ಮಿಶ್ರ ಪ್ರತಿಕ್ರೀಯೆ- ಸರಿಸುಮಾರು 2 ತಿಂಗಳುಗಳ ಕಾಲಾವಧಿಯ ಕರೋನಾ ಲಾಕ್ ಡೌನ್ ನಂತರ ಉತ್ತರಕನ್ನಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಿ ಬೆಳಿಗ್ಗೆ 7 ರಿಂದ ಸಾಯಂಕಾಲ 7, ನಗರ ಮಧ್ಯಾಹ್ನ 1, ಮದ್ಯದಂಗಡಿಗಳಿಗೆ ಅಪರಾಹ್ನ 3 ಗಂಟೆಯವರೆಗೆ... Read more »
ಕರೋನಾ ಮಾಡಿದ ಪರಣಾಮ ವಿಪರೀತ, ಬದುಕಿದ್ದವರನ್ನು ಗೋಳಾಡಿಸುತ್ತಿರುವ ಕರೋನಾ ಸತ್ತವರಿಗೆ ಕಂಟಕವಾಗಿರುವ ವಿದ್ಯಮಾನ ಬಯಲಾಗಿದೆ.ಕೋವಿಡ್ ದೇಶ,ರಾಜ್ಯ ಪ್ರವೇಶಿಸಿ ಎರಡು ತಿಂಗಳುಗಳಾಗಿವೆ ಆದರೆ ಆಳುವವರ ನಿರ್ಲಕ್ಷ,ಬೇಜಬಾಬ್ಧಾರಿಯಿಂದಾಗಿ ಕೋವಿಡ್ ಪರೀಕ್ಷೆಯ ಅನುಕೂಲಗಳಿಲ್ಲದೆ ಜನಸಾಮಾನ್ಯರು ಬವಣೆ ಪಡುವಂತಾಗಿದೆ. ಉದಾಹರಣೆ -01- ಉತ್ತರ ಕನ್ನಡ ಜಿಲ್ಲೆಯ... Read more »
ಕೇರಳದಲ್ಲಿ ಇದುವರೆಗೂ ಒಟ್ಟು 499 ಕೊರೊನಾ ಪ್ರಕರಣಗಳು ದೃಡಪಟ್ಟಿದ್ದರೂ ಅದರಲ್ಲಿ 401 ರೋಗಿಗಳು ಗುಣಮುಖರಾಗಿದ್ದಾರೆ. ನಾಲ್ವರು ಮರಣ ಹೊಂದಿದ್ದು, 95 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಕೇರಳ ಕೊರೊನಾ ಸೋಂಕಿನ ವಿರುದ್ದ ಹೊಸ ಸಾಧನೆ ಮಾಡಿದೆ. ಕೇರಳದಲ್ಲಿ ಕಳೆದ ಎರಡು ದಿನಗಳಿಂದ... Read more »
ಕನ್ನಡ ಸುದ್ದಿ ಚಾನೆಲ್ ಗಳ ಎಲ್ಲ ಮುಖ್ಯಸ್ಥರಿಗೆ ನನ್ನ ನಮಸ್ಕಾರಗಳು. ಇದು ನಾನು ನಿಮಗೆಲ್ಲ ಬರೆಯುತ್ತಿರುವ ಬಹಿರಂಗ ಪತ್ರ. ಈ ವಿಷಯದ ಕುರಿತು ನಿಮ್ಮಲ್ಲಿ ಯಾರೇ ಯಾವ ವೇದಿಕೆಯಲ್ಲಿ ಬಹಿರಂಗ ಚರ್ಚೆ ಮಾಡಲು ಕರೆದರೂ ನಾನು ಬರಲು ಸಿದ್ಧ. ಈವತ್ತು... Read more »
ಬ್ರಿಟಿಷರ ಆಳ್ವಿಕೆಗೂ ಪೂರ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಅಂಕೋಲಾ ಪ್ರಾಂತ್ಯವೆಂದು ಕರೆಯುತ್ತಿದ್ದರು.ಅಂಕೋಲಾ ದ ಭಾವಿಕೇರಿ ಗ್ರಾಮದಲ್ಲಿ ಕ್ರಿ.ಶ 1362 ರ ವಿಜಯನಗರ ಬುಕ್ಕರಾಯನ ಕಾಲದ ಶಾಸನ ದೊರಕಿದ್ದು ಅದರಲ್ಲಿ ಅಂಕೋಲಾ ನಾಡು ಎಂದು ನಮೂದಿಸಲಾಗಿದೆ ಅಂದರೆ ವಿಜಯನಗರ ಕಾಲದ ಪ್ರಾಂತ್ಯವಾಗಿತ್ತು,ಅಂಕೋಲೆಯ... Read more »
ಹಿರಿಯ ಸಾಹಿತಿ ಪ್ರೊಪೆಸರ್ ಕೆಎಸ್ ನಿಸಾರ್ ಅಹಮ್ಮದ್ ವಿಧಿವಶರಾಗಿದ್ದಾರೆ. ಬೆಂಗಳೂರು: ಹಿರಿಯ ಸಾಹಿತಿ ಪ್ರೊಪೆಸರ್ ಕೆಎಸ್ ನಿಸಾರ್ ಅಹಮ್ಮದ್ ವಿಧಿವಶರಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ.... Read more »
ಅವತ್ತು ನಾವು ಅಡ್ಡ ಬರದೇ ಇದ್ದಿದ್ದರೆ ಇವು ಜಿಂಕೆಗಳಿಗೆ ಒಂದು ಗತಿ ಕಾಣಿಸಿಯೇ ಬಿಡುತ್ತಿದ್ದವು. ನಾವು ಅವುಗಳ ಬೇಟೆಗೆ ಅನಗತ್ಯ ತೊಂದರೆ ಕೊಟ್ಟೆವು. ಬಿಟ್ಟ ಬಾಣದಂತೆ ಲೀಲಾಜಾಲವಾಗಿ ನುಗ್ಗಿ ಬೆನ್ನಟ್ಟುವ ಇವುಗಳ ಚಲನಾ ರೀತಿಯೇ ವಿಶಿಷ್ಟ. ಮಾಂಸಕ್ಕಾಗಿ ಬೇಟೆಯಾಡುವ ಪ್ರಾಣಿಗಳು... Read more »
ಸುಧೀರ್ಘ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಕೊರೋನಾ ವೈರಸ್ ಗಿಂತ ಹಸಿವಿಗೇ ಹೆಚ್ಚಿನ ಜನ ಸಾಯುತ್ತಾರೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಆತಂಕ ವ್ಯಕ್ತಪಡಿಸಿದ್ದಾರೆ. Source : UNI ಬೆಂಗಳೂರು: ಸುಧೀರ್ಘ ಲಾಕ್ ಡೌನ್ ನಿಂದಾಗಿ ದೇಶದಲ್ಲಿ... Read more »
ಕೊರೋನಾಮಾರಿ ಹೀಗೇಕೆ? ಅಮೆರಿಕದ ಅಂಥ ಸುಧಾರಿತ ನ್ಯೂಯಾರ್ಕ್ ನಗರದಲ್ಲಿ 12,500 ಜನರು ಸತ್ತಿದ್ದಾರೆ. ನಮ್ಮ ನ್ಯೂದಿಲ್ಲಿಯಲ್ಲಿ ಬರೀ 54 ಜನ, ಧಾರಾವಿಯ ಕೊಳಕು ಕೊಂಪೆಯಲ್ಲಿ ಕೇವಲ 18 ಜನ ಕೊರೊನಾ ಮಾರಿಗೆ ಬಲಿಯಾಗಿದ್ದಾರೆ. ಯಾಕೆ? ಬಿಳಿಯರನ್ನು ಕಂಡರೆ ಅದಕ್ಕೆ ಅಷ್ಟು... Read more »
ಮುಂದಿನ ಕೆಲವು ದಿನಗಳಲ್ಲಿ ಕೋರೋನ ಭಯಂಕರ ದಿನಗಳನ್ನು ನೆನಪಿಸುತ್ತದೆ. ಸಂಪೂರ್ಣ ನಷ್ಟವನ್ನು ಅನುಭವಿಸಿರುವ ಈ ಸಂದರ್ಭದಲ್ಲಿ ನಾಗರಿಕರ ದಿನನಿತ್ಯದ ಜೀವನ ಶೈಲಿಯೂ ಕೂಡ ಬದಲಾಗಬಹುದು& ಐಷಾರಾಮಿ ಜೀವನದಿಂದ ದೂರವಿದ್ದು ಕನಿಷ್ಠ ಜೀವನವನ್ನು ಸಾಗಿಸುವರು. ಭವಿಷ್ಯತ್ತಿನಲ್ಲಿ ಅತ್ಯಂತ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ... Read more »