗೆಳತಿ, ನಿನ್ನಂಥ ಬೆಂಕಿಯಲ್ಲಿ ಹೂಗಳಿಗೆ ಅದೇನು ದೊಡ್ಡದಲ್ಲ! ಆದರೆ, ಸದಾ ವತ್ಸಲೆಯ ಮಂತ್ರ ಪಠಿಸುವ ನಯವಂಚಕ ಖೂಳ ಪಡೆ ಮುಂದೆ ಮಾನ-ಸಮ್ಮಾನಕ್ಕಾಗಿ... Read more »

Latest Posts

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Pak ಸೇನಾಧಿಕಾರಿಗಳು ಸೇರಿ 40 ಸೈನಿಕರು, 100ಕ್ಕೂ ಹೆಚ್ಚು ಉಗ್ರರ ಹತ್ಯೆ: Operation Sindoor ಬಗ್ಗೆ ಭಾರತದ DGMO ಕ್ಷಣ ಕ್ಷಣದ ಮಾಹಿತಿ!

ಹತ್ಯೆಯಾದ ಭಯೋತ್ಪಾದಕರಲ್ಲಿ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್ ಮತ್ತು ಮುದಾಸೀರ್ ಅಹ್ಮದ್ ನಂತಹ ಕುಖ್ಯಾತ ಭಯೋತ್ಪಾದಕರು ಸೇರಿದ್ದಾರೆ ಎಂದು ಡಿಜಿಎಂಒ ತಿಳಿಸಿದ್ದಾರೆ. ನವದೆಹಲಿ:...

Latest Posts

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ ಅಂಥದ್ದೇ ಸಂಭವನೀಯ ದುರಂತದಿಂದ ಸಿದ್ಧಾಪುರ ಬಚಾವಾಗಿದೆ. ಸಿದ್ಧಾಪುರದಿಂದ ಸಾಗರ ಗ್ರಾಮೀಣ ಭಾಗದ ಮೂಲಕ ಹೊನ್ನಾಳಿಗೆ ತೆರಳುವ ಖಾಸಗಿ ಬಸ್‌ ಎಂದಿನಂತೆ ಇಂದು ಕೂಡಾ ಮಧ್ಯಾನ್ಹ ೨.೩೦ ರ ಸುಮಾರಿಗೆ...

ಹೃದಯದಲ್ಲಿ ಪ್ರೇಮ ಮತ್ತು ಭಯ ಎರಡಕ್ಕೂ ಸಾಕಾಗುವಷ್ಟು ಜಾಗವಿಲ್ಲ……….~a Nazat Ozkaya poem

Cofffe ವಿತ್ ಜಿ. ಟಿಕವಿತೆ ಮತ್ತು ಹಾಡು ನಿನ್ನ ಹಾಯ್ದು ಹೋಗುವಾಗ,“ದೈವ ವಿರೋಧಿ” ಎಂದುನನ್ನ ಛೇಡಿಸುವುದನ್ನ ದಯವಿಟ್ಟು ನಿಲ್ಲಿಸು.ಇದು ಸಂಪೂರ್ಣ ತಪ್ಪು ಮಾಹಿತಿ. ಭಗವಂತನೊಡನೆಯ ನನ್ನ ಪ್ರೇಮ ಸಾಚಾ,ನನ್ನ ಬಗ್ಗೆ ಅವನ ಪ್ರೇಮ ಎಷ್ಚು ಅಪ್ಪಟವೋ ಅಷ್ಟು.ಎಲ್ಲ ಪ್ರೇಮ ಸಂಬಂಧಗಳಂತೆ... Read more »

ಕನ್ನಡ ಶಾಲೆಗಳಿಂದ ಕನ್ನಡ ಸಂಸ್ಕೃತಿ ಉಳಿವು

ಕನ್ನಡ ನಾಡು-ನುಡಿಯ ಅಭಿಮಾನ ಬೆಳೆಸುವ ಮೂಲಕ ಭಾಷೆ ಉಳಿಸುವ ಕೆಲಸ ಈಗ ಹೆಚ್ಚಿನ ಮಹತ್ವದ್ದು ಎಂದು ಪ್ರತಿಪಾದಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆಯ್.‌ ನಾಯ್ಕ ಗುರುಹಿರಿಯರಿಗೆ ಗೌರವ ಕೊಡುವ ಮೂಲಕ ನೆಲದ ಸಂಸ್ಕೃತಿ ಉಳಿಸುತ್ತಲೇ ಸಾಧನೆ ಮಾಡಿದ ಬಹುತೇಕರು ಸರ್ಕಾರಿ ಶಾಲೆಗಳಲ್ಲಿ... Read more »

ದ್ವೀಪದ ಹಕ್ಕಿಯ ಹಾಡು, ಪಾಡು

ನೆನಪು ನದಿಯಾಗಿ….ಮುನ್ನುಡಿಯಲ್ಲಿ ಗೆಳೆಯ ಕವಿ ಪತ್ರಕರ್ತ ಟೆಲೆಕ್ಸ್ ರವಿಕುಮಾರ್ ಬರೆಯುತ್ತಾರೆ…… ಮುನ್ನುಡಿ. ತನ್ನಕರಗಿಸಿತಮಗೆಲ್ಲುವಮೊಂಬತ್ತಿಮತ್ತುಜಗದಮೆಚ್ಚುಗೆಹಂಗಿಲ್ಲದೇಹೊಳೆವಮಿಣುಕುಹುಳುವಿನಜೀವನಪ್ರೀತಿನಮ್ಮ ಎಲ್ಲ ಕಾಲದಆದರ್ಶವಾಗಿರಲಿ… ಇಂತಹ ಅದಮ್ಯ ಜೀವನ ಪ್ರೀತಿಯ ಫಲವತ್ತತೆಯನ್ನು ತನ್ನೊಳಗೆ ಜತನದಿಂದ ಕಾಯ್ದುಕೊಂಡು ಬರುತ್ತಿರುವ ಕವಿ ಮಿತ್ರ ಜಿ.ಟಿ ಸತ್ಯನಾರಾಯಣ ತನ್ನ ಕವಿಯಾನವನ್ನು ಹೀಗೆ ಆರಂಭಿಸುತ್ತಾರೆ.... Read more »

ಕವಿತೆಗಳ ಮೌಲ್ಯ ಕೆ.ಬಿ. ವೀರಲಿಂಗನಗೌಡ

ಕಾವ್ಯವೆಂದರೆ ಒರಸಿ ಸೋಸಿದ ಚಿತ್ರ… ಕಾವ್ಯವೆಂದರೆ…ಕಿತ್ತು,ಒರೆಸಿ ತಿಂದು ಗಂಧ ಮಾಡುವ ವಿಚಿತ್ರ. ಕಾವ್ಯ ಕವಿತೆಗಳೆಂದರೆ ಸುಮ್ಮನೆ ಅಲ್ಲ ಅದು ಬೆವರೆಂದರೂ ಪಾಪ ಯಾಕೆಂದರೆ ಸುರಿಸುವ ರಕ್ತ! ಇಂಥ ಅನುಭವಗಳನ್ನೇ ಬರೆದು ಗುರಿಯಾದವರು,ಗರಿಯಾದವರು ಈ ಗೌಡರು. ಬಂಡಾಯವೆಂದರೆ ಬಂಡಾಯ, ಸ್ನೇಹವೆಂದರೆ ಮಧುರ... Read more »

ವಿಚಿತ್ರ ಕವಿತೆ!

ವಿಚಿತ್ರ ಕವಿತೆ!——————-ರಾತ್ರಿಹೊಳೆವ ಕವಿತೆಹಗಲ ಕೈಗೆ ಎಟಕುತ್ತಿಲ್ಲ ಕೈಗೆಎಟುಕಿದ ಕವಿತೆಬಾಯಿಗೆ ದಕ್ಕುತ್ತಿಲ್ಲ ದಕ್ಕಿದಬಂಡಾಯ ಕವಿತೆಅಕ್ಷರಶಃ ಅರಗಿಸಿಕೊಳ್ಳಲಾಗುತ್ತಿಲ್ಲ ಕರಗಿನದಿಯಾದ ಕವಿತೆಕಡಲಿಗೂ ನುಂಗಲಾಗುತ್ತಿಲ್ಲ. ಕೆ‌.ಬಿ‌.ವೀರಲಿಂಗನಗೌಡ್ರ.ರೇಖಾಚಿತ್ರRaghavendra Nayaka Read more »

ನಗುವನ್ನು ಹರಾಜಿಗಿಡಲಾಗಿದೆ…..ಮಧುರ ಕಾವ್ಯ

ಕವನ ಸುಂದರಿ: ನಾಗರೇಖಾ ಗಾಂವಕರ: ನಗುವನ್ನು ಹರಾಜಿಗಿಡಲಾಗಿದೆ ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ, ಕವನ ಸುಂದರಿ  ನಗುವನ್ನು ಹರಾಜಿಗಿಡಲಾಗಿದೆ ಈ ನಗರದಲ್ಲಿ ನಗುವನ್ನೂ ಹರಾಜಿಗೆ... Read more »

ವೈರಲ್‌ ಆಯ್ತು ಧರ್ಮಸ್ಥಳದ ಸೌಜನ್ಯ ಕವಿತೆ!

ಕಲಾವಿದ, ಕವಿ ಸಿರವಂತೆ ಚಂದ್ರಶೇಖರ್ ಬರೆದ ಸಮಕಾಲೀನ ಕಾವ್ಯ ಸೌಜನ್ಯ ಓದುಗರ ಮೆಚ್ಚುಗೆ ಗಳಿಸಿದೆ. ಶೌಜನ್ಯ ರೇಪ್‌ ಮತ್ತು ಕೊಲೆ ಆರೋಪಿ ನಿರ್ದೋಶಿಯಾಗಿರುವ ಕುರಿತು ಸಾರ್ವತ್ರಿಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಾನಾ ವಲಯದ ಜನರು ವಿಭಿನ್ನವಾಗಿ ಪ್ರತಿಕ್ರೀಯಿಸಿದ್ದಾರೆ. ಕವಿ,... Read more »

ಹೊನ್ನೆಗುಂಡಿ ಎನ್ನುವ ಜೀವನದಿ ಪ್ರವಹಿಸಿದ್ದು..

ನದಿಯ ಹುಟ್ಟಿಗೆ ಕಾರಣ,ಗುರಿಗಳ ಹಂಗಿಲ್ಲ ನದಿ ಹರಿಯುತ್ತಾ ಗಮ್ಯ ಸೇರುವುದೇ ಅದರ ಸಾರ್ಥಕತೆ. ಮೈಸೂರು ಸಂಸ್ಥಾನದ ಕೊನೆಯ ಗಡಿ ಸಾಗರ ತಾಲೂಕಿನ ತಡಗಳಲೆಯಲ್ಲಿ ವ್ಯಾಪಾರ ವ್ಯವಹಾರ ಮಾಡಿಕೊಂಡಿದ್ದ ಕುಟುಂಬ ಒಂದಕ್ಕೆ ವ್ಯಹಾರಿಕ ಸೋಲಿನ ದೆಸೆಯಿಂದ ಊರು ಬಿಡಬೇಕಾದ ಪ್ರಸಂಗ ಅನಿವಾರ್ಯವಾದಾಗ... Read more »