ಔಷಧೀಯ ಸಸ್ಯಗಳ ಸ್ವರ್ಗ ‘ಕಪ್ಪತಗುಡ್ಡ’ ಅಭಯಾರಣ್ಯ ಈಗ 18 ಪ್ರಾಣಿಗಳ ಆವಾಸ ಸ್ಥಾನ! ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ ತೋಳಗಳು, ಹೈನಾಗಳು ಮತ್ತು ಹುಲ್ಲೆಗಳು ಸೇರಿದಂತೆ 18 ರೀತಿಯ ಪ್ರಾಣಿಗಳಿಗೆ ನೆಲೆಯಾಗಿದೆ. ಗಣಿಗಾರಿಕೆಗಾಗಿ ನೋಟಿಫಿಕೇಶನ್ ಮತ್ತು ಡಿ-ನೋಟಿಫಿಕೇಶನ್‌ಗಳಿಗೆ ಸಾಕ್ಷಿಯಾಗಿತ್ತು ಕಪ್ಪತಗುಡ್ಡದಲ್ಲಿ ಕಂಡು... Read more »
ಎ ಕೆ ರಾಮಾನುಜನ್ ಜನಪದ ರಾಮಾಯಣದ ಘಟನೆಯೊಂದರ ಬಗ್ಗೆ ಬರೆದಿದ್ದಾರೆ. ಅದರ ಪ್ರಕಾರ, ಕಾಡಿಗೆ ಹೊರಟು ನಿಂತ ರಾಮನು ಸೀತೆಗೆ ʼಅತ್ತೆ ಮಾವನ ಸೇವೆ ಮಾಡಿಕೊಂಡು ಅಯೋಧ್ಯೆಯಲ್ಲಿಯೇ ಇರುʼ ಎನ್ನುತ್ತಾನೆ. ಆಕೆ ಒಪ್ಪುವುದಿಲ್ಲ. ಜಗಳ ಹೆಚ್ಚಾಗುತ್ತದೆ. ಒಂದು ಹಂತದಲ್ಲಿ ಸೀತೆ... Read more »
-ದೇವನೂರ ಮಹಾದೇವ ( ಪ್ರಜಾವಾಣಿ ವಿಶ್ಲೇಷಣೆ ವಿಭಾಗದಲ್ಲಿ ಪ್ರಕಟವಾದ ದೇವನೂರ ಮಹಾದೇವ ಅವರ ಲೇಖನದ ಪರಿಷ್ಕೃತ ರೂಪ) ಪಂಜು ಗಂಗೊಳ್ಳಿಯವರ `ದೇವರುಗಳ ಮೌಲ್ಯಮಾಪನ ಮತ್ತು ಡಾ.ಖಾನ್ ಎಂಬ ಮುಸ್ಲಿಂ ದೇವತೆ’ ಎಂಬ ಹೃದಯಸ್ಪರ್ಶಿ ಬರಹ ನನ್ನನ್ನು ವಶ ಪಡಿಸಿಕೊಂಡುಬಿಟ್ಟಿತು. ಛತ್ತೀಸ್‍ಘಡದ... Read more »
ಅಭಿವೃದ್ಧಿಯಿಲ್ಲದೆ ಸೊರಗಿದೆ ರಾಜ್ಯದ ಏಕೈಕ ಕಪ್ಪು ಮರಳಿನ ಕಡಲತೀರ ರಾಜ್ಯದಲ್ಲೆಲ್ಲೂ ಕಾಣಸಿಗದ ಕಪ್ಪು ಮರಳಿನ ತೀಳ್‌ಮಾತಿ ಬೀಚ್ ಕಾರವಾರ ತಾಲೂಕಿನ ಮಾಜಾಳಿ ಗ್ರಾಮದಲ್ಲಿದ್ದು, ವಿಶಿಷ್ಟ ಕಡಲತೀರವಾಗಿದೆ. ಆದರೆ ಈ ಸಮುದ್ರ ತೀರ ತಲುಪಬೇಕೆಂದರೆ ಹರಸಾಹಸ ಪಡಬೇಕಿದೆ. ಸೂಕ್ತ ರಸ್ತೆ ವ್ಯವಸ್ಥೆಯಿಲ್ಲದೆ.... Read more »
ಇಂದು ಬಹುತೇಕ ಪ್ರದೇಶಗಳಲ್ಲಿ ಒಂದು ಅರ್ಧಕಪ್ ಕಾಫಿ, ಟೀ, ಕಷಾಯಗಳಂಥ ಪೇಯಗಳಿಗೆ ಕನಿಷ್ಟ ಹತ್ತು ರೂಪಾಯಿಯಿಂದ ನೂರು ರೂಪಾಯಿಯ ವರೆಗೆ ದರ ನಿಗದಿಯಾಗಿದೆ. ಒಂದು ಕೇಜಿ ಎಣ್ಣೆ, ಅಥವಾ ಲೀಟರ್ ಅಡುಗೆ ಎಣ್ಣೆಯ ಬೆಲೆ 100 ರಿಂದ ಎರಡು ನೂರು... Read more »
ಇಂದು ಕಾರ್ಮಿಕರ ದಿನ*ಭಾರತದಲ್ಲಿ ಕಾರ್ಮಿಕರಿಗೆ ಅಹಿಂಸಾ ಸತ್ಯಾಗ್ರಹದ ಮೂಲಕ ಮೊದಲ ಬಾರಿಗೆ ನ್ಯಾಯ ದೊರಕಿಸಿ ಕೊಟ್ಟವರು ಮಹಾತ್ಮ ಗಾಂಧೀಜಿ. ೧೯೧೮ರಲ್ಲಿ ನಡೆದ ಅಹ್ಮದಾಬಾದ್ ಗಿರಣಿ ಕಾರ್ಮಿಕರ ಸತ್ಯಾಗ್ರಹ ಒಂದು ಜ್ವಲಂತ ಉದಾಹರಣೆ.ಗಾಂಧೀಜಿಯವರ ಮೊದಲ ಸತ್ಯಾಗ್ರಹಗಳಲ್ಲಿ ಅಹಮದಾಬಾದ್ ಗಿರಣಿ ಕಾರ್ಮಿಕರ ಸತ್ಯಾಗ್ರಹ... Read more »
ದತ್ತ ಪೀಠದಲ್ಲಿ ವೈಜ್ಞಾನಿಕ ಮನೋಭಾವ ವಿಜ್ಞಾನದ ರಾಜಧಾನಿʼ ಎಂದೇ ಕರೆಸಿಕೊಂಡ ಬೆಂಗಳೂರಿನಲ್ಲಿ ಇಂದಿನ ʼರಾಷ್ಟ್ರೀಯ ವಿಜ್ಞಾನ ದಿನʼವನ್ನು ಎಷ್ಟು ಸಂಸ್ಥೆಗಳು ಆಚರಿಸಿದವು? ನಾನು ನೋಡಿದ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ಒಂದೇ ಒಂದು ಕಾರ್ಯಕ್ರಮದ ಸೂಚನೆಯೂ ಇರಲಿಲ್ಲ. ಆದರೆ ಸ್ವಯಂಪ್ರೇರಿತರಾಗಿ... Read more »
ಅರಣ್ಯ ನಿರ್ವಹಣೆಗಾಗಿ ಈ ವರ್ಷ ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (ಕ್ಯಾಂಪಾ) ನಿಧಿಯಲ್ಲಿ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ಸಿಂಹ ಪಾಲು ಪಡೆದಿದೆ. ಬೆಂಗಳೂರು: ಅರಣ್ಯ ನಿರ್ವಹಣೆಗಾಗಿ ಈ ವರ್ಷ ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ... Read more »
ಚಿತ್ರ, ಲೇಖನ: Gururaj Sanil “ಸರ್ ನಾವು ಉಡುಪಿಯ ಇಂಥ (ಊರಿನ ಹೆಸರು ಬೇಡ) ಗ್ರಾಮದಿಂದ ಮಾತಾಡ್ತಿದ್ದೇವೆ. ಇಲ್ಲಿ ನಮ್ಮ ಮನೆಯಂಗಳದಲ್ಲಿ ನಾಗರ ಹಾವಿನ ಮರಿಯೊಂದನ್ನು ಬೆಕ್ಕು ಹಿಡಿದು ಗಾಯಗೊಳಿಸಿಬಿಟ್ಟಿದೆ. ದಯವಿಟ್ಟು ನೀವು ಬಂದು ಅದನ್ನು ಚಿಕಿತ್ಸೆಗೆ ಕೊಂಡು ಹೋಗಬೇಕು!”... Read more »
ಶಿವಗಿರಿಯ ಗುರು ಸಮಾಧಿ— 1904ರಲ್ಲಿ ನಾರಾಯಣ ಗುರುಗಳಿಗೆ ಮಧ್ಯ ತಿರುವಾಂಕೂರಿನಲ್ಲಿದ್ದ ವರ್ಕಳ ಎಂಬ ಪ್ರದೇಶದ ಸಂಪರ್ಕವಾಗುತ್ತದೆ. ಇದನ್ನೇ ಮುಂದೆ ಶಿವಗಿರಿ ಎಂದು ಕರೆಯಲಾಯಿತು. ಈ ಬೆಟ್ಟ ಪ್ರದೇಶದಲ್ಲಿ ನಾರಾಯಾಣ ಗುರುಗಳು ಒಂದು ಪರ್ಣ ಶಾಲೆಯನ್ನು ನಿರ್ಮಿಸಿ ಅಲ್ಲೇ ವಾಸ ಮಾಡಲಾರಂಬಭಿಸಿದರು.... Read more »