ಯಾರು ಈ ದೀವರು? (ಕರ್ನಾಟಕ ದೀವರು) ದೀವರು ಅರಣ್ಯ ಸಂಪತ್ತನ್ನು ಸಂಗ್ರಹಿಸುತ್ತಿದ್ದುದರಿಂದ ಅರಣ್ಯಭಂಡಾರರೆಂದು ಕರೆಯಲಾಗಿದೆ. ಅಶ್ವಾರೋಹಿಗಳಾಗಿದ್ದು ಬಿಲ್ಲುವಿದ್ಯೆಯಲ್ಲೂ ಪರಿಣತಿ ಹೊಂದಿದ ಬಿಲ್ಲುಪಡ್ಡೆಕಾರರಾಗಿದ್ದುಯೋಧಪಡೆಯನ್ನು ಕಟ್ಟಿಕೊಂಡ ಸಾಮಂತರಾಗಿದ್ದವರು. ಕ್ರಿ .ಶ.1129 ರಲ್ಲಿಯೇ ಹೊಯ್ಸಳರ ಅಧೀನ ಅಧಿಕಾರಿ ದೀವರ ಚಿಂಣನ ಬಮ್ಮಣನುಚಂದ್ರಗುತ್ತಿಯನ್ನಾಳುತ್ತಿದ್ದುದು ಮೂಡಿಗೆರೆಯ ಹಂತೂರು,... Read more »
ಇಂದಿನ ಸುದ್ದಿ ವಿಶೇಶ- ಅಣ್ಣಾಮಲೈ ರಾಜೀನಾಮೆ, ಬ.ಜೆ.ಪಿ. ಜಿಲ್ಲಾಧ್ಯಕ್ಷರ ವಾರ್ಡ್‍ನಲ್ಲಿ ಮಾಟ,ಮಂತ್ರದ ತಂತ್ರ! ನಾಳೆ ಸಂತೆ ಇಲ್ಲ. ಅಣ್ಣಾ ರಾಜೀನಾಮೆ- ಕರ್ನಾಟಕದ ಕಡಕ್ ಪೊಲೀಸ್ ಅಧಿಕಾರಿ ತಮಿಳುನಾಡಿನ ಅಣ್ಣಾಮಲೈ ರಾಜಕೀಯ ಪಕ್ಷ ಸೇರಿ ಜನಸೇವೆ ಮಾಡುವ ಉದ್ಧೇಶದಿಂದ ತಮ್ಮ ಹುದ್ದೆಗೆ... Read more »
ಗಾಂಜಾ ಗ್ಯಾಂಗ್ ಎಂಬ ಮಾತಾಟ, ಮಾತೂಟ ‘ಕಾಡು ಅಂದರೆ ಹಾಗೇ ಶಂಕರಶೆಟ್ಟಿ, ಅದು ಎಂಥವನನ್ನೂ ಬದಲಾಯಿಸಿ ಬಿಡುತ್ತದೆ. ಇಲ್ಲಿನ ಕಷ್ಟ ಗಂಡಾಂತರ ಎಲ್ಲವುಗಳ ನಡುವೆಯೂ ಒಂದು ವಿಶಿಷ್ಟವಾದ ಶಕ್ತಿ ಇದೆ ಕಣೋ, ಇಲ್ಲೆ ಬದುಕಿದ್ದರೆ ಎಂಥವನನ್ನೂ ಅದು ಬದಲಾಯಿಸಿಬಿಡುತ್ತದೆ. ನಾವಿದ್ದೇವಲ್ಲ... Read more »




